ರಮೇಶ ಜಾರಕಿಹೊಳಿ ವಿರುದ್ದ, ಸಚಿವ ಡಿಕೆಶಿ & ಲಿಂಗಾಯತರು ಕ್ಷುದ್ರ

ಬೆಳಗಾವಿ: ಲಕ್ಷ್ಮೀ ಹೆಬ್ಬಾಳಕರ ವಿರುದ್ದ ಹಗುರ ಶಬ್ದ ಬಳಸಿದ ಸಚಿವ ರಮೇಶ ಜಾರಕಿಹೊಳಿ ವಿರುದ್ದ, ಸಚಿವ ಡಿ. ಕೆ. ಶಿವಕುಮಾರ ಕ್ಷುದ್ರರಾಗಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಉಸ್ತುವಾರಿ ಕೆ. ಸಿ. ವೇಣುಗೋಪಾಲ ನೇತೃತ್ವದಲ್ಲಿ...

ಬಸ್ ಸ್ಟ್ಯಾಂಡನಿಂದ VTUಗೆ ₹700 ಆಟೊ ಚಾರ್ಜ್!

ಬೆಳಗಾವಿ: ದಿನನಿತ್ಯ ಪ್ರಯಾಣಿಕರನ್ನು ಸುಲಿಯುವ ಆಟೊ ಚಾಲಕರು ಇಂದು ಭೂರಿ ಭೋಜನ ಮಾಡಿದ್ದಾರೆ. ಬೆಂಗಳೂರಿಂದ ಬೆಳಗಾವಿಗೆ ಬಂದಿಳಿದ ಪ್ರಯಾಣಿಕರಿಬ್ಬರಿಗೆ ವಿಟಿಯುಗೆ ಹೋಗಲು ಆಟೊ ಚಾಲಕ ಕೇಳಿದ್ದು ಎಷ್ಟು ಗೊತ್ತೆ! ಬರೋಬ್ಬರಿ ₹700. ಸಿಬಿಟಿ...

ಬೆಳಗಾವಿ ಸ್ವಾದದ ಆಹಾರ ರಾಷ್ಟ್ರಪತಿ ದಂಪತಿಗೆ!

ಬೆಳಗಾವಿ: ಏರ್ ಇಂಡಿಯಾ ಸಲಹೆ ಮತ್ತು ಸುಪರ್ಧಿಯಲ್ಲಿ ರಾಷ್ಟ್ರಪತಿ ಅವರಿಗೆ ಆಹಾರ ವ್ಯವಸ್ಥೆ ಮಾಡಲಾಯಿತು. ಆರೋಗ್ಯ ಅಧಿಕಾರಿಗಳು ತಯಾರಿಸಿದ ಆಹಾರವನ್ನು ಎಸ್ ಪಿಜಿ, ವಿಕ್ಷಣಾ ದಳ ಹಾಗೂ ಏರಫೋರ್ಸ್ ಅಧಿಕಾರಿಗಳ ಪರಿಶೀಲನೆ ನಂತರ...

ರಫೇಲ್ ಡೀಲ್ ದೇಶ ಮುಳುಗಿಸುವ ಭಾರಿ ಹಗರಣ: ಪಿ. ವಿ. ಮೋಹನ

ಬೆಳಗಾವಿ: ರಫೇಲ್ ಡೀಲ್ ಇಡೀ ದೇಶ ಮುಳುಗಿಸುವ ಶತಮಾನದ ಭಾರಿ ಹಗರಣ ದೇಶದ ರಕ್ಷಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಯೋಜನೆ ಎಂಬ ಭಾವನಾತ್ಮಕತೆಗೆ ದೇಶದ ಜನ ಮುಳುಗಿದ್ದರೂ ಅದರ ಹಿಂದೆ ಭಾರಿ ಆರ್ಥಿಕತೆಯನ್ನೇ...

ಸ್ವಚ್ಛತೆಗಾಗಿ ಅಂಚೆ ಅಣ್ಣಂದಿರ ಅಭಿಯಾನ!

ಬೆಳಗಾವಿ: ಅಂಚೆ ಇಲಾಖೆ ಬೆಳಗಾವಿ ವಿಭಾಗ ಇಂದು ಸ್ವಚ್ಛ ಭಾರತ ಅಭಿಯಾನ ನಡೆಸಿ ಗಮನ ಸೆಳೆಯಿತು. ಟ್ರಿನ್.. ಟ್ರೀನ್...ಅಂಚೆ ಅಣ್ಣಂದಿರು ಕೆಲಸದ ಒತ್ತಡದ ಮಧ್ಯೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಗಮನ ಸೆಳೆದರು. ಅಂಚೆ...

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು: ಜಿ ಪರಮೇಶ್ವರ

ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಸಚಿವ ಸಂಪುಟ ವಿಸ್ತರಣೆ ಮಾಡುವದಾಗಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೇಳಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆದಷ್ಟು ಬೇಗ ಸಚಿವ ಸಂಪುಟ...

KPME ಅಡಿ ಉದ್ದಟ ಖಾಸಗಿ ಆಸ್ಪತ್ರೆ ಲೈಸನ್ಸ್ ರದ್ದು ಮಾಡಿ: ಡಿಸಿ ಆದೇಶ

ಬೆಳಗಾವಿ: KPME act ಅಡಿ ಉದ್ದಟತನ ಮಾಡುವ ಎಷ್ಟು ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕ ಪಿ. ರಾಜೀವ ಪ್ರಶ್ನಿಸಿದರು. ಆರೋಗ್ಯ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಹೊಂದಿಲ್ಲ....

ಆಶಾ ಕಾರ್ಯಕರ್ತರ ಬಾಕಿ ವೇತನ ಪಾವತಿ ಮಾಡಿ: ಪ್ರತಿಭಟನೆ

ಬೆಳಗಾವಿ: ಸರಕಾರಿ ಯೋಜನೆ ಸಮಾಜದ ಕಟ್ಟಕಡೆಗೆ ತಲುಪಿಸುವ ಆಶಾ ಕಾರ್ಯಕರ್ತೆಯರಿಗೆ ಸರಕಾರ ಸಂಬಳವನ್ನೇ ಪಾವತಿಸಿಲ್ಲ ಎಂದು ಜಿಲ್ಲೆಯ ಸಾವಿರಾರು ಆಶಾ ಕಾರ್ಯಕರ್ತೆಯರು ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಳೆದ ಜುಲೈನಿಂದ ಇಲ್ಲಿಯವರೆಗಿನ...