ಆನಂದ ಅಪ್ಪುಗೋಳ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ

ಬೆಳಗಾವಿ: ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಕೊ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಮುಖಾಂತರ ಗ್ರಾಹಕರ ಠೇವಣಿಗೆ ಹೆಚ್ಚು ಬಡ್ಡಿ ಕೊಡುತ್ತೇನೆ ಎಂದು ನೂರಾರು ಕೋಟಿ ವಂಚಿಸಿರುವ ಪ್ರಕರಣದಿಂದ ಮುಂದೆ ಬೆಳಗಾವಿ ಪೊಲೀಸರಿಂದ ಮತ್ತು...

ಮಾಜಿ ಶಾಸಕ ಅಭಯ ಪಾಟೀಲ ವಿರುದ್ಧ ಎಸಿಬಿ ಮರುತನಿಖೆಗೆ ಕೋರ್ಟ್ ಆದೇಶ

ಬೆಳಗಾವಿ :ಮಾಜಿ ಬಿಜೆಪಿ ಶಾಸಕ ಅಭಯ ಪಾಟೀಲ ತಮ್ಮ ಅಧಿಕಾರದ ಅವಧಿಯಲ್ಲಿ ನಡೆಸಿದ್ದರೆನ್ನಲಾದ ಭ್ರಷ್ಟಾಚಾರದ ಬಗ್ಗೆ ಏಪ್ರಿಲ್ 27ರೊಳಗೆ ಒಳಗಾಗಿ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ನ್ಯಾಯಾಲಯ ಎಸಿಬಿ ಅಧಿಕಾರಿಗಳಿಗೆ ಆದೇಶ...

ಚನ್ನಮ್ಮ ವೃತ್ತದಲ್ಲಿ ಟಿಪ್ಪರ್ ಗೆ ಸಿಲುಕಿ, ಬೈಕ್ ಸವಾರ ಸಾವು

ಬೆಳಗಾವಿ: ಸಂಚಾರ ನಿಯಮ ಪಾಲಿಸ್ರಿ...ಎಂದು ಪೊಲೀಸರು ಎಷ್ಟೇ ಗೋಗರೆಯುತ್ತಿದ್ದರೂ ಕೇಳದ ಸಾರ್ವಜನಿಕರು ಅಪಘಾತಗಳಿಗೆ ತಮ್ಮಷ್ಟಕ್ಕೆ ತಾವೇ ಈಡಾಗುತ್ತಿದ್ದಾರೆ. ಹೆಲ್ಮೇಟ್ ಧರಿಸದೇ ಅತಿ ವೇಗವಾಗಿ ಚಲಿಸುತ್ತಿದ್ದ Activa ಸವಾರ ಗಾಂಧಿ ನಗರದ ಜುನೇದ್ ಎಂಬಾತ...

ಬೆಳಗಾವಿಗೆ ಮೊಟ್ಟಮೊದಲ ವಾಟರಪಾರ್ಕ್

ಬೆಳಗಾವಿ:ನಗರದ ಜನತೆಯ ಮನರಂಜನೆಗಾಗಿ ಮೊಟ್ಟಮೊದಲ ಬಾರಿಗೆ 'ವಾಟರ ಪಾರ್ಕ್' ಪ್ರಾರಂಭವಾಗಲಿದೆ.ಯತನೀಶ ಸಂಸ್ಥೆ ಪೀರಣವಾಡಿ ಬಳಿಯ ಕುಟ್ಟಲವಾಡಿ ಗ್ರಾಮ ವ್ಯಾಪ್ತಿಯಲ್ಲಿ 'ಯಶನೀಶ ಫನ್ ವರ್ಲ್ಡ್' ವಾಟರ ಪಾರ್ಕ್ ಬರೀ 12 ಕೀಮಿ ಅಂತರದಲ್ಲಿ ಸೇವೆಗೆ...

ಸಾರಿಗೆ ಇಲಾಖೆ ಸಮಸ್ಯೆ ಪರಿಹರಿಸಲು ಸಿದ್ಧ: ಡಿಸಿ ಎನ್. ಜಯರಾಮ

ಬೆಳಗಾವಿ:ನಗರದಲ್ಲಿ ಖಾಸಗಿ ವಾಹನಗಳ ಅಕ್ರಮ ಓಡಾಟದಿಂದ, ನಿಲ್ದಾಣದಲ್ಲಿ ಸೀಟ್ ಹತ್ತಿಸಿಕೊಳ್ಳುವುದರಿಂದ ತೊಂದರೆಯಾಗುತ್ತಿದ್ದು ಖಾಸಗಿ ಪ್ಯಾಸೆಂಜರ್ ವಾಹನಗಳ ನಿಷೇಧ ಮಾಡಬೇಕೆಂದು ಕೆಎಸ್ ಆರ್ ಟಿಸಿ ಯೂನಿಯನ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.ಕೇಂದ್ರ ಬಸ್ ನಿಲ್ದಾಣ ಮತ್ತು ಸಿಬಿಟಿ...

ಸಿಸಿಬಿ ದಾಳಿ:ನಿಷೇಧಿತ ಹಳೆಯ 3.11 ಕೋಟಿ ಹಣ ಪತ್ತೆ

ಬೆಳಗಾವಿ: ಸಾವಿರ ಹಾಗೂ ಐದನೂರು ನೋಟುಗಳ ನಿಷೇಧದ ನಂತರವೂ ಅಕ್ರಮ ನೋಟುಗಳ ಸಂಗ್ರಹ ಜನತೆ ಬಳಿ ಇದ್ದು ಸೋಮವಾರ ಸಂಜೆ ಸಾಗಿಸಲೆತ್ನಿಸಿದ ಹಳೆ ನೋಟುಗಳನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ 6 ಜನರನ್ನು...

ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಬಂದನ: ಸರ್ವಾಧಿಕಾರ ಲೆಕ್ಕಿಸದೇ ಬೆಳೆದು ಬಂದ ಲೇಖನಿ ಇತಿಹಾಸ

Special Report By: G Purshottam ಬೆಂಗಳೂರು/ಬೆಳಗಾವಿ: ವಿವಿಧ ದೇಶಗಳಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದ ಸರ್ವಾಧಿಕಾರಿಗಳೇ ಪತ್ರಿಕಾ ಹಾಗೂ ಮಾಧ್ಯಮ ಸ್ವಾತಂತ್ರ್ಯದ ವಿರುದ್ಧ ಅಡ್ಡ ಹಾಯಲು ಸಾಧ್ಯವಾಗದೇ ಬೆದರಿ ಬೆಂಡಾದ ಉಲ್ಲೇಖಗಳ ಮಧ್ಯೆ ಮಾಧ್ಯಮ...

ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ರಮಕ್ಕೆ ಯಾಕೆ ಬಂದಿಲ್ಲ, ನನಗೊತ್ತಿಲ್ಲ:ಬಿ. ಎಸ್. ಯಡಿಯೂರಪ್ಪ

ಬೆಳಗಾವಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಅಕ್ರಮ ಬೋರಿಂಗ್ ಆಸ್ಪತ್ರೆ ಪಕ್ಕ ಡೈಗನಾಸ್ಟಿಕ್ ಸೆಂಟರ್ ಆರಂಭಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.ಇಂದು ಬೆಳಗಾವಿ ಕ್ಯಾಂಪ್ ಪ್ರದೇಶದ ಡಾವರ್ ಗೆಸ್ಟ್...