Police-Public ವಿಶ್ವಾಸ ವೃದ್ಧಿಸಲು ನಾನು ಯತ್ನಿಸಿದೆ: ನಿರ್ಗಮಿತ ಎಸ್ಪಿ ಡಾ. ರವಿಕಾಂತೇಗೌಡ

ಬೆಳಗಾವಿ: ಯಾವುದೇ ಪ್ರಮುಖ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿಲ್ಲ ಎಂದು ನಿರ್ಗಮಿತ ಎಸ್ಪಿ ಡಾ. ರವಿಕಾಂತೇಗೌಡ ತಿಳಿಸಿದರು. ಅಪರಾಧಗಳ ಪ್ರಮಾಣ ತೀರಾ ಇಳಿಮುಖ ಆಗಿತ್ತು. ಕೊಲೆ, ದರೋಡೆಯಂತಹ ಪ್ರಕರಣಗಳನ್ನು ತೀವೃ...

ನೆರೆ ಸಂತ್ರಸ್ತರ ನೆರವಿಗೆ ಒಂದಾದ ಬೆಳಗಾವಿ ಇಡೀ ಮುಸ್ಲಿಂ ಸಮುದಾಯ

ಬೆಳಗಾವಿ: ಮದೀನಾ ಮಸ್ಜಿದ್ ರಿಲೀಫ್ ಫೌಂಡೇಶನ್ ಬೆಳಗಾವಿ ವತಿಯಿಂದ ಮಳೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಮನ ಮಿಡಿಯುವ ಹಿಂದೆಂದೂ ಕಾಣದ ಸಾಮರಸ್ಯದ ಮುಸ್ಲಿಂ ಸಹಾಯ ಹಸ್ತ ಮುಂದೆ ಬಂದಿದೆ. ಬೆಳಗಾವಿ ನಗರದ ಇಡೀ...

ಲಿಂಗನಮಠದಲ್ಲಿ ಅದ್ಧೂರಿ ಗಣರಾಜ್ಯೋತ್ಸವ ಆಚರಣೆ

ಖಾನಾಪುರ: ಭಾರತೀಯ ಪ್ರಜೆಗಳಾದ ನಾವೆಲ್ಲರೂ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲಿ ಕೊಡಿಸಲು ಮುಂದಾಗಬೇಕಂದು ಶಿಕ್ಷಣಪ್ರೇಮಿ ರಾಜು ರಪಾಟಿ ಹೇಳಿದರು. ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ...

ಪ್ರವಾಹ- ಸಣ್ಣ ನೀರಾವರಿ ಇಲಾಖೆಗೆ 454 ಕೋಟಿ ನಷ್ಟ, ಬೆಳಗಾವಿ ಜಿಲ್ಲೆಯಲ್ಲಿ 55 ಕೋಟಿ ಹಾನಿ: ಸಚಿವ ಮಾಧುಸ್ವಾಮಿ

ಬೆಳಗಾವಿ: ಇತ್ತೀಚಿನ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟಾರೆ 454 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಜೆ.ಸಿ.ಮಾಧುಸ್ವಾಮಿ ತಿಳಿಸಿದರು....

ಕುಸಿದ ಟೊಮೆಟೊ ಬೆಲೆ; ಡಿಸಿ ಕಚೇರಿ ಎದುರು ಉಚಿತ ವಿತರಿಸಿ ರೈತರ ಬೇಸರ

ಬೆಳಗಾವಿ: ತೆರೆದ ಮಾರುಕಟ್ಟೆಯಲ್ಲಿ ದಿಢೀರ್ ಟೊಮೆಟೋ ಬೆಲೆ ಕುಸಿತದಿಂದ ಕಂಗಾಲಾದ ರೈತರು ಡಿಸಿ ಕಚೇರಿ ಎದುರು ಒಂದು ಟ್ರ್ಯಾಲಿ ಲೋಡ್ ಟೊಮೆಟೊ ಉಚಿತವಾಗಿ ಸಾರ್ವಜನಿಕರಿಗೆ ಹಂಚಿ ಸರಕಾರದ ಗಮನ ಸೆಳೆದರು.Whole sale ಮಾರುಕಟ್ಟೆಯಲ್ಲಿ...

ಸಿದ್ದಾರ್ಥ ವಾಡೆನ್ನವರ ಬದುಕು ಕಟ್ಟುವ ಬರಹಗಾರ: ಹುಕ್ಕೇರಿ ಶ್ರೀ

ಬೆಳಗಾವಿ: ಜೀವನಕಟ್ಟಿಕೊಡುವ ಮಾನವೀಯ ವಿಚಾರಗಳ ಬರವಣಿಗೆ ಎಂದು ಸಿದ್ದಾರ್ಥ ವಾಡೆನ್ನವರ ಪುಸ್ತಕಗಳ ಬಗ್ಗೆ ಹುಕ್ಕೇರಿ ಶ್ರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಲೇಖಕ ಸಿದ್ದಾರ್ಥ ವಾಡೆನ್ನವರ ಬರೆದ ಕರ್ನಾಟಕದ ೨೨೪ ವಿಧಾನಸಭಾ ಕ್ಷೇತ್ರಗಳ ಮಾಹಿತಿ ಮತ್ತು...

ಸಾಬರಮತಿ ಆಶ್ರಮದ Model ರೈಲ್ವೇ ಸ್ಟೇಷನ್ನಲ್ಲಿ ಮಾಡಲು ಸಚಿವ ಗೋಯಲ್ ಆದೇಶ

ಬೆಳಗಾವಿ: ಸಾಬರಮತಿ ಆಶ್ರಮದ ಮಾದರಿಯಲ್ಲಿ ಬೆಳಗಾವಿ ರೈಲ್ವೇ ಸ್ಟೇಷನ್ ಮುಂಭಾಗ ಅಭಿವೃದ್ಧಿ ಪಡಿಸುವಂತೆ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇಂದು ಸರಿಯಾಗಿ 1ಕ್ಕೆ ರೈಲು ನಿಲ್ದಾಣದಲ್ಲಿ ಮಹಾತ್ಮಾ ಗಾಂಧೀಜಿ...

ಗಾಂಧೀಜಿ ಅವರ ವಿಚಾರ, ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಬೊಮ್ಮನಹಳ್ಳಿ

ಬೆಳಗಾವಿ: ಮಹಾತ್ಮ ಗಾಂಧೀಜಿ ಅವರ ವಿಚಾರಗಳನ್ನು, ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಂತಹ ಕಠಿಣ ಪರಿಸ್ಥಿತಿಯಲ್ಲಿ ಸಹ ಉತ್ತಮ ಬದಕನ್ನು ಕಟ್ಟಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ ಬೊಮ್ಮನಹಳ್ಳಿ ಅವರು ಹೇಳಿದರು....