ತುಂಬಿ ತುಳುಕುತ್ತಿರುವ ಖಡೇಬಜಾರ, ರಮಜಾನ್ ವ್ಯಾಪಾರ ಫುಲ್ ಜೋರ್..!

ಬೆಳಗಾವಿ: ಕುಂದಾ ನಗರಿ ಬೆಳಗಾವಿಯಲ್ಲಿ ನಾಳೆ ಆಚರಿಸಲ್ಪಡುವ ರಮಜಾನ್ ಹಬ್ಬಕ್ಕೆ ಮಾರುಕಟ್ಟೆ ರಂಗೇರಿದೆ. ಜನರು ತಮ್ಮ ಪರಿವಾರ, ಗೆಳೆಯರ ಸಮೇತ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ಇಲ್ಲಿನ ಖಡೇಬಜಾರ, ದರ್ಬಾರ ಗಲ್ಲಿ, ಗಣಪತ...

ಮೊಬೈಲ್ ಚಿತ್ರೀಕರಣ; ಯುವಕನಿಗೆ ಥಳಿತ

ಬೆಳಗಾವಿ: ತಡರಾತ್ರಿ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಿದ ಆರೋಪಿತರ ಬಂಧನಕ್ಕೆ ಒತ್ತಾಯಿಸಿ ನಡೆಯುತ್ತಿದ್ದ ಧರಣಿ ವೇಳೆ ಮೊಬೈಲ್ ಚಿತ್ರೀಕರಣದಲ್ಲಿ ತೊಡಗಿದ್ದ ಯುವಕನಿಗೆ ಏಟು ಬಿದ್ದಿದೆ.ಅನ್ಯ ಕೋಮಿನವನೆಂದು ಹೇಳಲಾದ ಯುವಕ ಮಾಜಿ ಶಾಸಕ...

ವೈದ್ಯರ ಮೇಲೆ ದಾಳಿ ಸಹಿಸಲಾಗದು: ಧರಣಿ, ಮನವಿ

ಬೆಳಗಾವಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ದೇಶಾಧ್ಯಂತ ಖಾಸಗಿ ವೈದ್ಯರು ಮುಷ್ಕರ ಹಮ್ಮಿಕೊಂಡ ಹಿನ್ನಲೆ ಬೆಳಗಾವಿ ನಗರದಲ್ಲಿ ನೂರಾರು ವೈದ್ಯರು ಪ್ರತಿಭಟನೆ ನಡೆಸಿದರು. ಸೋಮವಾರ ಕೆಎಲ್ಇ ಯುನಿವರ್ಸಿಟಿಯ...

ಅಪ್ಪ ಯಾವತ್ತೂ ತಪ್ಪು ಮಾಡಲ್ಲ ಅವರು ನಿರಪರಾಧಿ: ಭಾವನಾ ಬೆಳಗೆರೆ

ಧಾರವಾಡ: ರವಿ ಬೆಳಗೆರೆ ಮಗಳು ಹಾಗೂ ಕಿರುತೆರೆಯ ನಿರ್ಮಾಪಕಿ ಭಾವನಾ ಬೆಳಗೆರೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅಪ್ಪ ಯಾವುದೇ ತಪ್ಪು ಮಾಡಿಲ್ಲ 'ಅಪ್ಪ ಒಬ್ಬರನ್ನು ಕೊಲ್ಲುವ ನಿರ್ಧಾರಕ್ಕೆ ಹೋಗಿರಲು ಸಾಧ್ಯವಿಲ್ಲ, ಅವರು ಖಂಡಿತ...

ರೋಗಿಗೆ ಸಿಎಂ ಪರಿಹಾರಧನ ಕೊಡಿಸಿದ ಶಾಸಕಿ ಡಾ. ಅಂಜಲಿ ನಿಂಬಾಳಕರ

ಬೆಳಗಾವಿ/ಖಾನಾಪೂರ: ತಾಲೂಕಿನ ಮೆಂಡೆಗಾಳಿ ಗ್ರಾಮದ ಶ್ರೀ ಮುರಳಿಧರ ಕಾಕತಕರ ಅವರ ಮೂತ್ರಪಿಂಡ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂಪಾಯಿ ₹2 ಲಕ್ಷ ಕೊಡಿಸುವಲ್ಲಿ ಶಾಸಕಿ ಡಾ. ಅಂಜಲಿ ನಿಂಬಾಳಕರ ಯಶಸ್ವಿಯಾಗಿದ್ದಾರೆ. ಡಾ. ಅಂಜಲಿತಾಯಿ...

ಗೋಕಾಕ:ಚುನಾವಣಾ ಅಕ್ರಮ ತಡೆಗಟ್ಟಿ; ಪ್ರತಿಭಟನೆ

ಬೆಳಗಾವಿ: ಗೋಕಾಕ, ಮೂಡಲಗಿ ಮತ್ತು ಅರಭಾವಿ ಕ್ಷೇತ್ರದಲ್ಲಿ ತೋಳ್ಬಲಮುಕ್ತ ಚುನಾವಣಾ ಸುಧಾರಣೆ ಮತ್ತು ಸರಕಾರಿ ಆಡಳಿತ ಯಂತ್ರ ದುರುಪಯೋಗ ತಡೆಗೆ ಕೇಂದ್ರ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ. ಗೋಕಾಕ ತಾಲೂಕಿನ...

ಬೆಳಗಾವಿ ಪೊಲೀಸ್ ವಲಯ ಶಾಂತ, ಪ್ರಗತಿಗೆ ಸರಕಾರ ಬದ್ದ:ಎಂ. ಬಿ. ಪಾಟೀಲ

ಬೆಳಗಾವಿ: ವಲಯದ ಐದು ಜಿಲ್ಲೆಗಳ ಪ್ರಗತಿ ಪರಿಶೀಲನೆ ಇಂದು ಗೃಹ ಸಚಿವ ಎಂ. ಬಿ. ಪಾಟೀಲ ತಿಳಿಸಿದರು. ಇಂದು ಬೆಳಗಾವಿ ಕಮಿಷ್ನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಾಗಲಕೋಟ, ಗದಗ ಜಿಲ್ಲೆಗೆ ಎಎಸ್ಪಿ ಬೇಕು...

ಗಲಭೆಯಲ್ಲಿ ಅಮಾಯಕ ಯುವಕರ ಬಂಧನ ಆರೋಪ: ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬೆಳಗಾವಿ: ನಗರದಲ್ಲಿ ಕೆಲದಿನಗಳ ಹಿಂದೆ ನಡೆದ ಗಲಭೆಯಲ್ಲಿ ಅಮಾಯಕರನ್ನು ಬಂಧಿಸಲಾಗಿದ್ದು ಇದರಲ್ಲಿ ರಾಜ್ಯ ಸರಕಾರದ ಹಾಗೂ ಸ್ಥಳಿಯ ಶಾಸಕರ ಕೈವಾಡವಿದೆಯೆಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ನಗರ ಪೋಲಿಸ ಆಯುಕ್ತರ ಕಚೇರಿ...