SHARE

ಬೆಳಗಾವಿ: ಸ್ಪೀಕರ್ ರಮೇಶಕುಮಾರ ಆದೇಶದಂತೆ ಅನರ್ಹ ಶಾಸಕರನ್ನು ಅನರ್ಹ ಎಂದು ಪರಿಗಣಿಸಿ ಸುಪ್ರೀಂ ಆದೇಶ ಹೊರಡಿಸಿದ್ದು, ಅನರ್ಹರಿಗೆ ಉಪಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಅಯೋಧ್ಯಾ ಮಾದರಿಯಲ್ಲಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಕರ್ನಾಟಕ ಸ್ಪೀಕರ್ ಆದೇಶದ ವಿರುದ್ದ ಹೋಗದಿದ್ದರೂ ಅನರ್ಹರಿಗೆ ಮಾತ್ರ ಚುನಾವಣೆಗೆ ಅವಕಾಶ ನೀಡಿದೆ.