SHARE

ಬೆಳಗಾವಿ: ಕೆಂಪವ್ವ ಹರಿಜನ(ಬಯಲಾಟ), ಅನಂತ ತೇರದಾಳ (ಸಂಗೀತ), ಹಾಗೂ ಅಶೋಕ ಶೆಟ್ಟರ್ (ಶಿಕ್ಷಣ) ಸೇರಿ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ರಾಜ್ಯ ಸರಕಾರ ಘೋಷಿಸಿದೆ. ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಗಣ್ಯರು ಅಭಿನಂದಿಸಿದ್ದಾರೆ.