ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟು ಹೋಗುವುದಿಲ್ಲ: ಡಿಸಿಎಂ ಡಾ.ಜಿ ಪರಮೇಶ್ವರ್

ಬೆಂಗಳೂರು: ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಬಹಳಷ್ಟು ಪ್ರಯತ್ನ ಮಾಡುತ್ತಲೇ ಇದೆ. ಆದರೆ ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ‌ ಈ ಕುರಿತು ಮಾತನಾಡಿದ...

ಆರೋಗ್ಯ ಲೆಕ್ಕಿಸದೇ ತಡರಾತ್ರಿವರೆಗೆ ಸಿಎಂ ಜನತಾದರ್ಶನ

ಬೆಳಗಾವಿ: ಆರೋಗ್ಯ ಲೆಕ್ಕಿಸದೇ ಜನತಾದರ್ಶನದಲ್ಲಿ ಭಾಗವಹಿಸಿದ ಸಿಎಂ. ರಾತ್ರಿ 11ರವರೆಗೆ ಜನತಾದರ್ಶನಕ್ಕೆ ಸಿಎಂ ಅಣಿ‌.ವಿಧಾನಸೌಧ ಸೆಂಟ್ರಲ್ ಹಾಲನಲ್ಲಿ ಇನ್ನೂ ಐನೂರಕ್ಕೂ ಹೆಚ್ಚು ಜನ ಸಿಎಂಗೆ ಕಾಯ್ದಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ರಾತ್ರಿ ಭೋಜನದ ವ್ಯವಸ್ಥೆ....

ನೂತನ ಡಿಸಿ ಬೊಮ್ಮನಹಳ್ಳಿ ಅವರಿಗೆ ಅಭಿನಂದನೆ, ಸ್ವಾಗತ

ಬೆಳಗಾವಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿರುವ ಎಸ್.ಬಿ.ಬೊಮ್ಮನಹಳ್ಳಿ ಅವರನ್ನು ಇಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪರವಾಗಿ ಆಹ್ವಾನಿಸಿ ಅಭಿನಂದಿಸಲಾಯಿತು. ಅಶೋಕ ಚಂದರಗಿ, ಎಂ. ಜಿ. ಮಕಾನದಾರ...

ರಫೇಲ್ ವಿಮಾನ ಖರೀದಿ, ಬ್ರಹ್ಮಾಂಡ ಬ್ರಷ್ಟಾಚಾರ: ಕಾಂಗ್ರೆಸ್ ಪ್ರತಿಭಟನೆ

ಬೆಳಗಾವಿ: ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತ ಅಸ್ಥಿರತೆಗೊಳಿಸಿ ಅಶಾಂತಿ ಹುಟ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಉತ್ತಮ ಆಡಳಿತ ನೀಡುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ...

ಕಳಪೆ ಪೇಡಾ ಮಾರಾಟ ಅಂಗಡಿಗಳ ಮೇಲೆ ತಹಶೀಲ್ದಾರ ದಾಳಿ: ನಾಶ

ಬೆಳಗಾವಿ: ಸಂಕೇಶ್ವರದ ಪ್ರಖ್ಯಾತ ನೀಲಗಾರ ಗಣಪತಿ ಉತ್ಸವದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಕಳಪೆ ದರ್ಜೆಯ ಪೇಡಾ ಮಾರುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಹುಕ್ಕೇರಿ ತಹಶೀಲ್ದಾರ ಎನ್. ಬಿ. ಪಾಟೀಲ ಮತ್ತು ಆರೋಗ್ಯಾಧಿಕಾರಿಗಳು ವಶಕ್ಕೆ...

ಗುಂಡ-ಪುಂಡರನ್ನು ಬಂಧಿಸಿ:ಪ್ರತಿಭಟನೆ, ಮನವಿ

ಬೆಳಗಾವಿ: ಗೂಂಡಾಗಿರಿ ರಾಜಕೀಯ ಹತ್ತಿಕ್ಕಿ, ಧಂಗೆಕೋರರನ್ನು ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಿ ಯಮಕನಮರಡಿ ಕ್ಷೇತ್ರದ ಜನತೆ ಇಂದು ಪ್ರತಿಭಟನೆ ನಡೆಸಿದರು. ಯಮಕನಮರಡಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಾರುತಿ ಅಷ್ಟಗಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಚನ್ನಮ್ಮ...

ಬೈಕ್ ಕಳ್ಳರ ಬಂಧನ:11ಬೈಕ್ ವಶಕ್ಕೆ

ಬೆಳಗಾವಿ: ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳ ಖದೀಮರನ್ನು ಖಡೇಬಜಾರ್ ಪೊಲೀಸರು ಬಲೆಗೆ ಕೆಡವಿದ್ದಾರೆ. ಬಂಧಿತರಿಂದ 11ವಿವಿಧ ಕಂಪನಿಗಳ ಕದ್ದ ಬೈಕಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಪಾಟೀಲ ಗಲ್ಲಿ ನಿವಾಸಿ ಪ್ರಕಾಶ ಸಯ್ಯಾಜಿ ಪಾಟೀಲ(೪೨) ಹಾಗೂ...

ಸ್ಮಾರ್ಟ್ ಸಿಟಿ MD ಆಗಿ ಎಸ್. ಜಿಯಾವುಲ್ಲಾ ಅಧಿಕಾರ ಸ್ವೀಕಾರ

ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ(MD) ಬೆಳಗಾವಿ ಪೂರ್ವ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಇಂದು ಟಿಳಕವಾಡಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.ಸ್ಮಾರ್ಟ್ ಸಿಟಿ ಯೋಜನೆಯ ಸ್ಥಿತಿ ಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು...