SHARE

ಬೆಳಗಾವಿ: ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಸಾವನಪ್ಪಿದ್ದರಿಂದ ಆಕ್ರೋಶಿತ ಜನ ಅಂಬ್ಯುಲೆನ್ಸ್ ಗೆ ಬೆಂಕಿ ಇಟ್ಟಿದ್ದಾರೆ.
ತಡರಾತ್ರಿ ಈ ಘಟನೆ ನಡೆದಿದ್ದು ಉದ್ರಿಕ್ತರು, ವೈದ್ಯರ ಮೇಲೆ ಸಹ ಹೆಲ್ಲೆ ನಡೆಸಿರುವ ವರದಿ ಆಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದರು.