ಬೆಳಗಾವಿ ನಾಗರಿಕರ ಮನೆ ಬಾಗಿಲಿಗೀಗ ಕಾರ್ ವಾಶ್ ಸೇವೆ

ಬೆಳಗಾವಿ: ನಗರ ನಾಗರಿಕರ ಮನೆಬಾಗಿಲಿಗೆ ಈಗ ಕಾರ್ ವಾಶಿಂಗ್ ಸೇವೆ ಸಹ ಆನಲೈನ್ ಆದೇಶ ಕೊಡುವ ಮೂಲಕ ಒದಗಿ ಬಂದಿದೆ. 'ಅಟೋ ವಾಶ್ ಎಕ್ಸಪ್ರೆಸ್' ಆ್ಯಪ್ ಅಭಿವೃದ್ಧಿ ಪಡಿಸಿರುವ ಇಬ್ಬರು ಸಹೋದರ ಸಂಬಂಧಿಗಳು...

ಬೀಡಿಯಲ್ಲಿ ಇ- ಶಾಲೆಗೆ ಶಾಸಕಿ ಡಾ. ಅಂಜಲಿ ನಿಂಬಾಳಕರ ಚಾಲನೆ

ಬೆಳಗಾವಿ: ಖಾನಾಪುರ ತಾಲೂಕಿನ ಬೀಡಿ ಸರಕಾರಿ ಹೈಸ್ಕೂಲನಲ್ಲಿ ಇ- ಶಾಲೆಗೆ ಶಾಸಕಿ ಡಾ.ಅಂಜಲಿ ನಿಂಬಾಳಕರ ಇಂದು ಚಾಲನೆ ನೀಡಿದರು. ಗ್ರಾಮೀಣ ಶೈಕ್ಷಣಿಕ ಉನ್ನತಿಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕಿ ಡಾ. ಅಂಜಲಿ ನಿಂಬಾಳಕರ...

ಡಿ.12 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ಲೋಕಾರ್ಪಣೆ

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವನ್ನಾಗಿ ನಿರ್ಮಿಸಿದ್ದು ನೂತನ ಕಟ್ಟಡದ ಉದ್ಘಾಟನೆ ಹಾಗೂ ಹುಬ್ಬಳ್ಳಿ ಜನರ ಬಹುನಿರಿಕ್ಷಿತ ಮುಂಬಯಿಗೆ ನೇರ ವಿಮಾನ ಸೇವೆಯ ಚಾಲನೆ ಕಾರ್ಯಕ್ರಮವು ಇದೇ ಬರುವ...

ಮಡಿಕೇರಿ DCF ಮಂಜುನಾಥ ಸಸ್ಪೆಂಡ್

ಬೆಂಗಳೂರು: IFS ಅಧಿಕಾರಿ ಎಂ. ಎಲ್. ಮಂಜುನಾಥ ಅವರನ್ನು ಸರಕಾರ ಇಂದು ಕರ್ತವ್ಯಚುತಿ ಆರೋಪದ ಮೇರೆಗೆ ಅಮಾನತುಗೊಳಿಸಿದೆ. ಮಡಿಕೇರಿ ವಿಭಾಗದ ಡಿಸಿಎಫ್ ಆಗಿದ್ದ ಮಂಜುನಾಥ ಅವರನ್ನು ಅಮಾನತುಗೊಳಿಸಿ PCCF(HoFF) ಆದೇಶ ಹೊರಡಿಸಿದ್ದಾರೆ. ವಿರಾಜಪೇಟೆಯ...

ಶಿವಾಜಿ ಮಹಾರಾಜರ ಬುದ್ಧಿ-ಕೌಶಲ್ಯ ವಿದ್ಯಾರ್ಥಿಗಳು ಗಳಿಸಬೇಕು: ಅನಿಲ ಬೆನಕೆ

ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರು ಮೊಗಲರ ಅತ್ಯಾಚಾರ ವಿರುದ್ದ ಹೋರಾಡಿ ಹಿಂದೂ ಸ್ವರಾಜ್ಯದ ಸ್ಥಾಪನೆ ಮಾಡಿದರು. ಅವರ ಬುದ್ಧಿ-ಕೌಶಲ್ಯ ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಸಮಸ್ಥ ವಿಶ್ವ ಅವರನ್ನು ಜಾಣತಾ ರಾಜಾ ಎಂದು ಗೌರವದಿಂದ...

ಅಲ್ಪಸಂಖ್ಯಾತ & ಶೋಷಿತರನ್ನು ರಕ್ಷಿಸಿ, SDPI ಪ್ರತಿಭಟನೆ

ಬೆಳಗಾವಿ: ಇತ್ತೀಚಿನ ಕಳೆದ 4ತಿಂಗಳಲ್ಲಿ ದಲಿತ & ಮುಸ್ಲಿಂ ಸಮುದಾಯದ ಮೇಲೆ ನಿರಂತರ ದಾಳಿ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಸೋಶಯಲ್ ಡೆಮಾಕ್ರಟಿಕ್ ಪಾರ್ಟಿ(SDPI) ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಚಾಮರಾಜನಗರ ದಲಿತ...

ರೈತರ ಅರೆಬೆತ್ತಲೆ ಮೆರವಣಿಗೆ ಮುಂದುವರಿಕೆ

ಬೆಳಗಾವಿ: ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿ ಬಾರದ ಹಿನ್ನೆಲೆಯಲ್ಲಿ ನಡೆದ ಅಹೋರಾತ್ರಿ ರೈತರ ಧರಣಿ ಇಂದು ಅರೆಬೆತ್ತಲೆ ಧರಣಿಯಾಗಿ ಮುಂದುವರೆಯಿತು. ನೂರಾರು ರೈತರು ಇಡೀರಾತ್ರಿ ಭಜನೆ ಮಾಡಿ, ಅಡುಗರ ತಯಾರಿಸಿ...

ಶುಕ್ರವಾರ ಮನೆಬಾಗಿಲಿಗೆ ಆಟೊ:ಪಾಲಕರಿಗೆ ತಪ್ಪಿದ ಪರಿತಾಪ

ಬೆಳಗಾವಿ: ಆಟೋ ಆಟಾಟೋಪಕ್ಕೆ ತೆರೆಬಿದ್ದಿದ್ದು, ಶುಕ್ರವಾರದಿಂದ ಆಟೋ ಮನೆಗೆ ಬರಲಿದೆ. ಶಾಲಾ ಮಕ್ಕಳ ಆಟೋ 'ಬಂದ್' ಹಿಂದಕ್ಕೆ ಪಡೆಯಲಾಗಿದ್ದು ಪೊಲೀಸ್- ಆಟೊ ಚಾಲಕರ ಜುಗಲಬಂಧಿಗೆ ತೆರೆ ಬಿದ್ದಿದೆ. ಹೆಚ್ಚುವರಿ ಮಕ್ಕಳನ್ನು ಕರೆದೊಯ್ಯಲು ಅನುವು...