SHARE

ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ 25 ಅಭ್ಯರ್ಥಿಗಳ ಪೈಕಿ 17 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹೈ ಕಮಾಂಡ್ ಬಿಡುಗಡೆ ಮಾಡಿದೆ.ಪಟ್ಟಿ ಈ ರೀತಿ ಇದೆ.
ಬೆಳಗಾವಿ:ಚನ್ನಾರಾಜ್ ಹಟ್ಟಿಹೊಳಿ
ಗುಲ್ಬರ್ಗಾ:ಶಿವಾನಂದ್ ಪಾಟೀಲ್ ವರ್ತೂರ್
ಉತ್ತರ ಕನ್ನಡ:ಭೀಮಾ ನಾಯಕ್
ಧಾರವಾಡ: ಸಲೀಂ ಅಹ್ಮದ್
ರಾಯಚೂರು: ಶರಣಗೌಡ ಪಾಟೀಲ
ಚಿತ್ರದುರ್ಗ:ಬೀ.ಸೋಮಶೇಖರ್
ಶಿವಮೊಗ್ಗ:ಅರ್.ಪ್ರಸನ್ನ ಕುಮಾರ
ದಕ್ಷಿಣ ಕನ್ನಡ:ಮಂಜುನಾಥ್ ಭಂಡಾರಿ
ಚಿಕ್ಕಮಗಳೂರು:ಗಾಯತ್ರಿ ಶಾಂತೇಗೌಡ
ಹಾಸನ:ಎಂ.ಶಂಕರ್
ತುಮಕೂರು:ಆರ್.ರಾಜೇಂದ್ರ
ಬೆಂಗಳೂರು ಗ್ರಾಮಾಂತರ:ಎಸ್.ರವಿ
ಕೊಡಗು:ಮಂತರ್ ಗೌಡ
ಬಿಜಾಪುರ- ಬಾಗಲಕೋಟೆ:ಸುನಿಲ್ ಗೌಡ ಪಾಟೀಲ್
ಬಳ್ಳಾರಿ:ಕೆಸಿ ಕೊಂಡಯ್ಯ
ಮೈಸೂರು:ಬೀ.ತಿಮ್ಮಯ್ಯ