SHARE

ಬೆಳಗಾವಿ: ನಗರದ ಶಹಾಪುರ ಖಡೇಬಜಾರ ರಸ್ತೆಯಲ್ಲಿ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಯಿತು. ಗಮನ ಹರಿಸದ ಆಡಳಿತದ ವಿರುದ್ದ ಸಾಋವಜನಿಕರು ಹಿಡಿಶಾಪ ಹಾಕಿದರು.