SHARE

ಬೆಳಗಾವಿ: ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ವಾರ್ಡನಲ್ಲಿ ಆಮ್ಲಜನಕ‌ ಟ್ಯಾಂಕ್ ಗೆ ಆಕಸ್ಮಿಕ ಸ್ಪೋಟಗೊಂಡು ಆತಂಕ ಉಂಟು ಮಾಡಿತು. ಅಲ್ಪ ಟ್ಯಾಂಕ್ ಸೋರಿಕೆಯಿಂದ ಆದ ಸ್ಪೋಟದಿಂದ ಕೆಲ ವೈದ್ಯರು ಮತ್ತು ದಾದಿಯರು ಗಾಯಗೊಂಡಿದ್ದು ಪರಿಸ್ಥಿತಿ ತಹಬದಿಗೆ ಬಂದಿದೆ.
ಹಿರಿಯ ಅಧಿಕಾರಿಗಳು ಭೇಟಿ ನೀಡಿದರು.