SHARE

ಬೆಳಗಾವಿ:ಸಜ್ಜನ ರಾಜಕಾರಣಿ ಕೇಂದ್ರ ರೈಲ್ವೇ ಸಚಿವ ಬೆಳಗಾವಿ ಸಂಸದ ಸುರೇಶ ಅಂಗಡಿ ಇಂದು ಸಂಜೆ ವಿಧಿವಶರಾಗಿದ್ದಾರೆ.ಕಳೆದ ೧೫ದಿನಗಳ ಹಿಂದೆ ಕೊವಿಡ್ ಬಲಿಯಾಗಿದ್ದ ಅವರು ಇಂದು ದೆಹಲಿ ಏಮ್ಸ್ನಲ್ಲಿ ಕೊನೆಯುಸಿರೆಳೆದಿದ್ದಾರೆ.