ಸುಪ್ಪೆ ಹೊಲಗದ್ದೆಗಳಲ್ಲಿ ಚಿರತೆ, ಅರಣ್ಯಾಧಿಕಾರಿಗಳ ಶೋಧ

ಬೆಳಗಾವಿ:ಮಹಾರಾಷ್ಟ್ರದ ಚಂದಗಡ ತಾಲೂಕಿನ ತಲಡಶೀನಹಾಳ ಗ್ರಾಪಂ. ವ್ಯಾಪ್ತಿಯ ಸುಪ್ಪೆ ಗ್ರಾಮದ ಹೊಲಗದ್ದೆಗಳ ಬಳಿ ಚಿರತೆ ಕಾಣಿಸಿಕೊಂಡಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಂಬೋಲಿ ಘಾಟ್ ರಸ್ತೆಯಲ್ಲಿ ಬೆಳಗಾವಿ ಆರ್...

ಅಪ್ಪುಗೋಳ ವಂಚಿತ ಠೇವಣಿ ಮರಳಿ ಕೊಡಿಸಲು ಉಪವಾಸ ಧರಣಿ

ಬೆಳಗಾವಿ:ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಠೇವಣಿ ಹಣ ಮರಳಿ ಕೊಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಠೇವಣಿದಾರರ ಇಂದು ಮನವಿ ಸಲ್ಲಿಸಿ ಉಪವಾಸ ಆರಂಭಿಸಿದರು. ಠೇವಣಿದಾರರಿಗೆ ಕೋಟ್ಯಾಂತರ ಮೋಸ ಮಾಡಿರುವ...

ಅಧೀವೇಶನ ಅರ್ಧ ದಿನ ವೇಸ್ಟ್…

ಬೆಳಗಾವಿ: ಇಂದು ಪ್ರಾರಂಭವಾ ವಿಧಾನಸಭೆ ಅಧಿವೇಶನ ಮಧ್ಯಾಹ್ನ 12ಆದರೂ ಕಳೆಗಟ್ಟದೇ ಎರಡು ತಾಸು ತಡವಾಗಿ ಆರಂಭವಾಯಿತು. ಮೊದಲನೆ ದಿನವೇ ಇಡೀ ಅರ್ಧದಿನ ತಿಂದು ವ್ಯರ್ಥವಾಯಿತು. ಪರಿಷತ್ ಮತ್ತು ವಿಧಾನಸಭೆ ಎರಡೂ ಮನೆಗಳಲ್ಲಿ ಸಚಿವರು...

ಡಿಕೆಶಿ​ ಡಿನ್ನರ್ ಪಾರ್ಟಿಗೆ ಹೋಗಲ್ಲ..ಹೋಗಲ್ಲ.. ಹೋಗಲ್ಲ..: ರಮೇಶ್ ಜಾರಕಿಹೊಳಿ

ಬೆಳಗಾವಿ: ಇಂದು ನಡೆದ ಕಾಂಗ್ರೆಸ್ಸ್ ಶಾಸಕಾಂಗ ಪಕ್ಷದ ಸಭೆಗೆ ಸಚಿವ ರಮೇಶ್ ಜಾರಕಿಹೊಳಿ ಗೈರಾಗುವ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಸಚಿವ ಡಿ.ಕೆ‌ ಶಿವಕುಮಾರ್ ಆಯೋಜಿಸಿರುವ ಔತಣಕೂಟಕ್ಕೆ ಸಚಿವ ರಮೇಶ್ ಜಾರಕಿಹೊಳಿ ಹೋಗುವದಿಲ್ಲ...

ರಮೇಶ ಜಾರಕಿಹೊಳಿ ರಾಜೀನಾಮೆ ನೀಡೊಲ್ಲ:ಸತೀಶ ಜಾರಕಿಹೊಳಿ

ಬೆಳಗಾವಿ:ನೂತನ ಸಚಿವ ಸತೀಶ ಜಾರಕಿಹೊಳಿ ಇಂದು ನಗರದ ರಾಣಿ ಚನ್ನಮ್ಮ ಪುತ್ಥಳಿ, ಡಾ. ಬಿ. ಆರ್. ಅಂಬೇಡ್ಕರ್ ಮೂರ್ತಿ, ಶ್ರೀ ಬಸವೇಶ್ವರ ಮೂರ್ತಿ ಹಾಗೂ ಛತ್ರಪತಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಜಿಲ್ಲೆಯಲ್ಲಿ...

ರಾಕಸಕೊಪ್ಪ ಡ್ಯಾಂ ಎತ್ತರ ಹೆಚ್ಚಿಸಿ, ನೀರು ಸಮವಾಗಿ ಪೂರೈಸಿ:ಅಭಯ ಪಾಟೀಲ

ಬೆಳಗಾವಿ:ರಾಕಸಕೊಪ್ಪ ಡ್ಯಾಂ ಎತ್ತರ ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಆಗ್ರಹಿಸಿದ್ದಾರೆ. ಪಾಲಿಕೆ ಪರಿಷತ್ ಸಭೆಯಲ್ಲಿ ಪ್ರಸ್ತಾಪಿಸಿ ರಾಕಸಕೊಪ್ಪ ಎತ್ತರ ಹೆಚ್ಚಿಸಿದರೆ, ಇನ್ನೂ ಹೆಚ್ಚು ನೀರು ಸಂಗ್ರಹಿಸಿ...

ಅಳಿವಿನಂಚಿನಲ್ಲಿರುವ ಕಂಬಳಿ ಕರಿಕಟ್ಟುವ ಕಲೆ ಮತ್ತು ಕಸಬುದಾರರು

ವರದಿ: ಕಾಶೀಮ ಹಟ್ಟಿಹೊಳಿ ಬೆಳಗಾವಿ: ದಶಕಗಳ ಹಿಂದೆ ನಾಡಿನ ಸುತ್ತ ಇದ್ದ ದಟ್ಟ ಕಾಡು ಇಂದು ಸ್ವಾರ್ಥಿಗಳ ಹಾವಳಿ ಮತ್ತು ಅರಣ್ಯ ಇಲಾಖೆಗಳ ಬಿಗು ನಿಲುವಿನ ಕೊರತೆಯಿಂದ ಕಾಡು ಕಳ್ಳಕಾಕರ ಪಾಲಾಯಿತು. ಕಾಡಿಲ್ಲದ ನಾಡು...

ಪೊಲೀಸ್ ಕಾರ್ಯಾಚರಣೆ ಮಟಕಾ ಬುಕಿಗಳ ಬಂಧನ

ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆದು ಮಟಕಾ ಸಂಖ್ಯೆಗಳನ್ನು ಬರೆಯುತ್ತಿದ್ದ ಐವರನ್ನು ಬಂಧಿಸಿ, ಅವರಿಂದ ₹13,500 ನಗದು, ಮೊಬೈಲ ಮತ್ತಿತರ ಸಾಮಗ್ರಿಗಳನ್ನು ಗುರುವಾರ ನಾಥಪೈ ಸರ್ಕಲ್ ಹತ್ತಿರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಹಪುರದ...