ವಿಶೇಷ

ವಿಶೇಷ

#’06526′ ಶುಭಾರಂಭ ಶನಿವಾರ ಇಳಿಸಂಜೆ!

ಬೆಳಗಾವಿ: ಉತ್ತರ ಕರ್ನಾಟಕದ ಜಿಲ್ಲೆಗಳ ಬಡ ಪ್ರಯಾಣಿಕರನ್ನು ರಾಜಧಾನಿ ಬೆಂಗಳೂರಿಗೆ ಹೊತ್ತುಯ್ಯುತ್ತಿದ್ದ ರಾಣಿಚನ್ನಮ್ಮ ಎಕ್ಸಪ್ರೆಸ್ ಗೆ ಈಗ ಹೊಸತನ ಸಿಕ್ಕಿದ್ದು, ಮೊದಲನೆ ರೈಲಿನ ಜತೆಗೆ ಮತ್ತೊಂದು 'ಚನ್ನಮ್ಮ ಎಕ್ಸಪ್ರೆಸ್ -2' ಶನಿವಾರ ಸಂಜೆಯಿಂದ...

ಚುಕ್ತಾ ಚುಕ್ತಾ ಆಡಳಿತ:ರಾಜಕೀಯ ತೆರೆಗೆ!

G. Purushotham ಬೆಳಗಾವಿ: 'ಕುಂದಾ ಪೊಟ್ಟಣ' ನಿರೀಕ್ಷೆಗಾಗಿ ಕಾಯ್ದಿದ್ದ ರಾಶಿ ರಾಶಿ ಫೈಲಗಳು ಒಮ್ಮೆಲೆ ಚುಕ್ತಾ ಚುಕ್ತಾ!, ಹಲವು ವರ್ಷಗಳಿಂದ ಯಾರದೋ ಒತ್ತಡ ಮರ್ಜಿಗಳಿಗೆ ನಿಂತಿದ್ದ ಸಾರ್ವಜನಿಕ ಕೆಲಸಗಳು ಸಂಪೂರ್ಣ!! ಜಿಲ್ಲಾಡಳಿತದ ಬಳಿ ನೆನೆಗುದಿಗೆ...

ತುಂಬಿ ತುಳುಕುತ್ತಿರುವ ಖಡೇಬಜಾರ, ರಮಜಾನ್ ವ್ಯಾಪಾರ ಫುಲ್ ಜೋರ್..!

ಬೆಳಗಾವಿ: ಕುಂದಾ ನಗರಿ ಬೆಳಗಾವಿಯಲ್ಲಿ ನಾಳೆ ಆಚರಿಸಲ್ಪಡುವ ರಮಜಾನ್ ಹಬ್ಬಕ್ಕೆ ಮಾರುಕಟ್ಟೆ ರಂಗೇರಿದೆ. ಜನರು ತಮ್ಮ ಪರಿವಾರ, ಗೆಳೆಯರ ಸಮೇತ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ಇಲ್ಲಿನ ಖಡೇಬಜಾರ, ದರ್ಬಾರ ಗಲ್ಲಿ, ಗಣಪತ...

ರೈಲ್ವೈ ಬ್ರಿಡ್ಜಗಳ ಎಡೆಬಿಡದ ನಂಟು, ಚಿಕುಬುಕು ರೈಲು ಏರಿ ಬಂದ!

By: G. Purushotham ಬೆಳಗಾವಿ: ನಗರದ ರೇಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ತೀವ್ರ ತಲೆಕೆಡಿಸಿಕೊಂಡಿದ್ದ, ಸಂಸದ ಸುರೇಶ ಅಂಗಡಿ ಈಗ ಚಿಕುಬುಕು ರೈಲು ಏರುವಂತಾಗಿದೆ. ದಕ್ಷಿಣೋತ್ತರವಾಗಿ ನಗರ ಸಂಪರ್ಕಿಸುವ ನಿಟ್ಟಿನಲ್ಲಿ ರೈಲ್ವೇ ಓವರಬ್ರಿಡ್ಜಗಳ ನಿರ್ಮಾಣ ಕಾಲ...

ಹಗ್ಗದ ಮೇಲೆ ರಮೇಶ ಜಾರಕಿಹೊಳಿ ಬ್ಯಾಲೆನ್ಸ್, ಯಾವ ಪದರಿಗೆ ಬೀಳುವರೋ!

ಬೆಳಗಾವಿ: ಹಗ್ಗದ ಮೇಲೆ ಬ್ಯಾಲೆನ್ಸ್ ಮಾಡುತ್ತ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸ್ವಪಕ್ಷದಲ್ಲಿದ್ದುಕೊಂಡು, ಪ್ರತಿಪಕ್ಷದೊಂದಿಗೆ ಒಡನಾಟ ಹೊಂದಿರುವುದು ಎಲ್ಲರಲ್ಲಿ ಸೋಜಿಗ ಮೂಡಿಸಿದೆ.ಕಾಂಗ್ರೆಸನೊಂದಿಗಿನ ತಮ್ಮ ಮುನಿಸಿನ ಮೊದಲಾರ್ಧದಿಂದಲೂ, ಪ್ರತಿಪಕ್ಷ...

ಮತದಾರರ ಮನಸೆಳೆದ ಅಪರೂಪದ ಭಾವಚಿತ್ರ!

ಬೆಳಗಾವಿ: ಸತತ ನಾಲ್ಕನೆ ಬಾರಿ ಅದೃಷ್ಟ ಪರೀಕ್ಷೆಯಲ್ಲಿ ವಿಜಯಿಯಾದ ಸಂಸದ ಸುರೇಶ ಅಂಗಡಿ ಅವರ ಭೂಷಣ ಆ ಭಾವಚಿತ್ರ! ಸಂಸತ್ ಚುನಾವಣೆ ತಯಾರಿ ಹಾಗೂ ಅವರ ಸಾರ್ವಜನಿಕ ಜೀವನಕ್ಕೆ ಜನರಿಗೆ ಕೊಂಡಿಯಾದದ್ದು ಇದೇ...

ನಗರದಲ್ಲಿ ಚಂದ್ರದರ್ಶನ : ನಾಳೆಯಿಂದ ರಮಝಾನ ಉಪವಾಸ!

ಬೆಳಗಾವಿ: ಮುಸ್ಲಿಂ ಬಾಂಧವರ ಪವಿತ್ರ ತಿಂಗಳು ರಮಝಾನ ಪ್ರಾರಂಭವಾಗಿದೆ. ನಗರದಾದ್ಯಂತ ಇಂದು ಚಂದ್ರ ದರ್ಶನವಾಗಿದೆ. ಇಲ್ಲಿನ ವೀರಭದ್ರನಗರ, ಗಾಂಧೀನಗರ, ಆಜಂ ನಗರ, ಖಡೇ ಬಜಾರ ಮತ್ತಿತರ ಪ್ರದೇಶಗಳಲ್ಲಿ ಜನರು ತಮ್ಮ ತಮ್ಮ ಟೇರೆಸಿನಲ್ಲಿ...

ಕೈದಿಗಳಿಗೆ ಮತದಾನಕ್ಕೆ ಅವಕಾಶ ನೀಡಲು ಆಗ್ರಹ!

ಬೆಳಗಾವಿ: ಇಂದು ನಗರದ ಚೆನ್ನಮ್ಮ ವೃತ್ತದಲ್ಲಿ ವಿಶಿಷ್ಟ ಪ್ರತಿಭಟನೆ ಜರುಗಿತು. ಜೈಲಿನಲ್ಲಿರುವ ವಿಚಾರಾಧೀನ ಮತ್ತು ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ಕೊಡಬೇಕೆಂದು ಮಾಜಿ ಕೈದಿ ಹಾಗೂ ಸಮಾಜ...

ಮುಗಿದ SSLC ಪರೀಕ್ಷೆ : ಬಣ್ಣ ಹಚ್ಚಿ ವಿದ್ಯಾರ್ಥಿಗಳ ಸಂಭ್ರಮ!

ಬೆಳಗಾವಿ: ಕಳೆದ ತಿಂಗಳಿನಲ್ಲಿ ಪ್ರಾರಂಭವಾಗಿದ್ದ SSLC ಪರೀಕ್ಷೆ ಇಂದು ಕೊನೆಗೊಂಡಿತು. ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕೊನೆಯ ಪೇಪರ ಬರೆದ ವಿದ್ಯಾರ್ಥಿಗಳು ಹೊರ ಬಂದ ತಕ್ಷಣ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಇಂದಿನಿಂದ...

OLA vs AUTO:ಬೆಳಗಾವಿ ಪೊಲೀಸ್- ಆರ್ ಟಿಓ ಮೌನ!

ಬೆಳಗಾವಿ:ಓಲಾ ಕ್ಯಾಬಗೆ ಬುಕ್ ಮಾಡಿ ಕೆಲವು ಪ್ಯಾಸೆಂಜರ್ಸ್ ಕರೆಯುತ್ತಾರೆ, ಸ್ಥಳ ತಲುಪಿದ ಕ್ಯಾಬ್ ಡ್ರೈವರಗೆ ಮಾತ್ರ ಒದೆ ಬೀಳುತ್ತವೆ! ಇಂತಹದೊಂದು ವಿಚಿತ್ರ 'ಗುಂಪುಗಾರಿಕೆ ಗೂಂಡಾಗಿರಿ' ನಗರದಲ್ಲಿ ನಡೆಯುತ್ತಿರುವುದು ವರದಿಯಾಗಿದೆ. ಓಲಾ ಕಾರ್ ಸೇವೆ ನಗರದಲ್ಲಿ...
- Advertisement -

Don't Miss

error: Content is protected !!