ಮಂಗಳವಾರದಿಂದ KSRTC ನೌಕರರ ಅನಿರ್ಧಿಷ್ಠಾವಧಿ ಧರಣಿ

ಬೆಳಗಾವಿ: KSRTC ಸಹಕಾರಿ ನೌಕರರ ಪತ್ತಿನ ಸಂಘಕ್ಕೆ Installment Recovery ಹಣ ಕಟ್ಟದ ಸಾರಿಗೆ ಸಂಸ್ಥೆಯ ವಿರುದ್ಧ ಮಂಗಳವಾರದಿಂದ ಅನಿರ್ಧಿಷ್ಠ ಧರಣಿ ನಡೆಯಲಿದೆ. ಸಾರಿಗೆ ನೌಕರರಾದ ಕಂಡಕ್ಟರ್, ಡ್ರೈವರ್ಸ್ ಮತ್ತು ಇತರ ಸಿಬ್ಬಂಧಿ...

‘ಬ್ಲಡಿ’ ಪದ ಬಳಸಿದ ಸಿಇಓ ಡಾ. ಕೆ. ವಿ. ರಾಜೇಂದ್ರ: ಕ್ಷಮೆಯಾಚನೆ

ಬೆಳಗಾವಿ: ಮನವಿ ಸ್ವೀಕರಿಸಲು ಹೊರಗೆ ಆಗಮಿಸದೇ ಜಿಪಂ. ಸಿಇಓ ಡಾ. ರಾಜೇಂದ್ರ ತುಚ್ಯವಾಗಿ ನಡೆದುಕೊಂಡರು ಎಂದು ಆರೋಪಿಸಿ ಜನತೆ ಇಂದು ಸಿಇಓ ಚೇಂಬರಿಗೆ ತೆರಳಿ ವಾಗ್ವಾದ ನಡೆಸಿದರು. ಶಾಲಾ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ...

ಬಂಧಿತ ಅಮಾಯಕ ಮುಸ್ಲಿಂ ಯುವಕರನ್ನು ಬಂಧಮುಕ್ತಗೊಳಿಸಿ: ಆಗ್ರಹ

ಬೆಳಗಾವಿ: ಕಳೆದ ರಾತ್ರಿ ನಗರದ ಹೃದಯಭಾಗದ ಗಲ್ಲಿಗಳಲ್ಲಿ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿ ಅಮಾಯಕ ಮುಸ್ಲಿಂ ಯುವಕರನ್ನು ಪೋಲೀಸರು ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಮುಖಂಡತ್ವ ವಹಿಸಿದ್ದ ಆಯೇಶಾ ಸಣದಿ ನೇತೃತ್ವದಲ್ಲಿ ಡಿಸಿ ಕಚೇರಿ...

CM ಹಿಂದಿರುಗಿದ ವಾರದಲ್ಲೇ ಔರಾದಕರ ವರದಿ ಜಾರಿ: ಎಂ. ಬಿ. ಪಾಟೀಲ

ಬೆಳಗಾವಿ: ಔರಾದಕರ ವರದಿ ಜಾರಿ ಮಾಡಲು ನನಗೆ ಅಮಿತ ಉತ್ಸಾಹ ಇದೆ, ಮುಖ್ಯಮಂತ್ರಿ ಹಿಂದಿರುಗಿದ ವಾರದಲ್ಲೇ ಪೊಲೀಸರಿಗೆ ಸಿಹಿಸುದ್ದಿ ಕೊಡುವೆ ಎಂದು ಗೃಹಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಉತ್ತರಿಸಿ...

ಕೊನೆಗೂ ನನಸಾದ ಬೈಲಹೊಂಗಲ ರೈತರ ಕನಸು

ಬೆಳಗಾವಿ: ರೈತರ ಬಹು ದಿನಗಳ ಬೇಡಿಕೆಯಾಗಿದ್ದ ಬೈಲಹೊಂಗಲ ವಿಧಾನಸಭೆ ವ್ಯಾಪ್ತಿಯ ಸಿಧ್ದನಸಮುದ್ರ ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬುವ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ...

ಗಾಂಜಾ ಕರಾಮತ್ತು, 8ಜನರ ಬಂಧನ

ಬೆಳಗಾವಿ: ಮಾದಕದ್ರವ್ಯ ಮಾರಾಟ ಜಾಲವನ್ನು ಬೇಧಿಸಿರುವ ನಗರ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಆಯುಕ್ತ ಬಿ. ಎಸ್. ಲೊಕೇಶಕುಮಾರ ಗಾಂಜಾ ಕರಾಮತ್ತಿನ ಮಾಹಿತಿ ನೀಡಿದರು. ಎಸಿಪಿ ಎನ್. ವಿ. ಭರಮನಿ...

ವಾರ್ಡ್ ನಂ.57 ಕಳಪೆ ರಸ್ತೆ: ಗುತ್ತಿಗೆದಾರನಿಗೆ ಬಿಲ್ ಕೊಡದಂತೆ ಕಣಬರಗಿ ಜನತೆ ಒತ್ತಾಯ

ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಕಣಬರಗಿ( ವಾರ್ಡ್ ನಂ. 57)ಯಲ್ಲಿ ಕಳೆದೆರಡು ದಿನದ ಹಿಂದೆ ಮಾಡಲಾದ ಡಾಂಬರೀಕರಣ ಕಳಪೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿ ರಹವಾಸಿಗಳು ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ರಸ್ತೆ ಮಾಡಲಾಗಿಯೂ...

ಬೆಳಗಾವಿ ರೈಲ್ವೇ ಭದ್ರತಾ ಪಡೆಗೆ ದಕ್ಷತಾ ಫಲಕ

ಬೆಳಗಾವಿ: 2018ನೇ ಸಾಲಿನ ರೈಲ್ವೇ ದಕ್ಷತಾ ಫಲಕವನ್ನು ಬೆಳಗಾವಿ ಸುರಕ್ಷತಾ ಬಲ‌ ಪಡೆದುಕೊಂಡಿದೆ. ಹುಬ್ಬಳ್ಳಿಯಲ್ಲಿ ವಲಯ ಮಹಾಪ್ರಭಂದಕ ರಾಜೇಶ ಮೋಹನ ಫಲಕವನ್ನು ಸಹಾಯಕ ಸಬ್ ಇನ್ಸಪೆಕ್ಟರ್ ಸಂಗಮೇಶ ಕಲಬುರ್ಗಿ ಅವರಿಗೆ ವಿತರಿಸಿದರು....