ನಗರ

ನಗರ

ಲಿಂಗನಮಠ ಪಿಕೆಪಿಎಸ್ ಇಬ್ಬರು ಅವಿರೋಧ ಆಯ್ಕೆ

ಖಾನಾಪುರ: ಬರುವ ಜ.೨೫ರಂದು ಲಿಂಗನಮಠ ಪಿಕೆಪಿಎಸ್ ಆಡಳಿತ ಮಂಡಳಿಯ ಚುನಾವಣೆ ಇದೆ. ಇಲ್ಲಿ ಪ.ಜಾ‌ ಮತ್ತು ಪ.ಪಂ ಇಬ್ಬರು ಅಭ್ಯರ್ಥಿಗಳು ಚುನಾವಣೆ ‌ನಡೆಯುವ ಎರಡು ಪೆನಲ್ ಅಭ್ಯರ್ಥಿಗಳ ಹಾಗೂ ಸಂಘದ ಶೇರುದಾರರ ವಿಶ್ವಾಸವನ್ನು...

ಸಂಜಯ ರಾವತ ಭಾವಾವೇಶ:ನಾಳೆ ಬೆಳಗಾವಿಗೆ ಬರ್ತಾರಂತೆ!

ಬೆಳಗಾವಿ: ಇಂದು ಬೆಳಗಾವಿಯಲ್ಲಿ ಹೊಗೆ ಹಾಯಿಸಿಕೊಂಡು ಹೋಗಿರುವ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಯಡ್ರಾಂವಕರ ಅವರ ಬೆನ್ನಿಗೆ ನಾಳೆ ಸಂಜಯ ರಾವತ್ ಸಹ ಬೆಳಗಾವಿಗೆ ಬರುತ್ತಾರಂತೆ! ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಇಂದು ಬೆಳಗಾವಿ...

ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ ಪಾಟೀಲ ಪೊಲೀಸರ ವಶಕ್ಕೆ

ಬೆಳಗಾವಿ: ಎಂಇಎಸ್ ಆಯೋಜಿತ ಹುತಾತ್ಮ ದಿನಾಚರಣೆಗೆ ಪೊಲೀಸರ ಕಣ್ತಪ್ಪಿಸಿ ಬೆಳಗಾವಿಗೆ ಆಗಮಿಸಲೆತ್ನಿಸಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ ಪಾಟೀಲ ಅವರನ್ನಿ ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಖಡೇಬಜಾರ್ ಪೊಲೀಸರು ಇಂದು ಹುತಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ...

ಹುತಾತ್ಮ ಹೆಸರಲ್ಲಿ ಎಂಇಎಸ್ ಪುಂಡಾಟ

ಬೆಳಗಾವಿ: ಹುತಾತ್ಮರ ಹೆಸರಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಕುಚೋದ್ಯ ಮುಂದುವರೆಸಿದೆ. ನಗರದ ಬೋಗಾರವೆಸ್ ಮುಖ್ಯ ವೃತ್ತದಲ್ಲಿ ರ್ಯಾಲಿ ನಡೆಸಿ, ಹುತಾತ್ಮರಾದವರೆಂದು ಹೆಸರಿಸಲಾದ ಕೆಲವು ದಿವಂಗತರ ಭಾವಚಿತ್ರ ಇಟ್ಟುಕೊಂಡು ಪೂಜೆ ಸಲ್ಲಿಸಿದ್ದಾರೆ. ರ್ಯಾಲಿಯುದ್ದಕ್ಕೂ ಕನ್ನಡ ನಾಡಿನ...

ರಾಜೇಂದ್ರ ಪಾಟೀಲ & ಸಂಜಯ ರಾವತ್ ಗಾಗಿ NH4 ತಪಾಸಿಸಿದ ಪೊಲೀಸರು!

ಬೆಳಗಾವಿ: ಹುತಾತ್ಮ ಹೆಸರಿನ ಎಂಇಎಸ್ ಕುಚೋದ್ಯಕ್ಕೆ ಬೆಳಗಾವಿಗೆ ಆಗಮಿಸುವ ಮಹಾರಾಷ್ಟ್ರ ಆರೋಗ್ಯ ಸಹಾಯಕ ಸಚಿವ ರಾಜೇಂದ್ರ ಪಾಟೀಲ ಹಾಗೂ ಶಿವಸೇನಾ ಪುಂಡ ರಾಜಕಾರಣಿ ಸಂಜಯ ರಾವತ್ ಗಾಗಿ ಬೆಳಗಾವಿ ಪೊಲೀಸರು ತಪಾಸಣೆ ನಡೆಸಿದರು....

ಮೈಸೂರು ಝೂ ಉಪನ್ಯಾಸಕ್ಕೆ ಬೆಳಗಾವಿ ಆನಂದ & ಮಹಾವೀರ!

ಬೆಳಗಾವಿ: ಮೈಸೂರು ಮೃಗಾಲಯದ ಯುವ ಸಂಘಟನೆಯ ಸದಸ್ಯರುಗಳಿಗೆ ಚಿಟ್ಟೆಗಳ ಬಗ್ಗೆ ಉಪನ್ಯಾಸ ನೀಡಲು ಆಗಮಿಸುವಂತೆ ಮೈಸೂರು ಮೃಗಾಲಯ ಬೆಳಗಾವಿ ಅರಣ್ಯ ವಿಭಾಗಕ್ಕೆ ಕೋರಿದೆ. ಮೈಸೂರು ಝೂ ಶೈಕ್ಷಣಿಕ ಕಾರ್ಯಕ್ರಮಗಳ ಭಾಗವಾಗಿ ಚಿಟ್ಟೆಗಳ ಬಗ್ಗೆ...

ಸಮಾಜ ಸೇವೆ ಮೂಲಕ Nocturnal Ambulance Man ಗೌರವ ಪಡೆದ ಮಂಜುನಾಥ ಪೂಜಾರಿ

ಬೆಳಗಾವಿ: ಸಾಮಾಜಿಕ ಕಾರ್ಯಕರ್ತ ಆಟೊ ಡ್ರೈವರ್ ನಗರದ ಮಂಜುನಾಥ ಪೂಜಾರಿ ಬುಕ್ ಆಫ್ ರೆಕಾರ್ಡ್ಸ್ ಕೊಡಮಾಡುವ Nocturnal Ambulance Man ಗೌರವಕ್ಕೆ ಪಾತ್ರರಾಗಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವರ ಸೇವೆ ...

ಗ್ರಾಮೀಣ ಶಾಲಾ ಮಕ್ಕಳ Scientific Attitude ಶ್ಲಾಘನೀಯ:ಡಾ. ಪ್ರವೀಣಕುಮಾರ

ಬೆಳಗಾವಿ: ಏಕಸ್ SEZ ವತಿಯಿಂದ ಇಂದು ಹತ್ತರಗಿ ಬಳಿ ಸರಕಾರಿ ಶಾಲಾ ಮಕ್ಕಳಿಗೆ ಆಯೋಜಿಸಸಲಾಗಿದ್ದಆವಿಷ್ಕಾರ 2020 ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಏಕಸ್ SEZ ಈ...

ಯಶ್ ಹುಟ್ಟುಹಬ್ಬ, ಮುನವಳ್ಳಿಯಲ್ಲಿ ಮಕ್ಕಳಿಗೆ ಸಿಹಿ!

ಬೆಳಗಾವಿ: ರಾಕಿಂಗ್ ಸ್ಟಾರ್ ಖ್ಯಾತಿಯ ನಟ ಯಶ್ ಅವರ 34 ನೇ ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಗೆ ಸಿಹಿ ನೀಡಿ ಆಚರಿಸಲಾಯಿತು. ಪ್ರಯುಕ್ತ ಶ್ರೀ ವ್ಹಿ. ಪಿ. ಜೇವೂರ ಸ್ಮಾರಕ ಕಿವುಡ ಮಕ್ಕಳ...

ಭಾರತ ಬಂದ್ ನಗರದಲ್ಲಿ ನೋ ಏಫೆಕ್ಟ್

ಬೆಳಗಾವಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ನಿರ್ಧಾರಗಳ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ ಬಂದ್ ಕರೆ ನೀಡಿದ್ದ ಭಾರತ ಬಂದ್ ಗೆ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ...
- Advertisement -

Don't Miss

error: Content is protected !!