ಕ್ರೈಮ

ಕ್ರೈಮ

ನಡುಮಧ್ಯಾಹ್ನ ಪತಿಯ ಕೊಲೆಗೈದ ಪತ್ನಿ ಮತ್ತು ಆಕೆಯ ತಮ್ಮ

ಬೆಳಗಾವಿ: ನಗರದ ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಯುವಕನೋರ್ವನ ಕೊಲೆ ನಡೆದಿದ್ದು, ಶಹಾಪುರ ಪೊಲೀಸರು ಪರಿಶೀಲನೆ ನಡೆಸಿದರು. ಸ್ವತಃ ಪತ್ನಿ ಮತ್ತು ಆಕೆಯ ತಮ್ಮ ಸೇರಿಕೊಂಡು ಕಬ್ಬಿಣದ ರಾಡನಿಂದ ಹೊಡೆದು ನಡುಮಧ್ಯಾಹ್ನ ಕೊಲೆ ಮಾಡಿದ್ದಾರೆ....

ರೂಂ. ಬಾಯ್ ಹತ್ಯೆ, ಇಬ್ಬರು ಸೆರೆ

ಬೆಳಗಾವಿ: ನಗರದ ಸಾಯಿ ಲಾಜ್ ಬಳಿ ರೂಂ. ಬಾಯ್ ಒಬ್ಬನ ಕೊಲೆ ನಡೆದಿದ್ದು, ಇಬ್ಬರು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ಕ್ಷುಲಕ್ ಕಾರಣಕ್ಕೆ ಇಬ್ಬರು ಸೇರಿ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ತಿಳಿದು...

ಲಂಚ ಪಡೆದ ಪ್ರವಾಸೋದ್ಯಮ ಇಲಾಖೆ ಜವಾನರಿಗೆ ಶಿಕ್ಷೆ

ಬೆಳಗಾವಿ: ಪ್ರವಾಸೋದ್ಯಮ ಇಲಾಖೆಯಿಂದ ಸಬ್ಸಿಡಿಯಲ್ಲಿ ಮಂಜೂರಿಸಲಾದ ವಾಹನವನ್ನು ಪಡೆದುಕೊಳ್ಳಲು ಅರ್ಜಿಯನ್ನು ನೀಡಿದ್ದು ವಾಹನವನ್ನು ಮಂಜೂರಿಸಿಕೊಡುವುದಾಗಿ ಲಂಚ ಸ್ವೀಕರಿಸಿದ ಬೆಳಗಾವಿ ಪ್ರವಾಸೋದ್ಯಮ ಇಲಾಖೆ ಜವಾನರಾದ ಎಮ್.ಪಿ.ದೇವರಾಜ ಮತ್ತು ಮಲ್ಲಕಾರ್ಜುನ ದುಂಡಪ್ಪ ಹೆಗಡಿಹಾಳ ಅವರಿಗೆ ನ್ಯಾಯಾಲಯ...

ಹನುಮಾನ ನಗರ ಗುಂಪು ಹಲ್ಲೆ: 7 ಮಂದಿಯನ್ನು ಬಂಧಿಸಿದ ಪೋಲಿಸರು

ಬೆಳಗಾವಿ: ಹನುಮಾನ ನಗರದ ಸರ್ಕಲ ಬಸ ನಿಲ್ದಾಣದ ಬಳಿ ಶನಿವಾರ ಪರಶುರಾಮ ಪೂಜೇರಿ ಎಂಬ ಯುವಕನನ್ನು ಮನಬಂದಂತೆ ಥಳಿಸಿದ ಘಟನೆಗೆ ಸಂಬಂಧಪಟ್ಟಂತೆ ೭ ಮಂದಿಯನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಂಬೇವಾಡಿಯ...

ಪೊಲೀಸ್ ಅತಿಥಿಗಳಾದ ಹ್ಯೂಮನ್ ರೈಟ್ಸ್, ಕಿರಾತಕರು!

ಬೆಳಗಾವಿ: ಹ್ಯೂಮನ್ ರೈಟ್ಸ್ ಸಂಘಟನೆ ಎಂದು ಹೇಳಿಕೊಂಡು ಹಲಗಾ ಗ್ರಾಮದ ಅಂಗನವಾಡಿ ತಪಾಸಣೆಗೆ ಇಳಿದು ₹2ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಿರಾತಕರ ವಿರುದ್ಧ ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಮಾನವ...

ಮಾಜಿ ಸೈನಿಕ ಅಟ್ಟಹಾಸ:ತಮ್ಮನ ಕುಟುಂಬದ ಮೇಲೆ ಗುಂಡೇಟು

ಕಾರವಾರ: ಮಾಜಿ ಸೈನಿಕ ತನ್ನ ತಮ್ಮನ ಮಗ ಹಾಗೂ ತಮ್ಮನ ಹೆಂಡತಿಯ ಮೇಲೆ ಗುಂಡಿನ ದಾಳಿ ನಡೆಸಿ ಬಾಲಕ ಸಾವುಕಂಡು ಆತನ ಸೋದರ ಸಂಬಂಧಿ ಗಂಭೀರ ಗಾಯಗೊಂಡ...

ಸಿಇಎನ್, ಸಿಸಿಐಬಿ ದಾಳಿ, ಗಾಂಜಾ- ಮೊಬೈಲ್ ವಶಕ್ಕೆ

ಬೆಳಗಾವಿ: ಸಿಇಎನ್ & ಸಿಸಿಐಬಿ ಪೊಲೀಸರು ದಾಳಿ ಮಾಡಿ ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಗ್ಯಾಂಗವಾಡಿ ಪ್ರದೇಶದಲ್ಲಿ ಗಾಂಜಾ ಮಾರಾಟದ ಮಾಹಿತಿ ಪಡೆದ ಸಿಇಎನ್ ಇನ್ಸಪೆಕ್ಟರ್ ಯು. ಎಚ್....

ಗಾಂಜಾ ಕರಾಮತ್ತು, 8ಜನರ ಬಂಧನ

ಬೆಳಗಾವಿ: ಮಾದಕದ್ರವ್ಯ ಮಾರಾಟ ಜಾಲವನ್ನು ಬೇಧಿಸಿರುವ ನಗರ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಆಯುಕ್ತ ಬಿ. ಎಸ್. ಲೊಕೇಶಕುಮಾರ ಗಾಂಜಾ ಕರಾಮತ್ತಿನ ಮಾಹಿತಿ ನೀಡಿದರು. ಎಸಿಪಿ ಎನ್. ವಿ. ಭರಮನಿ...

ಹಣ‌ ದೋಚಿಕೊಂಡ ಪರಾರಿಯಾಗಿದ್ದ ಪ್ರಕರಣ: ಮೂವರು ಬಂಧನ

ಬೆಳಗಾವಿ: ವ್ಯಕ್ತಿಯೋರ್ವನನ್ನು ಅಡ್ಡಗಟ್ಟಿ ಹಣದ ಬ್ಯಾಗನ್ನು ಕಸಿದುಕೊಂಡು ಹೋದ ಪ್ರಕರಣವನ್ನು ಸೋಮವಾರ ಪೊಲೀಸರು ಬೇಧಿಸಿ, ಮೂವರನ್ನು ಬಂಧಿಸಿದ್ದಾರೆ. ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ರಮೇಶ ಚಂದ್ರಶೇಖರ ಪಾಟೀಲ, ಅಪ್ಪಾಸಾಹೇಬ ಶಿವಪ್ಪಾ ಪೆಗಡೆ(೨೮) ಹಾಗೂ ...

ರೈಲಿನಲ್ಲಿ ಕದಿಯುತ್ತಿದ್ದ ಕಳ್ಳರ ಬಂಧನ

ಬೆಳಗಾವಿ: ರೈಲಿನಲ್ಲಿ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ರೈಲ್ವೇ ರಾಜ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತಃ ಘಟಪ್ರಭಾದ ಹಾಕಿ ಬೆಂಗಳೂರು ನಿವಾಸಿ ಮಾರುತಿ ಭಜಂತ್ರಿ(೨೪) ಹಾಗೂ ಇನ್ನೊಬ್ಬ ಬೆಂಗಳೂರು ನಿವಾಸಿ ಹುಕುಂಸಿಂಗ್ ಚರಣಸಿಂಗ್ ರಾಣಾ(೨೧)...
- Advertisement -

Don't Miss

error: Content is protected !!