SHARE

ಬೆಳಗಾವಿ: ಜನರಿಲ್ಲದೇ ರೈಲ್ವೇ ನಿಲ್ದಾಣದಲ್ಲಿ ಹರಿಪ್ರಿಯಾ ಎಕ್ಸಪ್ರೆಸ್ ಇಂದು ಚಲಿಸಿದೆ. ರೈಲ್ವೇ ಯಲ್ಲಿ ಜನರಿಲ್ಲದೇ ಖಾಲಿ ಖಾಲಿ ಬಂದ ತಿರುಪತಿ ಹರಿಪ್ರಿಯಾ ಎಕ್ಸಪ್ರೆಸ್ ರೈಲಿಗೆ ನಿಲ್ದಾಣದಲ್ಲಿ ಒಬ್ಬನೇ ನರಮನುಷ್ಯ ಎದುರಾಗಲಿಲ್ಲ. ಬಿಕೋ ಎನ್ನುತ್ತಿದ್ದ ಬೆಳಗಾವಿ ರೈಲು ನಿಲ್ದಾಣದಲ್ಲಿ ಸ್ಮಶಾನ ಮೌನ ಆವರಿಸಿತ್ತು.