ಸಿಟ್ಟಿನ ಭರದಲ್ಲಿ ತಂದೆಯ ಹತ್ಯೆಗೈದ ಪುತ್ರ

ಬೆಳಗಾವಿ: ಪುತ್ರನೊಬ್ಬ ತನ್ನ ತಂದೆಯನ್ನು ಅಮಾನುಷವಾಗಿ ಹೊಡೆದು ಸಾಯಿಸಿದ ಘಟನೆ ತಡರಾತ್ರಿ ಆಂಜನೇಯ ನಗರದಲ್ಲಿ ನಡೆದಿದೆ. ಮಾಳಮಾರುತಿ ಠಾಣೆ ವ್ಯಾಪ್ತಿಯ ಆಂಜನೇಯ ನಗರ ನಿವಾಸಿ ಉಮಾಕಾಂತ ದಂಡಾವತಿ(೬೦)ಕೊಲೆಗೀಡಾದವರು. ತಡರಾತ್ರಿ ಮಗ ರವಿಂದ್ರ ಮತ್ತು...

ಸೆ. 16ರಿಂದ ರೈತರ ಅನಿರ್ದಿಷ್ಟ ಧರಣಿ ಆರಂಭ: ಚೂನಪ್ಪ ಪೂಜಾರಿ

ಬೆಳಗಾವಿ: ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ಎದುರಿಸದ ಆಡಳಿತದ ವಿರುದ್ದ ಸೆ. 16ರಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ರೈತಸಂಘಟನೆಗಳು ನಡೆಸಲಿವೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ರೈತ ಮುಖಂಡ ಚೂನಪ್ಪ ಪೂಜೇರಿ ಮತ್ತು...

ಹಿಂದುತ್ವ ಸಾರಿ, ಸಂಘಟಿಸಲು ವಿಧ್ಯಾವಂತ ಮಹಿಳೆಯರ ಪಾತ್ರ ಮುಖ್ಯ: ಡಾ. ಗುರುಸಿದ್ಧ ಶ್ರೀ

ಬೆಳಗಾವಿ: ವಿಶ್ವ ಹಿಂದೂ ಪರಿಷತ್ ಹಾಗೂ ಧರ್ಮ ಜಾಗರಣ ವತಿಯಿಂದ ಇಂದು ನಗರದ ಸಮಾದೇವಿ ಗಲ್ಲಿಯಲ್ಲಿ 'ಸಂತ ಸಮಾವೇಶ' ಪೂರ್ವಭಾವಿ ಸಭೆ ಮತ್ತು ನೂತನ ಕಾರ್ಯಾಲಯ ಉದ್ಘಾಟನೆ ನಡೆಯಿತು. ಬೆಳಗಾವಿ ಕಾರಂಜಿಮಠದ ಗುರುಸಿದ್ಧ...

ಅ.23 ರಿಂದ ಮೂರು ದಿನ ಕಿತ್ತೂರು ಉತ್ಸವ: ಸಚಿವ ಶೆಟ್ಟರ್

ಬೆಳಗಾವಿ: ಕಿತ್ತೂರು ಉತ್ಸವವನ್ನು ಪ್ರತಿವರ್ಷದಂತೆ ಅ.23 ರಿಂದ ಮೂರು ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ತಿಳಿಸಿದರು. ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದಂತೆ ಮಂಗಳವಾರ (ಅ.೧)...

ಅಬುಧಾಬಿ: ಬಂಧಿತ ಆನಂದ ಕಾಮಕರ ಬಿಡುಗಡೆ ಅನಿಶ್ಚಿತ, ಜಿಲ್ಲಾಧಿಕಾರಿಗೆ ಪಾಲಕರ ಮೊರೆ

ಬೆಳಗಾವಿ: ಭಾನುವಾರವೇ ಅಬುಧಾಬಿಯ ಅಲ್ ಶಬಿಯಾ CID ಪೊಲೀಸರ ಬಂಧನದಿಂದ ಬಿಡುಗಡೆಯಾಗಬೇಕಿದ್ದ ಇಲ್ಲಿನ ವಡಗಾವಿ ನಿವಾಸಿ ಆನಂದ ಕಾಮಕರ ಬಿಡುಗಡೆ ಅನಿಶ್ಚಿತವಾಗಿದೆ. ಈ ನಡುವೆ ಆನಂದ ತಂದೆ ಪಾಂಡುರಂಗ ಕಾಮಕರ ಜಿಲ್ಲಾಧಿಕಾರಿ ಎಸ್....

ಪ್ರವಾಹ ಪರಿಹಾರ ಕಾರ್ಯ ವೇಗ: ₹115ಕೋಟಿ ಆಗಲೇ ಸಂದಾಯ: ಡಾ. ಬೊಮ್ಮನಹಳ್ಳಿ

ಬೆಳಗಾವಿ: 50ಸಾವಿರ ಮನೆಗಳ 34ಸಾವಿರ ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ. ಈಗಾಗಲೇ ಒಟ್ಟು 115 ಕೋಟಿ ಹಣ ಸಂದಾಯವಾಗಿದೆ. ಮನೆಗಳಾದ ಕೆಟಗರಿ -1ಕ್ಕೆ ಮೊದಲ...

ಫಿರೋಜ್ ಸೇಠ್ ಬುಡಾ ಅಧ್ಯಕ್ಷ ಕಾನೂನುಬಾಹಿರ ಶಾಸಕತ್ವ ರದ್ದಾಗಬೇಕಾಗುತ್ತದೆ: ಅನಿಲ ಬೆನಕೆ

ಬೆಳಗಾವಿ: ಬುಡಾ ಚೇರಮನ್ ಆಗಿ ಶಾಸಕ ಫಿರೋಜ್ ಸೇಠ್ ಅಧಿಕಾರ ವಹಿಸಿಕೊಂಡಿದ್ದೇ ಕಾನೂನು ಬಾಹೀರ ಎಂದು ನ್ಯಾಯವಾದಿ ಅನಿಲ ಬೆನಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಜೆ ಸುದ್ದಿಗೋಷ್ಠಿ ನಡೆಸಿದ ಅವರು ಉತ್ತರ ಶಾಸಕ...

ಅ. 23 ರಿಂದ ಕಿತ್ತೂರು ಉತ್ಸವ: ಅದ್ದೂರಿ ಆಚರಣೆಗೆ ಸಿದ್ಧತೆ: ಶಾಸಕ ಮಹಾಂತೇಶ ದೊಡ್ಡಗೌಡರ

ಬೆಳಗಾವಿ: ಪ್ರತಿವರ್ಷದಂತೆ ಈ ಬಾರಿಯೂ ಕಿತ್ತೂರು ಉತ್ಸವವನ್ನು ಅಕ್ಟೋಬರ್ 23, 24 ಹಾಗೂ 25 ರಂದು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಅಚರಿಸಲಾಗುವುದು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ...