SHARE

ಹುಬ್ಬಳ್ಳಿ: ಅಯೋಧ್ಯೆಯ ಸುಪ್ರೀಂ ತೀರ್ಪಿನ ನಂತರ ಹುಬ್ಬಳ್ಳಿಯಲ್ಲಿ ಸಹಬಾಳ್ವೇಯ ತ್ರಿವರ್ಣ ಧ್ವಜ ಹಾರಿದೆ. ಕಸಬಾ ಠಾಣೆ ವ್ಯಾಪ್ತಿಯಲ್ಲಿ ದರ್ಗಾವೊಂದರಲ್ಲು ತ್ರಿವರ್ಣ ಧ್ವಜ ಹಾರಿಸಿ ಹಿಂದೂ ಮುಸ್ಲಿಂ ಸೌಹಾರ್ಧತೆ ಮೆರೆಯಲಾಗಿದೆ. ಜಾತ್ಯಾತೀತ ಐಕ್ಯ ರಾಷ್ಟ್ರ ಎಂಬುವುದನ್ನು ಹಬ್ಬ ಳ್ಳಿ ಹಿಂದೂ ಮುಸ್ಲಿಂರು ಸಾರಿದ್ದಾರೆ.