SHARE

ಬೆಳಗಾವಿ:ನೀರಾವರಿ ಸಚಿವ ರಮೇಶ ಜಾರಕಹೊಳಿ ಅವರನ್ನು ಬೆಳಗಾವಿ ಉಸ್ತುವಾರಿ ಸಚಿವರಾಗಿ ನೇಮಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಹಾಸನ ಉಸ್ತುವಾರಿ ಆಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ನೇಮಕಗೊಂಡಿದ್ದಾರೆ.ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಂದ ಉಸ್ತುವಾರಿ ಗದ್ದುಗೆ ಕಿತ್ತುಕೊಳ್ಳುವಲ್ಲಿ ಸಚಿವ ರಮೇಶ ಜಾರಕಿಹೊಳಿ ಸಫಲರಾಗಿ ಮೇಲುಗೈ ಸಾಧಿಸಿದ್ದಾರೆ.