ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಇಲಾಖೆ ಹೆಚ್ಚಿನ ಜವಾಬ್ದಾರಿ ಹೊಂದಿದೆ: ಡಿಜಿಪಿ ನೀಲಮನಿ ರಾಜು

ಬೆಳಗಾವಿ: ಖಾನಾಪುರ ಪೊಲೀಸ್ ತರಬೇತಿ ಶಾಲೆಯ ರಜತಮಹೋತ್ಸವ ಹಾಗೂ 23ನೇ ತಂಡದ ನಾಗರಿಕ ಪೊಲೀಸ್ ಪೆದೆಗಳ ನಿರ್ಗಮನ ಪಥಸಂಚಲನದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (DG&IGP) ನೀಲಮನಿ ರಾಜು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು.ಈ...

ಕಡೋಲಿ ಅತ್ಯಾಚಾರ, ಶಿಘ್ರವಾಗಿ ನ್ಯಾಯ ಸಿಗದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ: ಭಾರತಿ ಅಪ್ಪಣ್ಣ ಸ್ವಾಮಿಜಿ

ಬೆಳಗಾವಿ: ಕಡೋಲಿ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸುಗಿದ ಕ್ರೂರಿಯನ್ನು ಗಲ್ಲಿಗೇಲಿಸಬೇಕು ಇಲ್ಲವೇ ಎನ್ ಕೌಂಟರ ಮಾಡಿ ಬಿಸಾಕಬೇಕು. ಶಿಘ್ರವಾಗಿ ನ್ಯಾಯ ಸಿಗದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು...

ನಾವು ಅಹಿಂಸಾವಾದಿಗಳು; ತಂಟೆ ಮಾಡಿದ್ರೆ ಸುಮ್ಮನಿರಬೇಕೆ?: ರಾಜೇಂದ್ರ ಜೈನ್

ಬೆಳಗಾವಿ: ಶ್ರೀ ಭಗವಾನ ಮಹಾವೀರರ 2616ನೇ ಜನ್ಮಕಲ್ಯಾಣಕ ಮಹೋತ್ಸವ ಮಾರ್ಚ್ 29 ಕ್ಕೆ ನಗರದಲ್ಲಿ ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಮಾರ್ಚ್ 23 ಕ್ಕೆ ಮಠಗಲ್ಲಿಯಲ್ಲಿ ಆರೋಗ್ಯ ತಪಾಸಣೆ, ಮಾರ್ಚ್...

ಹುತಾತ್ಮ ಹೆಸರಲ್ಲಿ ಎಂಇಎಸ್ ಪುಂಡಾಟ

ಬೆಳಗಾವಿ: ಹುತಾತ್ಮರ ಹೆಸರಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಕುಚೋದ್ಯ ಮುಂದುವರೆಸಿದೆ. ನಗರದ ಬೋಗಾರವೆಸ್ ಮುಖ್ಯ ವೃತ್ತದಲ್ಲಿ ರ್ಯಾಲಿ ನಡೆಸಿ, ಹುತಾತ್ಮರಾದವರೆಂದು ಹೆಸರಿಸಲಾದ ಕೆಲವು ದಿವಂಗತರ ಭಾವಚಿತ್ರ ಇಟ್ಟುಕೊಂಡು ಪೂಜೆ ಸಲ್ಲಿಸಿದ್ದಾರೆ. ರ್ಯಾಲಿಯುದ್ದಕ್ಕೂ ಕನ್ನಡ ನಾಡಿನ...

ಮೇ 12 ಕ್ಕೆ ವಿಧಾನಸಭಾ ಚುನಾವಣೆ, ಮೇ 15 ಕ್ಕೆ ಮತಎಣಿಕೆ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮೇ 12 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಆದ್ದರಿಂದ ಇಂದಿನಿಂದಲೇ ನೀತಿ ಸಂಹಿತಿ ಜಾರಿಯಾಗಲಿದೆ. ದೆಹಲಿಯಲ್ಲಿಂದು ಸುದ್ದಿಗೋಷ್ಠಿ...

ಹಳ್ಳಕ್ಕೆ ಬಿದ್ದ ಟ್ರ್ಯಾಕ್ಟರ್, ಏಳು ಸಾವು, ಹಲವರು ಗಾಯ

ಬೆಳಗಾವಿ: 50 ಅಡಿ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಉರುಳಿ ಬಿದ್ದು 7 ಜನ ಸಾವಿಗೀಡಾದ ಘಟನೆ ಖಾನಾಪುರ ತಾಲೂಕಿನ ಬೋಗೂರ-ಇಟಗಿ ಮಧ್ಯೆ ಇಂದು ಬೆಳಿಗ್ಗೆ ನಡೆದಿದೆ. ಸ್ಥಳದಲ್ಲಿ ನಾಲ್ವರು ಅಸುನೀಗಿದರೆ, ಮೂವರು ಆಸ್ಪತ್ರೆ...

ಯೂಟ್ಯೂಬ್​ ಕಚೇರಿ ಮೇಲೆ ದಾಳಿ ನಡೆಸಿದ ಮಹಿಳೆ ಗುರುತು ಪತ್ತೆ

ಕ್ಯಾಲಿಫೋರ್ನಿಯಾ: ಯೂಟ್ಯೂಬ್​ ಕಚೇರಿಯಲ್ಲಿ ಗುಂಡಿನ ದಾಳಿ ನಡೆಸಿದ ಮಹಿಳೆಯ ಗುರುತು ಪತ್ತೆಯಾಗಿದೆ. ದಾಳಿ ನಡೆಸಿದ ಮಹಿಳೆಯನ್ನು ನಸೀಮಾ ಅಗ್ಧಾಮ್​ ಎಂದು ಗುರುತಿಸಲಾಗಿದೆ. ನಸೀಮಾ ಅಗ್ಧಾಮ್ ನಸೀಮಾವಂಡರ್​1 ಎನ್ನುವ ಚಾನೆಲ್​ ಹೊಂದಿದ್ದಳು. ಈ ಹಿಂದೆ...

ಡಿಸಿ ಕಚೇರಿ ಬಳಿ ಮತ್ತೊಂದು ಅಂಡರಪಾಸ್ ನಿರ್ಮಾಣಕ್ಕೆ ಸಚಿವರ ಸೂಚನೆ

ಬೆಳಗಾವಿ: ಡಿಸಿ ಕಚೇರಿ ಬಳಿಯ ಪ್ರಸ್ತುತ ಅಂಡರಪಾಸ್ ಗೆ ಪರ್ಯಾಯವಾಗಿ ಮತ್ತೊಂದು ಅಂಡರಪಾಸ್ ನಿರ್ಮಿಸುವಂತೆ ನಗರಾಭಿವೃದ್ಧಿ ಸಚಿವ ಬಿ. ಎ. ಬಸವರಾಜ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮತ್ತು ನ್ಯೂ ಕೋರ್ಟ್ ಕಾಂಪ್ಲೆಕ್ಸ್ ನಡುವೆ...