ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆ ಫಲಿತಾಂಶ: ರಫೀಕ ಖಾನಾಪುರಿ ಬೆಂಬಲಿಗರ ಮೇಲುಗೈ

ಖಾನಾಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಯು ರಾಷ್ಟ್ರ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಪ್ರತಿಷ್ಟೇಯ ಕಣವಾಗಿದ್ದರು. ಗಡಿನಾಡು ಬೆಳಗಾವಿ ಜಿಲ್ಲೆಯ ಖಾನಾಪುರದ ಪಟ್ಟಣ ಪಂಚಾಯತ ಸ್ಥಳೀಯ ನಾಯಕರ ಪ್ರತಿಷ್ಟೇಯ ಕಣವಾಗಿತ್ತು. ಅದೇ ಪ್ರಕಾರ ಇಂದು ನಡೆದ ಚುನಾವಣಾ...

ರಾಜ್ಯಮಟ್ಟದ ಚೆಸ್ ಟೂರ್ನಿಯಲ್ಲಿ ಸಾಧನೆ

ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಭಾನುವಾರ ರೋಟರಿ ಕ್ಲಬ್ ಹೊನ್ನಾವರದ ವತಿಯಿಂದ ಆಯೋಜಿಸಿದ್ದ ರೋಟರಿಯನ್ ವಿಷ್ಣು ಬಾಲೇರಿ ಮೆಮೋರಿಯಲ್ ಕರ್ನಾಟಕ ರಾಜ್ಯ 16 ವಯೋಮಾನದ ಮುಕ್ತ ರ‌್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಬೆಳಗಾವಿಯ...

ಪಿಕ್ ಪಾಕೇಟ್; ಸುಮಾರು ₹47ಸಾವಿರ ಗಾಯಬ್

ಬೆಳಗಾವಿ: ನಗರದ ನೆಹರೂ ನಗರದ ಕನ್ನಡ ಭವನ ಉದ್ಘಾಟನೆ ವೇಳೆ ಕಿಸೆಗಳ್ಳರು ಚಮತ್ಕಾರ ಮಾಡಿದ್ದಾರೆ. ವ್ಯಕ್ತಿಯೊಬ್ಬನ ಪಾಕೇಟ್ ಹೊಡೆದ ಕಳ್ಳರು ಸುಮಾರು ₹47ಸಾವಿರ ಎಗರಿಸಿ ಪರಾರಿಯಾಗಿದ್ದಾರೆ. https://youtu.be/HTEDKTtK9bg ಹಣ ಕಳೆದುಕೊಂಡ ವ್ಯಕ್ತಿ ಗೋಳು ಹೊಯ್ದುಕೊಂಡ. ಸವದತ್ತಿ...

ಬಿಜೆಪಿ ಉದ್ಧಟತನ ಆರೋಪ: ಜೆಡಿಎಸ್ ಪ್ರತಿಭಟನೆ

ಬೆಳಗಾವಿ: ಅಭಿವೃದ್ಧಿ ನಾಗಾಲೋಟ ನಡೆಸಿರುವ ಜನಪ್ರಿಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಇಂದು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ ಮಾಜಿ ಮುಖ್ಯಮಂತ್ರಿ...

ಮಹದಾಯಿ ಕಾಮಗಾರಿಗೆ ಸರಕಾರ ತುದಿಗಾಲಲ್ಲಿ! ಸಚಿವ ಡಿಕೆಶಿ

ಬೆಳಗಾವಿ: ಥೇಟ್ ರೈತರ ಸ್ಟೈಲನಲ್ಲಿ ಹಸಿರು ಟವೆಲ್ ಹೊತ್ತ ಸರಕಾರದ ಪವರ್ ಮಿನಿಸ್ಟರ್ ಡಿಕೆಶಿ ಇಂದು ಕಣಕುಂಬಿ ಯೋಜನಾ ಪ್ರದೇಶದಲ್ಲಿ ಓಡಾಡಿ ಪರಿಶೀಲನೆ ನಡೆಸಿದರು. ರಾಜ್ಯದ ಬಿಸಿಲು ಜಿಲ್ಲೆಗಳ ಬಹುದಿನಗಳ ಬೇಡಿಕೆಯ ನೀರ...

ಉತ್ತಮ ಮಾನ್ಸೂನ್ ಮಧ್ಯೆಯೇ, ನೀರಿಗಾಗಿ ಕತ್ತೆ ಮದುವೆ!

ಬೆಳಗಾವಿ: ಸಾಕೆನ್ನುವಷ್ಟು ಮೇಘಸ್ಪೋಟ ಮಳೆ ಒಂದೆಡೆಯಾದರೆ, ಇನ್ನೊಂದೆಡೆ ಮಳೆಗಾಗಿ ಜನ ಹಾತೊರೆಯುತ್ತಿದ್ದಾರೆ. ಅಥಣಿ, ಚಿಕ್ಕೋಡಿ, ರಾಮದುರ್ಗ ಹಾಗೂ ರಾಯಬಾಗ ತಾಲೂಕಿನ ಕೆಲವೆಡೆ ಉತ್ತಮ ಮಳೆಯಾಗದೇ ಜನತೆಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಮಳೆಗಾಲದ ಅಂಚಿನಲ್ಲೇ...

ಬೀಡಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ಕಾಶೀಮ ಹಟ್ಟಿಹೊಳಿ,ಖಾನಾಪುರ ಖಾನಾಪುರ: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿರುವ, ಮಲೆನಾಡಿನ ಕಾಡಂಚಿನಲ್ಲಿರುವ ಖಾನಾಪುರ ತಾಲೂಕಿನ ಮಧ್ಯಭಾಗದಲ್ಲಿರುವ ಗ್ರಾಮ ಬೀಡಿ ಗ್ರಾಮ ಬಹಳ ಹೆಸರುವಾಸಿಯಾಗಿದೆ. ಎಕೆಂದರೆ ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ಬೀಡಿ ಗ್ರಾಮವನ್ನು ತಾಲುಕುವನ್ನಾಗಿ ಮಾಡಿಕೊಂಡು ತಾಲೂಕಾ...

ಪರಿಸರ ಕೇಂದ್ರಿತ ಅಭಿವೃದ್ಧಿ ಇಂದಿನ ಅಗತ್ಯ: ಎಪಿಸಿಸಿಎಫ್ ಬಿ. ಪಿ. ರವಿ

ಬೆಳಗಾವಿ: ಪರಿಸರಸ್ನೇಹಿ ಅಭಿವೃದ್ಧಿ ಮಂತ್ರ ಸರಕಾರದ ಆದ್ಯತೆ ಆಗಬೇಕೆ ಹೊರತು ಕೇವಲ ಮಾನವ ಕುಲ ಅಭಿವೃದ್ಧಿ ಆಗಬಾರದು ಎಂದು ಎಪಿಸಿಸಿಎಫ್ ಹಾಗೂ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಪಿ. ರವಿ ಅಭಿಪ್ರಾಯ...