SHARE

ಬೆಂಗಳೂರು: ಮಾಧ್ಯಮಗಳಲ್ಲಿ ನಿರ್ಬಂಧ ವಿಧಿಸುವಂತೆ 6ಮಂದಿ ಸಚಿವರಿಂದ ಕೋರ್ಟ್ ಗೆ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ನಮ್ಮ ವಿರುದ್ಧ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟ ಆಗಬಾರದೆಂದು ಕೋರಿ 6ಜನ ಮಂತ್ರಿಗಳು ಕೋರ್ಟ್ಗೆ ಗೆ ಮೊರೆ ಹೋಹೋಗಿದ್ದಾರೆ.
ಬಿ ಸಿ ಪಾಟೀಲ್, ಎಸ್ ಟಿ ಸೋಮಶೇಖರ್, ನಾರಾಯಣಗೌಡ,ಭೈರತಿ ಬಸವರಾಜು, ಕೆ ಸುಧಾಕರ್,ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎನ್ನಲಾಗುತ್ತಿದ್ದು ಬೆಂಗಳೂರು ಸಿಟಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಈ ಬಗ್ಗೆ ಕೋರ್ಟ್ ಆದೇಶ ಮಾಡುವ ಸಾಧ್ಯತೆ ಇದೆ ಇಷ್ಟು. ದಿನ ಅರ್ಜಿ ಸಲ್ಲಿಸಿದವರು ಈಗ ಏಕೆ? ಎಂಬುವುದೇ ನಿಗೂಢ. ಎಲ್ಲಾ ಮಾಧ್ಯಮಗಳನ್ನೂ ಪ್ರತಿವಾದಿಯನ್ನಾಗಿ ಮಾಡಿದ್ದಾರೆ. ಜಾರಕಿಹೊಳಿ ಅವರ ಸಿಡಿ ಬಿಡುಗಡೆಯಾದ ಬೆನ್ನಲ್ಲೇ ಸರ್ಕಾರದ ಈ ಮಂತ್ರಿಗಳ ನಡೆ ಅನುಮಾನ ಹಾಗೂ ಅಚ್ಚರಿಗೆ ಕಾರಣವಾಗಿದೆ. ಪ್ರಶ್ನೆಗಳಿಗೆ ಸಚಿವರೇ ಖುದ್ದಾಗಿ ಉತ್ತರ ನೀಡುತ್ತಾರೆಯೇ ಕಾದು ನೋಡಬೇಕಿದೆ.