SHARE

ಬೆಳಗಾವಿ: ಮಾಜಿ ಜಿಪಂ. ಅಧ್ಯಕ್ಷ ಈರಣ್ಣ ಕಡಾಡಿ ಹಾಗೂ ಪಕ್ಷದ ಮತ್ತೊಬ್ಬ ಧುರೀಣ ಅಶೋಕ ಗಸ್ತಿ ಅವರ ಹೆಸರು ರಾಜ್ಯಸಭೆಗೆ ಅಂಕಿತವಾಗಿದೆ.ರಾಜ್ಯಸಭಾ ರೇಸನಲ್ಲಿ ಗುರುತಿಸಿಕೊಂಡಿದ್ದ ಡಾ. ಪ್ರಭಾಕರ ಕೋರೆ ಅವರಿಗೆ ಕೋಕ್ ನೀಡಿರುವ ಮಾಹಿತಿ ಹೊರಬಿದ್ದಿದೆ.ಬಿಜೆಪಿಯಲ್ಲಿ ಎರಡನೇ ಸಾಲಿನ ನಾಯಕರಾಗಿ ಗುರುತಿಸಿಕೊಂಡಿದ್ದರೂ ಗೌಪ್ಯ ವರ್ಚಸ್ಸು ಈರಣ್ಣ ಅವರ ಕೈ ಹಿಡಿದಿದೆ.