SHARE

ಬೆಳಗಾವಿ: ಕರ್ನಾಟಕ ಗೋವಾ ಗಡಿಯ ಮಹದಾಯಿ ನದಿ ತೀರದ ಬಳಿ ಸಾರ್ವಜನಿಕರು ಹುಲಿಗಳಿಗೆ ವಿಷ ಉಣ್ಣಿಸಿ ಕೊಂದ ಪ್ರಕರಣ ವರದಿಯಾಗಿದೆ. ಗೋವಾ ರಾಜ್ಯ ವ್ಯಾಪ್ತಿಯ mhadei ವನ್ಯಜೀವಿ ವಲಯದಲ್ಲಿ ಹಂತಕರು ಹಸುಗಳನ್ನು ಕೊಲ್ಲುತ್ತಿದ್ದ ಆರೋಪದ ಮೇಲೆ ಹುಲಿಗೆ ವಿಷಪೂರಿತ ಆಹಾರ ಉಣಬಡಿಸಿ ಹತ್ಯೆಗೆ ಕಾರಣರಾದ ವರದಿಯಾಗಿದೆ. ಕರ್ನಾಟಕ ಇಲ್ಲವೇ ಗೋವಾ ಅರಣ್ಯಾಧಿಕಾರಿಗಳಿಂದ ಖಚಿತವಾಗಿ ಹೇಳಲಾಗಿಲ್ಲ.