ಕಟಕ ಸಿನಿಮಾ ಶೀರ್ಷಿಕೆ ಬದಲಿಸಲು ಒತ್ತಾಯ

ಬೆಳಗಾವಿ: ಕರ್ನಾಟಕದ ಎಲ್ಲ ಚಲನಚಿತ್ರ ಮಂದಿರಗಳಲ್ಲಿ ಅ. 13ರಂದು ಬಿಡುಗಡೆಗೊಳ್ಳಲಿರುವ ಎನ್.ಎಸ್. ರಾಜಕುಮಾರ ನಿರ್ಮಾಣದ, ರವಿ ಬಸ್ರೂರ ನಿರ್ದೇಶಿಸಿದ ಕಟಕ ಚಲನಚಿತ್ರದ ಶೀರ್ಷಿಕೆ ಬದಲಿಸಬೇಕು ಎಂದು ಅಖಿಲ ಕರ್ನಾಟಕ ಹಿಂದೂ ಕಾಟಿಕ ಸಮಾಜ...

ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಸಾಧುನವರ!

ಬೆಳಗಾವಿ : ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆಯು ರಂಗೇರಿದ್ದು ಕಾಂಗ್ರೆಸ್ ಅಭ್ಯರ್ಥಿ ವಿರಪಾಕ್ಷ ಸಾಧುನ್ನವರ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆಯ ಕಾವು ಭುಗಿಲೆದ್ದಿದೆ ಅಭ್ಯರ್ಥಿಗಳ ನಾಮಪತ್ರ...

ಬಾಲಚಂದ್ರ ಕಡಪಟ್ಟಿ ನಿಧನ

ಬೆಳಗಾವಿ: ಖ್ಯಾತ ಸಾಹಿತಿ, ಕವಯಿತ್ರಿ ಆಶಾ ಕಡಪಟ್ಟಿ ಅವರ ಪತಿ ಬಾಲಚಂದ್ರ ಕಡಪಟ್ಟಿ(೭೬) ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ. ಮೃತರು MLIRC ಮಿಲಿಟರಿ ಎಂಜಿನಿಯರಿಂಗ್ ವಿಭಾಗದಲ್ಲಿ ಮುಖ್ಯ ಎಂಜಿನೀಯರ ಆಗಿ ನಿವೃತ್ತರಾಗಿದ್ದರು. ಬಾಲಚಂದ್ರ ಅವರಿಗೆ...

ಕುತಂತ್ರ ರಾಜಕಾರಣ ಕೈ: ಸಂಸದ ಸುರೇಶ ಅಂಗಡಿ ಆಕ್ರೋಶ

ಬೆಳಗಾವಿ: ಬಿಜೆಪಿಗೆ ಬೆಂಬಲಿಸಿ 6 ಜನ ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಂಸದ ಸುರೇಶ ಅಂಗಡಿ ತಮ್ಮ ಬೆಂಬಲ ಸೂಚಿಸಿ ನಾಲ್ವರು ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಸಹ...

ಸಾವಿರಾರು ಕನ್ನಡಿಗರ ಉತ್ಸಾಹದಲ್ಲಿ ಚನ್ನಮ್ಮ ಸ್ಕ್ವೇರ್ ನಲ್ಲಿ ಮೂಡಿದ ರಾಜ್ಯೋತ್ಸವ

ಬೆಳಗಾವಿ: ಸಾವಿರಾರು ಕನ್ನಡಾಭಿಮಾನಿಗಳ ಹರ್ಷೋದ್ಘಾರ ಮತ್ತು ಅಮಿತ ಉತ್ಸಾಹದ ನಡುವೆ ರಾಜ್ಯೋತ್ಸವದ ಆಚರಣೆ ಬೆಳಗಾವಿಯಲ್ಲಿ ಇಂದು ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನಗರದ ಕ್ಲಬ್ ರಸ್ತೆಯ ಸಿಪಿಎಡ್ ಮೈದಾನದಲ್ಲಿ ಭುವನೇಶ್ವರಿ...

ನಾಳೆ ಚಿಕ್ಕೋಡಿಗೆ ಮೋದಿ, ಬಿಜೆಪಿಯಿಂದ ಸಕಲ‌ಸಿದ್ದತೆ

ಚಿಕ್ಕೋಡಿ: ಕಾಂಗ್ರೆಸ್ ವಿರುದ್ದ ರಣಕಹಳೆ ಮೊಳಗಿಸಲು ಚಿಕ್ಕೋಡಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ಆಗಮಿಸಲಿದ್ದು, ಬಿಜೆಪಿಯಿಂದ ಸಕಲ‌ಸಿದ್ದತೆ ಮಾಡಲಾಗಿದೆ. ಚಿಕ್ಕೋಡಿ ಪಟ್ಟಣದ ಬಿ ಕೆ‌ ಕಾಲೇಜು ಬಳಿ ಇರುವ ವಿಶಾಲ ಮೈದಾನದಲ್ಲಿ ಸಂಜೆ...

ನೋಟ ಬ್ಯಾನದಿಂದ ಜನರು ಬೀದಿಗೆ ಬಂದಿದ್ದಾರೆ: ಅಂಜಲಿ ನಿಂಬಾಳ್ಕರ

By: ಕಾಶೀಮ ಹಟ್ಟಿಹೊಳಿ ಖಾನಾಪುರ: ಕೇಂದ್ರ ಸರ್ಕಾರ ಕೇವಲ ಮಾತಿನ ಮೋಡಿ ಆಡಿದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾಧನೆಗಳನ್ನು ಮಾಡಿ ತೋರಿಸಿದೆ ಎಂದು ಬಾಲಭವನ ಅಧ್ಯಕ್ಷ ಮತ್ತು ಕೆಪಿಸಿಸಿ ಸದಸ್ಯೆ ಡಾ.ಅಂಜಲಿ ನಿಂಬಾಳ್ಕರ ಹೇಳಿದರು....

ಹಾಲು ಉತ್ಪಾದಕರ ಸಂಘಗಳ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ: ಪ್ರಕಾಶ ಅಂಬೋಜಿ

ಖಾನಾಪುರ: ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬೆಳಗಾವಿ ಹಾಲು ಒಕ್ಕೂಟದ ನೂತನ ನಿರ್ದೇಶಕ ಪ್ರಕಾಶ ಯಲ್ಲಪ್ಪ ಅಂಬೋಜಿ ಹೇಳಿದರು. ಖಾನಾಪೂರ ಪಟ್ಟಣದ ಶಿವಸ್ಮಾರಕ ವೃತ್ತದಲ್ಲಿರುವ ಶಿವಾಜಿ...