ಗೌಡರಿಗೆ ಸುಂದರ ಹುಡುಗಿ ಮೇಲೆಯೇ ಕಣ್ಣು!

ಬೆಳಗಾವಿ: ಸುಂದರಿ ಹುಡುಗಿ ಮೇಲೆ ಗೌಡರಿಗೆ ಕಣ್ಣು ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವ್ಯಂಗ್ಯವಾಡಿದರು. ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಗೌಡರು ಹಾಗೂ ಕುಮಾರ ನೇತೃತ್ವದ ಸರಕಾರ...

ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ: ಪ್ರಧಾನಿ ಮೋದಿ

ಬೆಂಗಳೂರು: ಯೋಧರ ಮೇಲೆ ದಾಳಿ ನಡೆಸಿ ಉಗ್ರರು ಬಹುದೊಡ್ಡ ತಪ್ಪು ಮಾಡಿದ್ದಾರೆ. ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ. ಯೋಧರ ಮೇಲಿನ ದಾಳಿಯಿಂದ ತೀವ್ರ ದುಖಃವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಉಗ್ರರನ್ನು ಸೆದೆ...

ಮಹಾಲಕ್ಷ್ಮೀಗೆ ಹೆಲಿಕಾಫ್ಟರ್ ಪುಷ್ಪವೃಷ್ಟಿ! ಖಾನಾಪುರ ಜಾತ್ರೆ ಆರಂಭ

ಬೆಳಗಾವಿ: ಆದಿಶಕ್ತಿ ಖಾನಾಪುರ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆ ಸುದೀರ್ಘ 12ವರ್ಷಗಳ ನಂತರ ಇಂದು ಪ್ರಾರಂಭವಾಗಿದ್ದು, ಹೆಲಿಕಾಫ್ಟರ್ ಪುಷ್ಪವೃಷ್ಟಿ ಗಮನ ಸೆಳೆದಿದೆ. ಬೆಳಿಗ್ಗೆ ಬ್ರಾಹ್ಮಿಣಿ ಮುಹೂರ್ತದಲ್ಲಿ ಶ್ರೀದೇವಿ ಆರತಕ್ಷತೆಯ ಮೂಲಕ ಜಾತ್ರೆ ಪ್ರಾರಂಭವಾಗಿ...

ವಿಶೇಷಚೇತನರಿಂದ ಮತದಾನ ಜಾಗೃತಿ!

ಬೆಳಗಾವಿ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ಆಯೋಜಿಸಿದ ಮತದಾನ ಜಾಗೃತಿ ರ್ಯಾಲಿಗೆ ಶನಿವಾರ ಡಿಸಿ ಎಸ್ ಬಿ. ಬೊಮ್ಮನಹಳ್ಳಿ ಚಾಲನೆ ನೀಡಿ ಮಾತನಾಡಿ, ಯಾವುದೇ ಸಮಯದಲ್ಲೂ ಚುನಾವಣೆ ಘೋಷಣೆಯಾಗಬಹುದು ಅದಕ್ಕಾಗಿ...

ನಿಲ್ಲಿಸಿದ್ದ ಟ್ರ್ಯಾಕ್ಟರ್ ಮೈಮೇಲೆ ಹರಿದು ಮಹಿಳೆ ಸಾವು

ಬೆಳಗಾವಿ: ತಾಲೂಕಿನ ಮೊದಗಾ ಗ್ರಾಮದಲ್ಲಿ ನಿನ್ನೆ ಸಂಜೆ ಮನೆ ಮುಂದೆ ನಿಂತಿದ್ದ ತಮ್ಮದೇ ಟ್ಯಾಕ್ಟರ್ ಮಹಿಳೆ ಮೇಲೆ ಹರಿದು ಆಕೆ ಮೃತಪಟ್ಟಿದ್ದಾಳೆ. ಇಂದು ಬೆಳಗಿನ ಜಾವ ಶಾಂತವ್ವಾ ಪಕ್ಕಿರ ಮುಗಳಿ (೭೦) ಮೃತ...

ಸಿಲಿಂಡರ್ ಸೋರಿಕೆ: ತಪ್ಪಿದ ಭಾರೀ ಅನಾಹುತ!

ಬೆಳಗಾವಿ: ನಗರದ ಹೃದಯಭಾಗ ಶನಿವಾರ ಖೂಟದಲ್ಲಿರುವ ಹೊಟೆಲೊಂದರಲ್ಲಿ ಇಂದು ಮಧ್ಯಾನ್ಹ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದ್ದು ಅಲ್ಲಿಯ ಮಹಿಳಾ ಕೆಲಸಗಾರರ ತುರ್ತು ಕ್ರಮದಿಂದಾಗಿ ಯಾವದೇ ಅನಾಹುತ ಸಂಭವಿಸಲಿಲ್ಲ. ಸಿಲಿಂಡರ್ ಖಾಲಿಯಾದಾಗ ಹೊಸ...

ಪರಿಸರವೇ ನಮ್ಮೆಲ್ಲರ ಆಸ್ತಿ; ಸಾಲುಮರದ ತಿಮ್ಮಕ್ಕ ಅಭಿಮತ

ಬೆಳಗಾವಿ: ಮಹಾ ಪರಿಸರವಾದಿ, ಸಸ್ಯವರ್ಗದ ಅಮ್ಮನೆಂದೇ ನಾಡಿನಾದ್ಯಂತ ಪ್ರಸಿದ್ಧಿ ಪಡೆದ ಸಾಲುಮರದ ತಿಮ್ಮಕ್ಕ ಅವರು ಇಂದು ಬೆಳಗಾವಿ ಅರಣ್ಯ ವಿಭಾಗಕ್ಕೆ ಭೇಟಿ ನೀಡಿ ಮರ ನೆಟ್ಟು ಹರಿಸಿದ್ದಾರೆ. ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ...

ಡಾ.ಅಂಬೇಡ್ಕರ್ ಅವಹೇಳನ ಪ್ರಕರಣ: ದಲಿತ ಸಂಘಟನೆಗಳ ಪ್ರತಿಭಟನೆ!

ಬೆಳಗಾವಿ : ಅಂಬೇಡ್ಕರ ಬಗ್ಗೆ ಅಸಭ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ, ದಲಿತ ಸಮುದಾಯದ ಮೇಲೆ ಶೋಷಣೆಯಾಗುತ್ತಿದೆ ಇಷ್ಟೆಲ್ಲಾ ಆದರು ಸರಕಾರ ಕಣ್ಮುಚ್ಚಿಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಂಭೇಡ್ಕರ ಕ್ರಾಂತಿ ಯುವ ವೇದಿಕೆ...