ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಶಾಲಾ ಮಕ್ಕಳಿಗೆ ತಟ್ಟೆ ವಿತರಣೆ

ಬೆಳಗಾವಿ: ನಗರದ ರುಕ್ಮಿಣಿ ನಗರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ 'ಜೈಂಟ್ಸ್' ಮತ್ತು 'ಯಶಸ್ವಿನಿ' ತಂಡದಿಂದ 50ಕ್ಕೂ ಹೆಚ್ಚು ಊಟದ ತಟ್ಟೆಗಳನ್ನು ದೇಣಿಗೆ ನೀಡಲಾಯಿತು. ಜೈಂಟ್ಸ್ ನಿರ್ದೇಶಕಿ ಅಶ್ವಗಂಧಾ ಕುಗಜಿ ಮಾತನಾಡಿ ಸಮಾಜಸೇವೆಯ...

ಪರಿಸರ ಪ್ರಜ್ಞೆ ಪಾಠ ಶಾಲಾ ಹಂತದಲ್ಲೇ ನೀಡಿ: ಸಿಸಿಎಫ್ ಕರುಣಾಕರ ಕರೆ

ಬೆಳಗಾವಿ: ಪರಿಸರ ಪ್ರಜ್ಞೆ ಬೆಳೆಸುವ ಐಚ್ಛಿಕ ಪಾಠ ಶಾಲೆಗಳಲ್ಲೇ ನೀಡಬೇಕಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ. ಬಿ. ಕರುಣಾಕರ ತಿಳಿಸಿದರು. ನಗರದ ವಿಶ್ವೇಶ್ವರಯ್ಯ ನಗರ ಸರಕಾರಿ ಶಾಲೆಯ ಒಳಾವರಣದಲ್ಲಿ ವಣಮಹೋತ್ಸವ ನೆರವೇರಿಸಿ...

ಹಡಪದ ಅಪಣ್ಣ ಜಯಂತಿ ಆದರ್ಶಗಳನ್ನು ಅಳವಡಿಸಿಕೊಳ್ಳಿ: ಬೂದೆಪ್ಪ

ಬೆಳಗಾವಿ: ಹಡಪದ ಅಪ್ಪಣ್ಣನವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ಉತ್ತಮ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಬಿ ಬೂದೆಪ್ಪ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಕನ್ನಡ ‌ಮತ್ತು...

ಪಂಚ ಋಣಗಳನ್ನು ತೀರಿಸಬೇಕು: ಪದ್ಮಶ್ರೀ ಇಬ್ರಾಹಿಂ ಸುತಾರ

ಬೆಳಗಾವಿ: ಯುವ ವಿದ್ಯಾರ್ಥಿಗಳು ಸಚ್ಛಾರಿತ್ಯ, ಸುಶಿಕ್ಷಿತ, ಸುಸಂಸ್ಕೃತರಾಗಲು ಪರಮಾತ್ಮ- ತಂದೆ ತಾಯಿ- ಗುರು- ಸಮಾಜ- ಭೂತಗಳೆಂಬ ಪಂಚ ಋಣಗಳನ್ನು ಅನುದಿನವೂ ನೆನೆದು ಬದುಕು ಸಾಗಿಸುತ್ತಾ ಭಾರತದ ಭವಿಷ್ಯ ನಿರ್ಮಾಪಕರಾಗಬೇಕು ಎಂದು ಪದ್ಮಶ್ರೀ ವಿಜೇತ...

ನನ್ನ ಜೀವನದ ಕೊನೆವರೆಗೂ ಸಮಾಜ ಸೇವೆ ನಿರಂತರವಾಗಿರುತ್ತದೆ: ನಾಸೀರ ಬಾಗವಾನ

ಬೆಳಗಾವಿ: ಇಟಗಿ ಗ್ರಾಮದ ಗ್ರಾಪಂ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಜೆಡಿಎಸ್ ಮುಖಂಡ ನಾಸೀರ ಬಾಗವಾನ ಅವರು ಐತಿಹಾಸಿಕ ದೊಡ್ಡ ಕೆರೆಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಕಾರ್ಯಕ್ಕೆ ತಮ್ಮ ಸ್ವಂತ ಕರ್ಚಿನಿಂದ ಸುಮಾರು...

ಬ್ರಾಹ್ಮಣ ಸಂಘದ ವತಿಯಿಂದ ಖಾನಾಪುರದಿಂದ ಹಲಸಿ ಭೂವರಾಹ ದೇವಾಲಯದವರೆಗೆ ಪಾದಯಾತ್ರೆ

ಖಾನಾಪುರ: ಸ್ಥಳೀಯ ಹರಿಪ್ರಿಯಾ ಭಜನಾ ಮಂಡಳ ಮತ್ತು ಬ್ರಾಹ್ಮಣ ಸಂಘದ ವತಿಯಿಂದ ಭಾನುವಾರ ಪಟ್ಟಣದಿಂದ ತಾಲ್ಲೂಕಿನ ಹಲಶಿ ಗ್ರಾಮದ ಭೂವರಾಹ ನರಸಿಂಹಸ್ವಾಮಿಯ ದೇವಾಲಯದವರೆಗೆ ಪಾದಯಾತ್ರೆ ಜರುಗಿತು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ 30ಕ್ಕೂ ಹೆಚ್ಚು ಭಕ್ತರು ಪಟ್ಟಣದ ಹೆಸ್ಕಾಂ...

ಆರ್ಥಿಕ ಶಿಸ್ತು ತಂದ GST ಜಾರಿ:ಕಮಿಷ್ನರ್ ಬಿಜೋಯಕುಮಾರ

ಬೆಳಗಾವಿ: GST ಜಾರಿಯಿಂದ ಭಾರತೀಯ ಆರ್ಥಿಕ ಮಟ್ಟದಲ್ಲಿ ಭಾರಿ ಬದಲಾವಣೆಗೊಂಡಿದ್ದು, ಇದರಿಂದ ವಹಿವಾಟುದಾರರಿಗೆ ಸುಲಭವಾಗಿದೆ ಎಂದು ಕೇಂದ್ರ ಸರಕು & ಸೇವಾ ತೆರಿಗೆ ಆಯುಕ್ತ ಬಿಜೋಯಕುಮಾರ ಅಭಿಪ್ರಾಯಪಟ್ಟರು. ದೇಶದಲ್ಲಿ ಶೇ 80 ರಷ್ಟು...

ಕಳಚಿದ 18 ಮೆಟ್ಟಿಲ ನಂಟು: ಬೆಂಗಳೂರಿಗೆ ವಿಜಯಕುಮಾರ!

By: ಅಶೋಕ ಚಂದರಗಿ ಬೆಳಗಾವಿ: ನನಗೆ ಗೊತ್ತಿರುವ ಅನೇಕರು ಕರ್ಮಭೂಮಿಯನ್ನೊ, ಜನ್ಮ ಭೂಮಿಯನ್ನೊ ಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಇವರಲ್ಲಿ ಸಾಹಿತಿಗಳು, ಪತ್ರಕರ್ತರು, ಕನ್ನಡ ಹೋರಾಟಗಾರರು ಸೇರಿದ್ದಾರೆ. ದೂರದ ಬೀದರದವರಾದ ಶ್ರೀ ವಿಜಯಕುಮಾರ ಪಾಟೀಲ ಅವರು...

ಜೂ. 23ಕ್ಕೆ ನಗರದ ವಡಗಾವಿಯಲ್ಲಿ ಕಸಾಪ ಸಮ್ಮೇಳನ

ಬೆಳಗಾವಿ: ಬೆಳಗಾವಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಗರದ ವಡಗಾವಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜೂ. 23 ರಂದು ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ವೇಣುಗ್ರಾಮ...

99 ಲಿಂಗಾಯತ ಜಾತಿ ಒಂದುಗೂಡಿಸಲು ಕರೆ

ಬೆಳಗಾವಿ: ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತರು ಲಿಂಗಾಯತ ಧರ್ಮದ ಎಲ್ಲ 99 ಉಪ ಪಂಗಡಗಳನ್ನು ಒಂದು ಗೂಡಿಸುವ ಮೂಲಕ ಬಸವ ಪರಿಣಿತ ಸಮಾಜ ನಿರ್ಮಾಣಕ್ಕೆ ಅಣಿಯಾಗಬೇಕು ಎಂದು ಬಸವ ಪರಿವಾರ ಜಾಗೃತಿ ಸಮಾವೇಶವು ಕರೆ...
- Advertisement -

Don't Miss

error: Content is protected !!