SHARE

ಬೆಳಗಾವಿ: ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ವಿಜಯ ಶಂಕರ ಆತ್ಮಹತ್ಯೆಗೆ ಈಡಾದ ಪ್ರಕರಣ ವರದಿಯಾಗಿದೆ. ಐಎಂಎ ಪ್ರಕರಣಕ್ಕೆ ತಳಕು ಹಾಕಿಕೊಂಡು ಕಾನೂನು ಪ್ರಕ್ರಿಯೆಗೆ ವಿಜಯ ಶಂಕರ ಒಳಗಾಗಿ ತನಿಖೆಗೆ ಒಳಪಟ್ಟಿದ್ದರು.