ಡಿಸಿಪಿ ಅಮರನಾಥರೆಡ್ಡಿ ವರ್ಗ; ಅವರಿನ್ನು ಬೆಳಗಾವಿ ACB ಯ SP

ಬೆಳಗಾವಿ: ಬೆಳಗಾವಿಯ ಸ್ಟ್ರಿಕ್ಟ್ ಕಾಪ್ ಎಂದೇ ಕಳೆದ ಎರಡು ವರ್ಷಗಳಿಂದ ಹೆಸರಾಗಿದ್ದ ಡಿಸಿಪಿ ಅನರನಾಥರೆಡ್ಡಿ ಈಗ ಬೆಳಗಾವಿ ಜಿಲ್ಲಾ ಎಸಿಬಿ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಬೆಳಗಾವಿ ನಗರದಲ್ಲಿ ಕ್ರೈಮ್ ವಿಭಾಗದ ಡಿಸಿಪಿಯಾಗಿ ಕಾನೂನು ಸುವ್ಯವಸ್ಥೆ ಕಾಯ್ದಿದ್ದ...

ಕೇಂದ್ರದ ಹಣದ ಶ್ವೇತಪತ್ರ ಹೊರಡಿಸಿ: ದೋಸ್ತಿಗೆ ಅರವಿಂದ ಲಿಂಬಾವಳಿ ತಿವಿತ

ಬೆಳಗಾವಿ: ಮೋದಿ ಅಲೆಗೆ ಬೆದರಿ ಸರಕಾರದ ಮೇಲೆ ಜೆಡಿಎಸ್-ಕಾಂಗ್ರೆಸ್ ಭ್ರಮನಿರಸಗೊಂಡಿವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹರಿಹಾಯ್ದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ NDA ಸರಕಾರ ಕೊಟ್ಟ ಹಣ ಮತ್ತು UPA...

ಬೆಳಗಾವಿ ನಮ್ಮದು; ಕರುನಾಡ ಸೇನೆ ಗುಡುಗು

ಬೆಳಗಾವಿ: ಬೆಳಗಾವಿ ಎಂದೆಂದಿಗೂ ನಮ್ಮದೇ ಎಂಬ ಅಮಿತ ಘೋಷವಾಕ್ಯದೊಂದಿಗೆ ಕರುನಾಡ ಸೇನೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಹಾನಗರ ಪಾಲಿಕೆ ಮೇಯರ್ ಸಂಜೋತಾ ಬಾಂದೇಕರ ಹಾಗೂ ಮರಾಠಿ ದಿನಪತ್ರಿಕೆ...

ಲಾರಿಯಡಿ ಸಿಲುಕಿದ ಮೊಪೆಡ್, ಸವಾರ ಗಂಭೀರ ಗಾಯ

ಬೆಳಗಾವಿ: ನೂತನ ರೈಲ್ವೇ ಓವರ್ ಬ್ರಿಡ್ಜನಿಂದ ಗೂಡ್ಸ್ ಶೆಡ್ ರಸ್ತೆಯ ತಿರುವಿನಲ್ಲಿ ನಡೆದ ಲಾರಿ-ಮೊಪೆಡ್ ಅಪಘಾತದಲ್ಲಿ ವ್ಯಕ್ಯಿಯೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಗೂಡ್ಸಶೆಡ್ ರಸ್ತೆಯಿಂದ ಸೇತುವೆಗೆ ಸೇರುತ್ತಿದ್ದ ಲಾರಿ ಮತ್ತು ಸೇತುವೆ ಮೇಲಿಂದ ತೆರಳುತ್ತಿದ್ದ...

ಹೊನಗಾ ಬಳಿ ಭೀಕರ ಅಪಘಾತ ಇಬ್ಬರು ಸ್ಥಳದಲ್ಲಿಯೇ ಸಾವು

ಬೆಳಗಾವಿ: ಕಾಕತಿ ಸಮೀಪದ ಹೊನಗಾ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕಬ್ಬಿನ ಟ್ರ್ಯಾಕ್ಟರ್ ಗೆ ಟವೆರಾ ವಾಹನ ಹಿಂದಿನಿಂದ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟು 8 ಜನ ಗಂಭೀರವಾಗಿ ಗಾಯಗೊಂಡ...

ವಿವೇಕರಾವ ಪಾಟೀಲ ಕೆಎಂಎಫ್ ಅಧ್ಯಕ್ಷ! ಮರು ಆಯ್ಕೆ

ಬೆಳಗಾವಿ: ಕೆಎಂಎಫ್ ನೂತನ ಅಧ್ಯಕ್ಷರಾಗಿ ವಿವೇಕರಾವ ಪಾಟೀಲ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇತರರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ವಿವೇಕರಾವ್ ಮರು ಆಯ್ಕೆ ಆಗಿರುವುದು ಗಮನ ಸೆಳೆದಿದೆ. 14ಸದಸ್ಯ ಬಲದ ಮಂಡಳಿಗೆ ಕನಿಷ್ಠ 10ಸದಸ್ಯರ...

ನಗರದ ಹೃದಯ ಭಾಗದಲ್ಲಿ ಅಶಾಂತಿ ವಾತಾವರಣ: ಪರಿಸ್ಥಿತಿ ನಿಯಂತ್ರಣಕ್ಕೆ

ಬೆಳಗಾವಿ: ಕೆಲ ದುಷ್ಕರ್ಮಿಗಳು ಬುಧವಾರ ರಾತ್ರಿ 9:30 ರ ಸುಮಾರಿಗೆ ಕಲ್ಲು ತೂರಾಟ ನಡೆಸಿ ಅಂಶಾಂತಿ ಸೃಷ್ಠಿಸುವ ಘಟನೆ ನಗರದ ಹೃದಯ ಭಾಗದಲ್ಲಿ ನಡೆದಿದೆ. ಖಡಕಗಲ್ಲಿಯಲ್ಲಿ ಸುಮಾರು ಮೂವತ್ತರಿಂದ ನಲವತ್ತರಿಂದ ದುಷ್ಕರ್ಮಿಗಳು ಕಲ್ಲು...

ಲೋಕಸಭೆ ಚುನಾವಣೆ ಮತ ಎಣಿಕೆ: ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ ಮತ್ತು ನಿರ್ಬಂಧ

ಬೆಳಗಾವಿ: ಲೋಕಸಭೆ ಮತಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆಯು ದಿ. 23ರಂದು ಬೆಳಗಾವಿ ನಗರದ ಆರ್‍ಪಿಡಿ ಕಾಲೇಜಿನಲ್ಲಿ ಜರುಗಲಿದೆ. ಮತ ಎಣಿಕೆ ಕಾರ್ಯಕ್ಕೆ ಬರುವ ಅಧಿಕಾರಿ ಮತ್ತು ಸಿಬ್ಬಂದಿ, ಅಭ್ಯರ್ಥಿಗಳು, ಏಜೆಂಟರು, ವರದಿಗಾರು,...