99 ಲಿಂಗಾಯತ ಜಾತಿ ಒಂದುಗೂಡಿಸಲು ಕರೆ

ಬೆಳಗಾವಿ: ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತರು ಲಿಂಗಾಯತ ಧರ್ಮದ ಎಲ್ಲ 99 ಉಪ ಪಂಗಡಗಳನ್ನು ಒಂದು ಗೂಡಿಸುವ ಮೂಲಕ ಬಸವ ಪರಿಣಿತ ಸಮಾಜ ನಿರ್ಮಾಣಕ್ಕೆ ಅಣಿಯಾಗಬೇಕು ಎಂದು ಬಸವ ಪರಿವಾರ ಜಾಗೃತಿ ಸಮಾವೇಶವು ಕರೆ...

ಮೂಲ ಅಸ್ಪೃಷ್ಯರ ಮಹಾಸಮಾವೇಶ ಸದ್ಯದಲ್ಲೇ: ಶಂಕರ ಮುನವಳ್ಳಿ

ಬೆಳಗಾವಿ: ಸಂವಿಧಾನದಡಿ ಮತ್ತು ಪ್ರಜಾಪ್ರಭುತ್ವದಡಿ ಚುನಾವಣೆ ನಡೆಸಲು ಸಮೀಕ್ಷೆ ಹೆಸರಲ್ಲಿ ತೊಂದರೆಯಾಗುತ್ತಿದೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಖೇದ ವ್ಯಕ್ತಪಡಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ...

KSRTC ನೌಕರರನ್ನು, ಸರಕಾರಿ ನೌಕರರೆಂದು ಪರಿಗಣಿಸಿ:CMಗೆ ಪತ್ರ ಚಳುವಳಿ

ಬೆಳಗಾವಿ: ಕೆಎಸ್ ಆರ್ಟಿಸಿ ನೌಕರರನ್ನು ಸರಕಾರಿ ನೌಕರರು ಎಂದು ಪರಿಗಣಿಸಿ, ಸೌಲಭ್ಯಗಳನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಡ್ರೈವರ್ಸ್, ಕಂಡಕ್ಟರ್ಸ್ ಹಾಗೂ ಸಿಬ್ಬಂದಿ ಮುಖ್ಯಮಂತ್ರಿಗೆ ಪತ್ರ ಚಳುವಳಿ ನಡೆಸಿದರು. ನಗರದ ಎರಡನೇ ಡಿಪೋದಲ್ಲಿ ಜಮಾವನೆಗೊಂಡ ನೌಕರರು...

ಪರೇಶ ಹತ್ಯೆ ವಿರೋಧಿಸಿ 17 ರಂದು ಬಿಜೆ‌ಪಿಯಿಂದ ಪ್ರತಿಭಟನೆ: ಸುರೇಶ ಅಂಗಡಿ

ಬೆಳಗಾವಿ: ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಪರೇಶ ಮೇಸ್ತಾ ಸಾವಿನ ಪ್ರಕರಣದಲ್ಲಿ ರಾಜ್ಯ ಸರಕಾರದ ಕಾರ್ಯವೈಖರಿ ವಿರೋಧಿಸಿ ಬರುವ 17 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವದೆಂದು ಸಂಸದ ಸುರೇಶ ಅಂಗಡಿ ತಿಳಿಸಿದರು. ನಗರದ...

#’06526′ ಶುಭಾರಂಭ ಶನಿವಾರ ಇಳಿಸಂಜೆ!

ಬೆಳಗಾವಿ: ಉತ್ತರ ಕರ್ನಾಟಕದ ಜಿಲ್ಲೆಗಳ ಬಡ ಪ್ರಯಾಣಿಕರನ್ನು ರಾಜಧಾನಿ ಬೆಂಗಳೂರಿಗೆ ಹೊತ್ತುಯ್ಯುತ್ತಿದ್ದ ರಾಣಿಚನ್ನಮ್ಮ ಎಕ್ಸಪ್ರೆಸ್ ಗೆ ಈಗ ಹೊಸತನ ಸಿಕ್ಕಿದ್ದು, ಮೊದಲನೆ ರೈಲಿನ ಜತೆಗೆ ಮತ್ತೊಂದು 'ಚನ್ನಮ್ಮ ಎಕ್ಸಪ್ರೆಸ್ -2' ಶನಿವಾರ ಸಂಜೆಯಿಂದ...

ಸಾಲಭಾದೆಯಿಂದ ರೈತ ನೇಣುಬಿಗಿದುಕೊಂಡು ಆತ್ಮಹತ್ಯೆ

ಖಾನಾಪುರ: ತಾಲೂಕಿನ ಲಿಂಗನಮಠ ಗ್ರಾಮದ ಹೊರವಲಯದಲ್ಲಿ ಸಾಲಭಾದ ತಾಳಲಾರದೆ ರೈತ ಪ್ರಭುಲಿಂಗಯ್ಯಾ ಈರಯ್ಯಾ ಚರಂತಿಮಠ(೪೭) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ತಡರಾತ್ರಿ ಈ ಘಟನೆ‌ ಸಂಭವಿಸಿದ್ದು, ರೈತ ಹೊಲಕ್ಕೆ ಹೋದವನು ಸಂಜೆಯಾದರು ಮರಳಿ‌ ಮನೆಗೆ...

ಖಾನಾಪುರದಲ್ಲಿ ಬೆಳಗಾವಿ-ಬೆಂಗಳೂರು ರೈಲು ನಿಲುಗಡೆ‌ ಕೋರಿ ಕರವೇ ಇಂದ ತಹಶೀಲ್ದಾರರಿಗೆ ಮನವಿ

ಖಾನಾಪುರ: ಪ್ರತಿದಿನ ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುವ ಮತ್ತು ಬರುವ ಗಾಡಿ ನಂಬರ್ ೦೬೫೨೬ಮತ್ತು ೦೬೫೨೫ ಸದ್ಯ ಪ್ರಾರಂಭವಿದೆ. ಖಾನಾಪೂರ ಸೇರಿದಂತೆ ಇನ್ನಿತರ ಕಡೆಗಳಿಂದ ಬೆಂಗಳೂರಿಗೆ ಹೊಗುವವರ ಸಂಖ್ಯೆ ಮತ್ತು ಅಲ್ಲಿಂದ ಬರುವವರ ಸಂಖ್ಯೆ...

ನಾಳೆ ನಡೆಯಬೇಕಿದ್ದ ವಿಟಿಯು BE ಪರೀಕ್ಷೆ ಡಿ. 29ಕ್ಕೆ ಮುಂದೂಡಿಕೆ

ಬೆಳಗಾವಿ: ಉತ್ತರ ಕರ್ನಾಟಕ ಬಂದ್ ಕರೆ ಕೊಟ್ಟ ಮಾಹಿತಿ ಹಿನ್ನೆಲೆಯಲ್ಲಿ VTU ತನ್ನ ಪರೀಕ್ಷೆಗಳ ವೇಳಾಪಟ್ಟಿ ಬದಲಿಸಿ ತುರ್ತು ಆದೇಶ ಹೊರಡಿಸಿದೆ. ನಾಳೆ ಪ್ರಾರಂಭವಾಗಬೇಕಿದ್ದ BE-2017 ಸ್ಕೀಮ್ ನ ಪರೀಕ್ಷೆಗಳು ಡಿ. 29...