ರಾಜಕೀಯ

ರಾಜಕೀಯ

ತನಿಖಾಪೂರ್ವ ಗೃಹಸಚಿವರ ಹೇಳಿಕೆ ಸರಿಯಲ್ಲ:ಸತೀಶ ಜಾರಕಿಹೊಳಿ

ಬೆಳಗಾವಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಮಾನಸಿಕ ಅಸ್ವಸ್ಥ ಎನ್ನಲು ಗೃಹಸಚಿವ ಬಸವರಾಜ ಬೊಮ್ಮಾಯಿ ವೈದ್ಯರೇ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಪ್ರಶ್ನಿಸಿದ್ದಾರೆ. ಬಾಂಬ್ ಇಟ್ಟಿದ್ದ...

ಲಕ್ಷ್ಮೀ ರಾಜಕೀಯ ಜೀವನ ಅಂತ್ಯ ಮಾಡುವೆ: ರಮೇಶ ಜಾರಕಿಹೊಳಿ ಶಪಥ

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ರಾಜಕೀಯ ಜೀವನ ಅಂತ್ಯಗೊಳಿಸುವ ನಿರ್ಧಾರ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ತೊಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ನಾವಗೆ ಗ್ರಾಮದಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ ನನ್ನ ತಪ್ಪಿನಿಂದ ಲಕ್ಷ್ಮೀ...

ಕೊಲ್ಲಾಪುರದಲ್ಲಿ ಶ್ರೀಮನ್ನಾನಾರಾಯಣನಿಗೆ ಕಲ್ಕೆಸೆತ, ಶೋ ಸ್ಥಗಿತ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಪುಂಡಾಟಿಕೆ ಮುಂದುವರೆದಿದ್ದು, ಕೊಲ್ಲಾಪುರದಲ್ಲಿ ಕನ್ಮಡ ಚಲನಚಿತ್ರ 'ಶ್ರೀಮನ್ನಾರಾಯಣ' ಪ್ರಸಾರಕ್ಕೆ ಅಡ್ಡಿ ಪಡೆಸಿದ್ದು ಕಟೌಟ್ ಹರಿದಿದ್ದಾರೆ. ಕೊಲ್ಲಾಪುರದಲ್ಲಿ ಚಿತ್ರಮಂದಿರಕ್ಕೆ ನುಗ್ಗಿ ಕನ್ನಡ ಚಲನಚಿತ್ರದ ಶೋ ಸ್ಥಗಿತಗೊಳಿಸಿದ್ದು ,ಜೊತೆಗೆ ಹೋಟೆಲ್...

ಕರ್ನಾಟಕ-ಮಹಾರಾಷ್ಟ್ರ ನಡುವೆ ತ್ವೇಷ: ಶಿವಸೇನೆ, ಎನ್ ಸಿಪಿ, ಎಂಇಎಸ್ ಕಿತಾಪತಿ

ಬೆಳಗಾವಿ: ಶಾಂತತೆಗೆ ಭಂಗ ತಂದು ಗಡಿ ಖ್ಯಾತೆ ಹಬ್ಬಿಸಿರುವ ಮಹಾರಾಷ್ಟ್ರ ಶಿವಸೇನೆ ನೇತೃತ್ವದ ಸರಕಾರ ಕರ್ನಾಟಕ-ಮಹಾರಾಷ್ಟ್ರ ನಡುವೆ ಅಶಾಂತಿ ಹುಟ್ಟು ಹಾಕಿದೆ. ಭಾನುವಾರ ನಿಪ್ಪಾಣಿ ಮತ್ತು ಕುಗನೊಳ್ಳಿ ಅಂತಾರಾಜ್ಯ ಚೆಕ್ ಪೋಸ್ಟ್ ಬಳಿ...

ಖಾನಾಪುರ ಬಿಜೆಪಿ ಬ್ಲಾಕ್ ಅಧ್ಯಕ್ಷರಾಗಿ ಸಂಜಯ ಕುಬಲ ಆಯ್ಕೆ

ಖಾನಾಪುರ: ಸಂಘ ಪರಿವಾರದ ಹಾಗೂ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನ ಸ್ಥಾನದಿಂದ ಹಿಡಿದು ಜವಾಬ್ದಾರಿ ಸ್ಥಾನವನ್ನು ವಹಿಸಿ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ತೋರಿದ್ದರಿಂದ ಈ‌ ದಿನ ಖಾನಾಪುರ ತಾಲೂಕಿನ ಬಿಜೆಪಿ ಯ...

ಜನ ಮೋದಿ-ಷಾ & ಯಡ್ಡಿ ಕೈ ಬಲಪಡಿಸಿದ್ದಾರೆ: ರಮೇಶ ಜಾರಕಿಹೊಳಿ

ಬೆಳಗಾವಿ: ಆಸೆ ಆಮೀಷ ಒಡ್ಡದೇ ಜನರ ಪ್ರೀತಿಯಿಂದ ಅಭಿಮಾನದಿಂದ ನಾವು ಮತ್ತೆ ಆರಿಸಿ ಬಂದಿದ್ದೇವೆ ಎಂದು ಗೋಕಾಕದಲ್ಲಿ ಜಯಭೇರಿ ಭಾರಿಸಿರುವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಇಂದು ಮತ ಎಣಿಕೆ ನಂತರ ಮಿಡಿಯಾ ಕೇಂದ್ರಕ್ಕೆ...

ಅಸ್ಥಿರ ಭಯವಿಲ್ಲ, ನಮ್ದಿನ್ನು ಸುಭದ್ರ ಸರಕಾರ: ಅಭಯ ಪಾಟೀಲ

ಬೆಳಗಾವಿ: ಉತ್ತರ ಹಾಗೂ ದಕ್ಷಿಣ ಶಾಸಕರಾದ ಅನಿಲ ಬೆನಕೆ & ಅಭಯ ಪಾಟೀಲ ಅವರು ಮಿಡಿಯಾ ಕೇಂದ್ರದಲ್ಲಿ ಕಾಗವಾಡ, ಅಥಣಿ ಗೋಕಾಕ ಕ್ಷೇತ್ರ ಮತದಾರರಿಗೆ ಅಭಿನಂದನೆ ಸಲಿಸಿದರು. ರಾಜ್ಯ ಸರಕಾರದ ಅಸ್ಥಿರತೆ ಭಯ...

ಗೋಕಾಕ: ರಮೇಶ ಜಾರಕಿಹೊಳಿ ವಿನ್

ಬೆಳಗಾವಿ: ಗೋಕಾಕ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಸುಮಾರು 20ಸಾವಿರ ಅಂತರದ ಗೆಲುವು ಸಾಧಿಸಿದ್ದಾರೆ. 16ನೇ ಸುತ್ತಿನಲ್ಲಿ 20,588 ಮುನ್ನಡೆ ಸಾಧಿಸಿ ರಮೇಶ ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ...

ಕಾಗವಾಡ: ಶ್ರೀಮಂತ ಪಾಟೀಲ ವಿನ್

ಬೆಳಗಾವಿ: ವಿಧಾನಸಭೆ ಉಪಚುನಾವಣೆಯಲ್ಲಿ ಕಾಗವಾಡ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಸುಮಾರು 18 ಸಾವಿರ ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದು, ಅಧಿಕೃತ ಘೋಷಣೆ ಬಾಕಿ ಉಳಿದಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ...

STD ಬೂತ್ ಚಿಲ್ಲರೆ ಎಣಿಸಿದವರಿಗೆ ಪ್ರತಿಕ್ರಿಯಿಸಲಾರೆ: ರಮೇಶ ಜಾರಕಿಹೊಳಿ

ಬೆಳಗಾವಿ: STD ಬೂತ್ ನಲ್ಲಿ ಚಿಲ್ಲರೆ ಎಣಿಸಿದವರು, ಬಸ್ ಸ್ಟ್ಯಾಂಡನಲ್ಲಿ ಹೂ ಮಾರಿದವದರ ಮಾತಿಗೆ ಪ್ರತಿಕ್ರಿಯೆ ನೀಡಲಾರೆ ಎಂದು ಗೋಕಾಕ ಅಭ್ಯರ್ಥಿ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಗೋಕಾಕ ಮತಕ್ಷೇತ್ರದಲ್ಲಿ ಮತ ಚಲಾಯಿಸಿದ ನಂತರ...
- Advertisement -

Don't Miss

error: Content is protected !!