ಕೋಟೆ ಕೆರೆ ಪ್ರವೇಶಶುಲ್ಕ ರದ್ದುಪಡಿಸಲು ಕರವೇ ಆಗ್ರಹ, ಪ್ರತಿಭಟನೆ

ಬೆಳಗಾವಿ: ನಗರದ ಕೋಟೆ ಕೆರೆಯ ಪ್ರವೇಶಕ್ಕೆ ಸಾರ್ವಜನಿಕರಿಗೆ ವಿಧಿಸಿರುವ ಶುಲ್ಕದ ವಿರುದ್ಧ ಇಂದು ಕರವೇ ಪ್ರತಿಭಟನೆ ನಡೆಸಿತು. ಬೆಳಗಾವಿ ಜಿಲ್ಲಾಡಳಿತ ಈ ಕೂಡಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಶುಲ್ಕ ಕ್ರಮವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಇನ್ನಷ್ಟು...

ಪಾಲಿಕೆ ಸಭೆಯಲ್ಲಿ ಝಟಾಪಟಿಗೆ ಕಾರಣವಾಯಿತು ಗುತ್ತಿಗೆದಾರರ ವಿಷಯ

ಬೆಳಗಾವಿ: ಇಂದು ನಗರ ಪಾಲಿಕೆಯಲ್ಲಿ ನಡೆದ ಪರಿಷತ್ ಸಭೆಯಲ್ಲಿ ಗುತ್ತಿಗೆದಾರರ ವಿಷಯ ಭಾರೀ ಜಟಾಪಟಿಗೆ ಕಾರಣವಾಯಿತು. ಗುತ್ತಿಗೆದಾರರಿಗೆ ಸಂಬಂಧಪಟ್ಟ ವಿಷಯೊಂದರ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಹಿರಿಯ ಪಾಲಿಕೆ ಸದಸ್ಯೆ...

ಹಸಿರಿಗಾಗಿ ಒಂದಾದ ದ್ವಾರಕಾ ನಗರ

ಬೆಳಗಾವಿ: ಮಾನ್ಸೂನ್ ಬೆಳಗಾವಿಗೆ ತುಸು ತಡವಾಗಿದ್ದರೂ ಪರಿಸರ ಜಾಗೃತಿ ಮಾತ್ರ ಜನ ಮರೆತಿಲ್ಲ. ನಗರದ ದ್ವಾರಕಾ ನಗರ ಚೌಗುಲೆವಾಡಿ ಜನತೆ ತಮ್ಮ ಪ್ರದೇಶದಲ್ಲಿ ಹಸಿರೀಕರಣಕ್ಕೆ ಪಣ ತೊಟ್ಟಿದ್ದು, ವಿಶ್ವ ಪರಿಸರ ದಿನದ ಅಂಗವಾಗಿ...

ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ: ಶಹಾಪುರ ಠಾಣೆಗೆ ಮುತ್ತಿಗೆ

ಬೆಳಗಾವಿ: ತಡರಾತ್ರಿ ನಗರದ ಶಹಾಪುರ ಪ್ರದೇಶದಲ್ಲಿ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಇಂದು ಶಹಾಪುರ ಠಾಣೆಗೆ ನೂರಾರು ಜನರಿಂದ ಮುತ್ತಿಗೆ ಹಾಕಲಾಯಿತು. ನಿನ್ನೆ...

ಲೋಕಸಭೆ ಚುನಾವಣೆ ವರ್ಗ: ಇನ್ಸಪೆಕ್ಟರ್ಸ್ ಬೆಳಗಾವಿಗೆ ಮರು ನಿಯುಕ್ತಿ

ಬೆಳಗಾವಿ: ಲೋಕಸಭೆ ಚುನಾವಣೆ ನಿಮಿತ್ತ ಬೆಳಗಾವಿ ನಗರದಿಂದ ವರ್ಗಾವನೆ ಆಗಿದ್ದ ಬಹುತೇಕ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ಸ್ ಮರು ವರ್ಗಾಯಿಸಿ ಡಿಜಿಪಿ ಆದೇಶ ಹೊರಡಿಸಿದ್ದಾರೆ. ರಾಜ್ಯಾದ್ಯಂತ ವರ್ಗಾವಣೆ ಆಗಿದ್ದ ಪೊಲೀಸ್ ಇನ್ಸಪೆಕ್ಟರಗಳನ್ನು ಮರು ನಿಯುಕ್ತಿಗೊಳಿಸಲಾಗಿದೆ....

ಮರಾಠಿಗರ ಇಚ್ಛೆಯಂತೆ ಗಡಿ ವಿವಾದ ಮುಗಿಯಲಿ: ಶಾಸಕ ಸಂಜಯ ಪಾಟೀಲ ನುಡಿ

ಬೆಳಗಾವಿ: 'ಆದಷ್ಟು ಬೇಗ ಮರಾಠಿಗರ ಇಚ್ಛೆಯಂತೆ ಬೆಳಗಾವಿ ಗಡಿ ವಿವಾದ ಇತ್ಯರ್ಥವಾಗಲಿ. ಮರಾಠಿಗರ ಪರವಾಗಿ ನಿರ್ಣಯ ಬರುವಂತೆ ದೇವರು ಆಶೀರ್ವದಿಸಲಿ' ಎಂದು ಬಿಜೆಪಿ ಶಾಸಕ ಸಂಜಯ ಪಾಟೀಲ ಕರ್ನಾಟಕ ವಿರೋಧಿ ಹೇಳಿಕೆ ನೀಡಿರುವುದು...

ಜಿಲ್ಲಾಡಳಿತದಿಂದ ಯೋಗಾಭ್ಯಾಸ!

ಬೆಳಗಾವಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಂದು ಜಿಲ್ಲಾಡಳಿತದಿಂದ ಯೋಗಾಭ್ಯಾಸ ನಡೆಯಿತು. ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಆಯುಷ ಇಲಾಖೆ, ಜಿಪಂ. ಶಿಕ್ಷಣ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಯೋಗವನ್ನು ಆಚರಿಸಲಾಯಿತು. ಜಿಲ್ಲಾಧಿಕಾರಿ...

ಪತ್ರಕರ್ತರ ಮೇಲೆ ಪೊಲೀಸ್ ಹಲ್ಲೆ ತಡೆಗಟ್ಟಿ: ಮಾಧ್ಯಮಗಳ ಆಗ್ರಹ

ಬೆಳಗಾವಿ: ತಡರಾತ್ರಿ ನಡೆದ ಕಲ್ಲುತೂರಾಟದ ವೇಳೆ ಕರ್ತವ್ಯ ನಿರ್ವಹಿಸಿ ಮರಳುತ್ತಿದ್ದ ಪತ್ರಿಕಾ ಸಿಬ್ಬಂಧಿ ಮೇಲೆ 'ಸ್ವಪರಿಚಯ' ಹೇಳಿಕೊಂಡರೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದವು. ತಡರಾತ್ರಿ ಪತ್ರಿಕಾ...