SHARE

ಬೆಂಗಳೂರು: ನ್ಯಾಯಾಲಯದ ತೀರ್ಪು ಸಮಯೋಚಿತವಾಗಿ ಸ್ವೀಕರಿಸೋಣ, ಇದು ಯಾರೊಬ್ಬರ ಗೆಲುವು- ಸೋಲಿನ ವಿಷಯವಲ್ಲ ಎಂದು ತೀರ್ಪಿನ ನಂತರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಸುಪ್ರೀಂ ತೀರ್ಪಿನ ನಂತರ ಟ್ವೀಟ್ ಮಾಡಿರುವ ಅವರು ಎಲ್ಲರೂ ಶಾಂತತೆ ಸೌಹಾರ್ಧತೆ ಕಾಯ್ದುಕೊಳ್ಳಬೇಕು, ಯಾರು ವಿಜೃಂಭಿಸಬಾರದು, ಯಾರೂ ಕುಗ್ಗ ಬಾರದು ಎಂದು ಬಿಎಸ್ವೈ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.