ಕ್ರೈಮ

ಕ್ರೈಮ

ಅಕ್ರಮ ಮದ್ಯ ಸಾಗಾಣೆ ಒಟ್ಟು 31.30ಲಕ್ಷ ಮುದ್ದೆಮಾಲು ವಶ

ಬೆಳಗಾವಿ: ಗೋವಾ ಮದ್ಯ ಅಕ್ರಮ ಸಾಗಿಸುತ್ತಿದ್ದವರನ್ನು ಮದ್ಯ, ವಾಹನ ಸಹಿತ ಬಂಧಿಸಿ ಒಟ್ಟು 31.30ಲಕ್ಷದ ಮಾಲು ವಶಕ್ಕೆ ಪಡೆಯಲಾಗಿದೆ. ಮಾರ್ಕೆಟ್ ಎಸಿಪಿ ಎನ್. ವಿ. ಭರಮನಿ ಖಚಿತ ಮಾಹಿತಿ ಮೇರೆಗೆ ತಪಾಸಣೆ ಕೈಗೊಳ್ಳಲು...

ಲಿಂಗನಮಠ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ಕಳ್ಳರಿಂದ ಕನ್ನ

ಖಾನಾಪೂರ: ತಾಲೂಕಿನ ಗಡಿಭಾಗದ ಗ್ರಾಮ ಲಿಂಗನಮಠದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಳ್ಳರಿಂದ ಕಳುವು ನಡೆದಿದೆ. ಸರಕಾರಿ ಪ್ರೌಢಶಾಲೆಯ ಭಾಗದಲ್ಲಿಯ ಸಿ.ಸಿ.ಕ್ಯಾಮರಾ ಹಾಗೂ ಬ್ಯಾಂಕ್ ಸಿ.ಸಿ. ಕ್ಯಾಮರಾ...

ನಡುಮಧ್ಯಾಹ್ನ ಪತಿಯ ಕೊಲೆಗೈದ ಪತ್ನಿ ಮತ್ತು ಆಕೆಯ ತಮ್ಮ

ಬೆಳಗಾವಿ: ನಗರದ ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಯುವಕನೋರ್ವನ ಕೊಲೆ ನಡೆದಿದ್ದು, ಶಹಾಪುರ ಪೊಲೀಸರು ಪರಿಶೀಲನೆ ನಡೆಸಿದರು. ಸ್ವತಃ ಪತ್ನಿ ಮತ್ತು ಆಕೆಯ ತಮ್ಮ ಸೇರಿಕೊಂಡು ಕಬ್ಬಿಣದ ರಾಡನಿಂದ ಹೊಡೆದು ನಡುಮಧ್ಯಾಹ್ನ ಕೊಲೆ ಮಾಡಿದ್ದಾರೆ....

ರೂಂ. ಬಾಯ್ ಹತ್ಯೆ, ಇಬ್ಬರು ಸೆರೆ

ಬೆಳಗಾವಿ: ನಗರದ ಸಾಯಿ ಲಾಜ್ ಬಳಿ ರೂಂ. ಬಾಯ್ ಒಬ್ಬನ ಕೊಲೆ ನಡೆದಿದ್ದು, ಇಬ್ಬರು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ಕ್ಷುಲಕ್ ಕಾರಣಕ್ಕೆ ಇಬ್ಬರು ಸೇರಿ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ತಿಳಿದು...

ಲಂಚ ಪಡೆದ ಪ್ರವಾಸೋದ್ಯಮ ಇಲಾಖೆ ಜವಾನರಿಗೆ ಶಿಕ್ಷೆ

ಬೆಳಗಾವಿ: ಪ್ರವಾಸೋದ್ಯಮ ಇಲಾಖೆಯಿಂದ ಸಬ್ಸಿಡಿಯಲ್ಲಿ ಮಂಜೂರಿಸಲಾದ ವಾಹನವನ್ನು ಪಡೆದುಕೊಳ್ಳಲು ಅರ್ಜಿಯನ್ನು ನೀಡಿದ್ದು ವಾಹನವನ್ನು ಮಂಜೂರಿಸಿಕೊಡುವುದಾಗಿ ಲಂಚ ಸ್ವೀಕರಿಸಿದ ಬೆಳಗಾವಿ ಪ್ರವಾಸೋದ್ಯಮ ಇಲಾಖೆ ಜವಾನರಾದ ಎಮ್.ಪಿ.ದೇವರಾಜ ಮತ್ತು ಮಲ್ಲಕಾರ್ಜುನ ದುಂಡಪ್ಪ ಹೆಗಡಿಹಾಳ ಅವರಿಗೆ ನ್ಯಾಯಾಲಯ...

ಹನುಮಾನ ನಗರ ಗುಂಪು ಹಲ್ಲೆ: 7 ಮಂದಿಯನ್ನು ಬಂಧಿಸಿದ ಪೋಲಿಸರು

ಬೆಳಗಾವಿ: ಹನುಮಾನ ನಗರದ ಸರ್ಕಲ ಬಸ ನಿಲ್ದಾಣದ ಬಳಿ ಶನಿವಾರ ಪರಶುರಾಮ ಪೂಜೇರಿ ಎಂಬ ಯುವಕನನ್ನು ಮನಬಂದಂತೆ ಥಳಿಸಿದ ಘಟನೆಗೆ ಸಂಬಂಧಪಟ್ಟಂತೆ ೭ ಮಂದಿಯನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಂಬೇವಾಡಿಯ...

ಪೊಲೀಸ್ ಅತಿಥಿಗಳಾದ ಹ್ಯೂಮನ್ ರೈಟ್ಸ್, ಕಿರಾತಕರು!

ಬೆಳಗಾವಿ: ಹ್ಯೂಮನ್ ರೈಟ್ಸ್ ಸಂಘಟನೆ ಎಂದು ಹೇಳಿಕೊಂಡು ಹಲಗಾ ಗ್ರಾಮದ ಅಂಗನವಾಡಿ ತಪಾಸಣೆಗೆ ಇಳಿದು ₹2ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಿರಾತಕರ ವಿರುದ್ಧ ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಮಾನವ...

ಮಾಜಿ ಸೈನಿಕ ಅಟ್ಟಹಾಸ:ತಮ್ಮನ ಕುಟುಂಬದ ಮೇಲೆ ಗುಂಡೇಟು

ಕಾರವಾರ: ಮಾಜಿ ಸೈನಿಕ ತನ್ನ ತಮ್ಮನ ಮಗ ಹಾಗೂ ತಮ್ಮನ ಹೆಂಡತಿಯ ಮೇಲೆ ಗುಂಡಿನ ದಾಳಿ ನಡೆಸಿ ಬಾಲಕ ಸಾವುಕಂಡು ಆತನ ಸೋದರ ಸಂಬಂಧಿ ಗಂಭೀರ ಗಾಯಗೊಂಡ...

ಸಿಇಎನ್, ಸಿಸಿಐಬಿ ದಾಳಿ, ಗಾಂಜಾ- ಮೊಬೈಲ್ ವಶಕ್ಕೆ

ಬೆಳಗಾವಿ: ಸಿಇಎನ್ & ಸಿಸಿಐಬಿ ಪೊಲೀಸರು ದಾಳಿ ಮಾಡಿ ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಗ್ಯಾಂಗವಾಡಿ ಪ್ರದೇಶದಲ್ಲಿ ಗಾಂಜಾ ಮಾರಾಟದ ಮಾಹಿತಿ ಪಡೆದ ಸಿಇಎನ್ ಇನ್ಸಪೆಕ್ಟರ್ ಯು. ಎಚ್....

ಗಾಂಜಾ ಕರಾಮತ್ತು, 8ಜನರ ಬಂಧನ

ಬೆಳಗಾವಿ: ಮಾದಕದ್ರವ್ಯ ಮಾರಾಟ ಜಾಲವನ್ನು ಬೇಧಿಸಿರುವ ನಗರ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಆಯುಕ್ತ ಬಿ. ಎಸ್. ಲೊಕೇಶಕುಮಾರ ಗಾಂಜಾ ಕರಾಮತ್ತಿನ ಮಾಹಿತಿ ನೀಡಿದರು. ಎಸಿಪಿ ಎನ್. ವಿ. ಭರಮನಿ...
- Advertisement -

Don't Miss

error: Content is protected !!