ಗುಂಡ-ಪುಂಡರನ್ನು ಬಂಧಿಸಿ:ಪ್ರತಿಭಟನೆ, ಮನವಿ

ಬೆಳಗಾವಿ: ಗೂಂಡಾಗಿರಿ ರಾಜಕೀಯ ಹತ್ತಿಕ್ಕಿ, ಧಂಗೆಕೋರರನ್ನು ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಿ ಯಮಕನಮರಡಿ ಕ್ಷೇತ್ರದ ಜನತೆ ಇಂದು ಪ್ರತಿಭಟನೆ ನಡೆಸಿದರು. ಯಮಕನಮರಡಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಾರುತಿ ಅಷ್ಟಗಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಚನ್ನಮ್ಮ...

ಬೈಕ್ ಕಳ್ಳರ ಬಂಧನ:11ಬೈಕ್ ವಶಕ್ಕೆ

ಬೆಳಗಾವಿ: ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳ ಖದೀಮರನ್ನು ಖಡೇಬಜಾರ್ ಪೊಲೀಸರು ಬಲೆಗೆ ಕೆಡವಿದ್ದಾರೆ. ಬಂಧಿತರಿಂದ 11ವಿವಿಧ ಕಂಪನಿಗಳ ಕದ್ದ ಬೈಕಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಪಾಟೀಲ ಗಲ್ಲಿ ನಿವಾಸಿ ಪ್ರಕಾಶ ಸಯ್ಯಾಜಿ ಪಾಟೀಲ(೪೨) ಹಾಗೂ...

ಸ್ಮಾರ್ಟ್ ಸಿಟಿ MD ಆಗಿ ಎಸ್. ಜಿಯಾವುಲ್ಲಾ ಅಧಿಕಾರ ಸ್ವೀಕಾರ

ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ(MD) ಬೆಳಗಾವಿ ಪೂರ್ವ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಇಂದು ಟಿಳಕವಾಡಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.ಸ್ಮಾರ್ಟ್ ಸಿಟಿ ಯೋಜನೆಯ ಸ್ಥಿತಿ ಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು...

ಫೊಟೊ ಜರ್ನಲಿಸ್ಟ್ ಮನೆ ದರೋಡೆ

ಬೆಳಗಾವಿ: ನಗರದ ಯಮನಾಪುರ ಪ್ರದೇಶದ ಮನೆಗೆ ನುಗ್ಗಿದ ಕಳ್ಳರು ಕಳೆದ ತಡರಾತ್ರಿ ದರೋಡೆ ನಡೆಸಿದ್ದಾರೆ. ಫೊಟೊ ಜರ್ನಲಿಸ್ಟ್ ಸದಾಶಿವ ಸಂಕಪ್ಪಗೋಳ ಅವರ ಮನೆ ದರೋಡೆ ಮಾಡಿದ ಕಳ್ಳರು ₹3.40 ಲಕ್ಷ ನಗದು, 6ತೊಲೆ...

ಖ್ಯಾತೆ ಮಾತುಗಳಿಗೆ ಕೊಕ್ಕೆ ಹಾಕಿ ಆಕಾಶದಲ್ಲಿ ಕಣ್ಮರೆಯಾದ ಸಿಎಂ ದೆವೇಂದ್ರ ಫಡ್ನವೀಸ್

ಬೆಳಗಾವಿ: ಅಂತೂ ಇಂತು ತಿಪ್ಪರಲಾಗ ಹಾಕಿ ಎಂಇಎಸ್ ತಡರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೆವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿತು. ಸಾಂಗಲಿ ಜಿಲ್ಲೆಯ ಕಾರ್ಯಕ್ರಮಗಳನ್ನು ಮುಗಿಸಿ ಈ ರಾತ್ರಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ...

ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಿತಿ ಅಯೋಮಯ:ಬಾರ್ ಅಸೋಸಿಯೇಷನ್ ಪ್ರತಿಭಟನೆ

ಬೆಳಗಾವಿ: ಬೆಳಗಾವಿ ಸಬರಿಜಿಸ್ಟ್ರಾರ್ ಕಚೇರಿ ಮೂಲಭೂತ ಸೌಕರ್ಯ ಮತ್ತು ಸಿಬ್ಬಂಧಿ ಕೊರತೆಯಿಂದ ನಲಗುತ್ತಿದೆ ಎಂದು ಬಾರ್ ಅಸೊಸಿಯೇಶನ್ ಇಂದು ಪ್ರತಿಭಟನೆ ನಡೆಸಿತು. ಬಹಳ ಹಳೆಯ ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆ ಇದೆ. ಒಬ್ಬೊಬ್ಬರೇ FDA- SDA...

ಮಹಿಳಾ ಐಎಎಸ್/ ಐಪಿಎಸ್ ಅಧಿಕಾರಿಗಳು ಹಾಗೂ KSRP ಮಹಿಳೆಯರ ಸೈಕಲ್ ರಾಲಿಗೆ ಚಾಲನೆ

ಬೆಳಗಾವಿ: ಮಹಿಳಾ ಸಬಲೀಕರಣ, ಸಾಕ್ಷರತೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ 540ಕಿಮೀ. KSRP ಎಡಿಜಿಪಿ ಭಾಸ್ಕರರಾವ್ ನೇತೃತ್ವದಲ್ಲಿ ಸೈಕಲ್ ಜಾಥಾಕ್ಕೆ ಇಂದು ಚಾಲನೆ ನೀಡಲಾಯಿತು. ನಗರದ ಚನ್ನಮ್ಮ ವೃತ್ತದಲ್ಲಿ...

ಇನ್ಫೊಸಿಸ್ ಸಹಯೋಗದಲ್ಲಿ ಸೈಬರ್ ಕ್ರೈಂ ಡಿಟೆಕ್ಟಿವ್ ಕಾಲೇಜು ಸ್ಥಾಪನೆ: ಡಾ. ಪರಮೇಶ್ವರ

ಬೆಳಗಾವಿ: ಪ್ರಥಮ ಮಹಿಳಾ ಪೊಲೀಸ್ ಡೈರೆಕ್ಟರ್ ಜನರಲ್ ನೀಲಮಣಿ ರಾಜು ಬೃಹತ್ ಇಲಾಖೆಯನ್ನು ಬಹಳ ಶಿಸ್ತು, ಸಂಯಮ ಹಾಗೂ ದಕ್ಷತೆಯಿಂದ ಮುನ್ನಡೆಸಿ ದೇಶದ ಇತರ ಪೊಲೀಸ್ ಘಟಕಗಳಿಗೆ ಮಾದರಿಯಾಗಿದ್ದಾರೆ ಎಂದು ಡಿಸಿಎಂ ಡಾ....