SHARE

ಬೆಳಗಾವಿ: ರಾಕಿಂಗ್ ಸ್ಟಾರ್ ಖ್ಯಾತಿಯ ನಟ ಯಶ್ ಅವರ 34 ನೇ ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಗೆ ಸಿಹಿ ನೀಡಿ ಆಚರಿಸಲಾಯಿತು. ಪ್ರಯುಕ್ತ ಶ್ರೀ ವ್ಹಿ. ಪಿ. ಜೇವೂರ ಸ್ಮಾರಕ ಕಿವುಡ ಮಕ್ಕಳ ವಸತಿ ಶಾಲೆ ನಿರ್ಮಲ ನಗರ ಮುನವಳ್ಳಿ ಸಂಸ್ಥೆಯ ಅಧ್ಯಕ್ಷ ದಿಲೀಪ ಜಂಬಗಿ, ಹಾಗೂ ಗೌಡಪ್ಪಗೌಡ ಶಿವಪ್ಪಗೌಡ ದ್ಯಾಮನಗೌಡ್ರ ಪ್ರಾಥಮಿಕ ಶಾಲೆ ಹಾಗೂ ವಿಶ್ವ ಶಾಂತಿ ಅನಾಥಾಶ್ರಮ ಮುನವಳ್ಳಿ ಮಕ್ಕಳೊಂದಿಗೆ ಸಿಹಿ ಹಂಚಿ ಉಪಹಾರ ನೀಡಿ ಯಶ್ ಅವರ ಹುಟ್ಟು ಹಬ್ಬವನ್ನು ವಿಜ್ರಂಭನೆಯಿಂದ ಮುನವಳ್ಳಿಯಲ್ಲಿ ಆಚರಿಸಲಾಯಿತು.