ಕ್ರೈಮ

ಕ್ರೈಮ

ಮುರಿದ ನಿಶ್ಚಿತಾರ್ಥ, ಯುವತಿ ವಿಷ ಸೇವನೆ

ಬೆಳಗಾವಿ: ನಿಶ್ಚಿತಾರ್ಥವಾಗಿದ್ದ ಹುಡುಗಿಯೊಂದಿಗೆ ಬೆಳಗಾವಿ ಮೂಲದ ಮುಂಬೈನಲ್ಲಿ ಉದ್ಯೋಗಿಯಾಗಿರುವ ಹುಡುಗನೊಬ್ಬ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದು ಕ್ಯಾಂಪ್ ಪೊಲೀಸ್ ಠಾಣೆ ಎದುರು ಹುಡುಗಿ ವಿಷ ಸೇವಿಸಿದ್ದು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶಪುರದ ಮೇದಾರ ಸಮುದಾಯದ...

ವಿಟಿಯು ಪ್ರೊಪೆಸರ್ ಕಿಡ್ನಾಪ್ ಮಾಡಿದ್ದು ಯಾರು ಯಾಕೆ ಗೊತ್ತಾ?

ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉಪನ್ಯಾಸಕನ ಅಪಹರಣ ಪ್ರಕರಣ ಇಂದು ನಗರದ ಜನರನ್ನು ಬೆಚ್ಚಿ ಬಿಳಿಸಿದೆ. ಹಾಡ ಹಗಲೇ ಸಿನಿಮಿಯ ರೀತಿಯಲ್ಲಿ 5 ಜನ ದುಷ್ಕರ್ಮಿಗಳು ನಗರದ ಆರ್ ಪಿಡಿ ವೃತ್ತದಿಂದ ಕಾರಿನಲ್ಲಿ ಎತ್ತಿ ಹಾಕಿಕೊಂಡು...

ದೇಶದ್ರೋಹ ಪ್ರಕರಣ ವ್ಯಕ್ತಿ ನ್ಯಾಯಾಂಗ ಬಂಧನಕ್ಕೆ

ಬೆಳಗಾವಿ:ಅನಾಮಿಕ ಮೂಲಭೂತವಾದಿಯೊಬ್ಬ ಫೇಸಬುಕ್ ಗೋಡೆ ಮೇಲೆ ಹಾಕಿದ್ದ ರಾಷ್ಟ್ರಧ್ವಜದ ಮೇಲೆ ನಿಂತ ಚಿತ್ರಕ್ಕೆ ಲೈಕ್ ಮಾಡಿದ್ದಲ್ಲದೇ ಸ್ಕ್ರೀನ್ ಶಾಟ್ ಮಾಡಿ ವಾಟ್ಸಪ್ ನಲ್ಲಿ ಹರಿದಾಡಲು ಕಾರಣನಾಗಿದ್ದ ಮೋದಗಾ ಗ್ರಾಮದ ವ್ಯಕ್ತಿಯೊಬ್ಬನನ್ನು ಪೊಲೀಸರು ಮಂಗಳವಾರ...

ಮಾದಕ ವಸ್ತುಗಳ ಕದ್ದು ಮಾರಾಟ : ಸಿಸಿಐಬಿಯಿಂದ ಇಬ್ಬರ ಬಂಧನ

ಬೆಳಗಾವಿ:ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ನಗರ ಸಿಸಿಐಬಿ ತಂಡ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿ, ಸಾಮಗ್ರಿಗಳನ್ನು ವಶಕ್ಕೆ ಪಡೆದಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಡಿಸಿಪಿ ಜಿ. ರಾಧಿಕಾ ಮಾ. 12 ರಂದು...

ಗ್ರಾಮ ಪಂಚಾಯತ್ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮ ಪಂಚಾಯತ್ ನಲ್ಲಿ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ. ಲೆಕ್ಕಾದಿಕಾರಿ ಸಿದ್ದಾಥ೯ ಸಿಂಗಾಡಿ, ಗ್ರಾಮ ಸೆವಕ ಜಿಕೆರಿಯಾ ಪಟೆಲ್ ಇಬ್ಬರು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ...

ಇಬ್ಬರು ಕಾರ್ಪೋರೇಟರ್ ಹಾಗೂ ಉದ್ಯಮಿಯೊಬ್ಬನ ವಿರುದ್ಧ ಕಿಡ್ನಾಪ್ ಕೇಸ್

ಬೆಳಗಾವಿ: ನಗರದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೂರಾರು ಕೋಟಿ ರೂಪಾಯಿ ಪಂಗನಾಮ ಹಾಕಿದ್ದವನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪಾಲಿಕೆ ಯುವ ಸದಸ್ಯರ ವಿರುದ್ಧ ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಮಿ ಝುಲ್ಫಿ ಖತೀಬ್...

ಇನ್ಸಪೆಕ್ಟರ್ ಶರ್ಟ್ ಹಿಡಿದು ಎಳೆದಾಡಿದ ಯುವಕರು: ಬಂಧನ

ಬೆಳಗಾವಿ : ಕತ೯ವ್ಯನಿರತ ಸಿಪಿಐ ಮೇಲೆ ಹಲ್ಲೆಗೆ ಯತ್ನ ನಡೆಸಿದ ಘಟನೆ ತಡರಾತ್ರಿ ಸದಾಶಿವ ನಗರದಲ್ಲಿ ನಡೆದಿದೆ.. ಎಪಿ ಎಂಸಿ ಠಾಣೆ ಸಿಪಿಐ ಜೆ. ಎಂ ಕಾಲಿಮಿರ್ಚಿ ಅವರು ಗಲಾಟೆ ನಿಯಂತ್ರಣಕ್ಕೆ ಆಗಮಿದಿ ಜನರನ್ನು...

ಅಪ್ರಾಪ್ತೆ ಗ್ಯಾಂಗ್ ರೇಪ್ ಪ್ರಕರಣ, ನಾಲ್ವರ ಬಂಧನ

ಬೆಳಗಾವಿ- ಕಾಕತಿ ಅರಣ್ಯ ಪ್ರದೇಶದಲ್ಲಿ ಸೋಮವಾರ ನಡೆದಿದ್ದ ಅಪ್ರಾಪ್ತ ವೈದ್ಯಕೀಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಪೊಸ್ಕೋ ಕಾಯ್ದೆಯಡಿ ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ...

ನಾಲ್ವರು ಕಳವು ಆರೋಪಿಗಳ ಬಂಧನ:7.25 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ವಶ

ಬೆಳಗಾವಿ: ಸುಮಾರು 7.25 ಲಕ್ಷ ಮೌಲ್ಯದ ಕಳವು ಮಾಲನ್ನು ಇಂದು ಘಟಪ್ರಭಾ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಧಾರವಾಡ ಎಸ್ ಪಿ ಸದ್ಯ ಬೆಳಗಾವಿ ಇನ್...

ವಿಷಪೂರಿತ ಹಾಲು: ತಹಶೀಲ್ದಾರ ದಾಳಿ

ಬೆಳಗಾವಿ:ವಿಷಪೂರಿತ ಹಾಲು ತಯಾರಿಕಾ ಘಟಕದ ಮೇಲೆ ಅಥಣಿ ತಹಶೀಲ್ದಾರ ಇಂದು ದಾಳಿ ನಡೆಸಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ಅಥಣಿ ತಹಶೀಲ್ದಾರ ಉಮಾದೇವಿ ನೇತೃತ್ವದಲ್ಲಿ ದಾಳಿ...
- Advertisement -

Don't Miss

error: Content is protected !!