SHARE

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆಪ್ತನು ಎನ್ನಲಾದ ವ್ಯಕ್ತಿಯೊಬ್ಬ ಕೊಲೆಗೀಡಾದ ಪರಿಸ್ಥಿತಿಯಲ್ಲಿ ಗೋಚರಿಸಿದ್ದಾನೆ. ಸಹೋದರ ಸಂಬಂಧಿಗಳೊಂದಿಗೆ ಹೊಲದ ವ್ಯವಹಾರದ ವಿಷಯದಲ್ಲಿ ಆದ ಕಲಹ ಎಂದು ಸಾರ್ವಜನಿಕವಾಗಿ ತಿಳಿಯಲಾಗಿದೆ. ವಿವಾದಿತ ಹೊಲದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆಪ್ತ ಎನ್ನಲಾದ ವ್ಯಕ್ತಿ ಶವ ಗೋಚರಿಸಿದ್ದು, ಪೊಲೀಸ್ ಪರಿಶೀಲನೆ ನಡೆದಿದೆ.