SHARE

ಚಿಕ್ಕೋಡಿ: ಕೋರೊನ ಬಂದ್ ಗೆ ಚಿಕ್ಕೋಡಿ ಸಂಕೇಶ್ವರ, ನಿಪ್ಪಾಣಿ, ಕಾಗವಾಡ, ರಾಯಬಾಗ ತಾಲ್ಲೂಕು ಹಾಗೂ ಹಳ್ಳಿಗಳ ಜನರು ನೇರೆ ರಾಜ್ಯ ಮಾಹಾರಾಷ್ಟ್ರವು ಸಹ ಸ್ವಯಂ ಪ್ರೇಯರಿತ ಬಂದಗೆ ಬೆಂಬಲ ನೀಡಿದರು. ಪಟ್ಟಣ ಹಾಗೂ ಹಳ್ಳಿಗಳ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ ಮಾಡಿ ತಮ್ಮ ಮನೆಯಲ್ಲಿ ಕುಟುಂಬದೋಡನೆ ಕಾಲ ಕಳೆಯುತ್ತಿದ್ದಾರೆ, ಬಸ್ ಸಂಚಾರ ಖಾಸಗಿ ವಾಹಾನ ಹೀಗೆ ಹಲವಾರು ಸಂಚಾರ ಚಲನವಲನೆಗಳು ನಿಶಬ್ದವಾಗಿವೆ.

ಇದು ಒಂದು ಇತಿಹಾಸ ಅಂತಾ ಹೇಳಬಹುದು ಇಡೇ ದೇಶವೇ ಸ್ತಬ್ದವಾಗಿದ್ದು ಇದೇ ಮೊದಲ ಬಾರಿಗೆ ಮಾಹಾಮಾರಿ ಕೋರೊನ ಡೆಡ್ಲಿ ವೈರಸ್ ದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವಗೋಸ್ಕರ ಪ್ರಧಾನ ಮಂತ್ರಿ ಬಂದ ಕರೆ ಕೊಟ್ಟಿರುವುದು ಒಳ್ಳೆಯ ಸಂದೇಶ, ಇವರ ಕರೆಗೆ ಒಗಟು ಭಾರತೀಯರು ಇಂದು ತಮ್ಮ ಮನೆಗಳಲ್ಲಿ ಕುಟುಂಬದವರೋಡನೆ ತಮ್ಮ ಸಂತೋಷ ಕಷ್ಟಗಳನ್ನು ಹಂಚಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.

ದಿನ ಬೆಳಗಾದರೆ ಕೆಲಸದ ಒತ್ತಡ ಇರುತ್ತಿತ್ತು ಹಾಗಾಗಿ ಇಂದು ಕೊಂಚ ನೆಮ್ಮದಿ ಸಿಕ್ಕಂತೆ ಜ್ವತೆಗೆ ಡೇಡ್ಲಿ ವೈರಸ್ ನಿಯಂತ್ರಣ ಮಾಡುವ ಅವಕಾಶ ಸಿಕ್ಕಂತಾಗಿದೆ. ಒಟ್ಟಿನಲ್ಲಿ ಇಂದು ದೇಶವೇ ನಿಶಬ್ದವಾಗಿದ್ದು ಬೆಳಗಿನಿಂದ ರಾತ್ರಿ ವರೆಗೆ ಜನರ ಒಡನಾಟ ಸ್ಥಗಿತಗೊಂಡಿದ್ದು ಪ್ರಧಾನ ಮಂತ್ರಿಗಳು ಜನತಾ ಕರ್ಪ್ಯೊ ಕರೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.