ರಾಜ್ಯಮಟ್ಟದ ಅಲ್ಪಸಂಖ್ಯಾತರ ಹಕ್ಕು ದಿನಾಚರಣೆಗೆ ಡಿಸಿಎಂ ಚಾಲನೆ

ಬೆಳಗಾವಿ:ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ ಅಂಗವಾಗಿ ಇಂದು ಬೆಳಗಾವಿ ಸುವರ್ಣಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಇಲಾಖೆ ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ನಡೆದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ...

ನನ್ನನ್ನು ವಿಲನ್ ಮಾಡಿದ ಮಾಧ್ಯಮಗಳು:ರಮೇಶ ಜಾರಕಿಹೊಳಿ ಕೋಪ-ತಾಪ

ಬೆಳಗಾವಿ: ಸಚಿವ ಸಂಪುಟದಿಂದ ತಮ್ಮನ್ನು 'ಕೈ' ಬಿಟ್ಟಿರುವ ಹಿಂದೆ ಮಾಧ್ಯಮಗಳ ಕಿತಾಪತಿಯೇ ಕಾರಣ ಎಂದು ನಿರ್ಗಮಿತ ಸಚಿವ ರಮೇಶ ಜಾರಕಿಹೊಳಿ ಆವೇಷಕ್ಕೆ ಒಳಗಾಗಿದ್ದಾರೆ. ಇಂದು ಬೆಂಗಳೂರಿನ ಸ್ಯಾಂಕಿ ರಸ್ತೆಯ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್...

ನೀವು ಹುಚ್ಚರು, ನಿಮ್ಮದು ಅತಿಯಾಯ್ತು: ವರದಿಗಾರರ ವಿರುದ್ದ ರಮೇಶ್ ಜಾರಕಿಹೊಳಿ ಗರಂ

ಬೆಳಗಾವಿ: ನೀವು ಹುಚ್ಚರು, ನಿಮ್ಮದು ಅತಿಯಾಯ್ತು, ನಿಮ್ಮನ್ನು ಜಾಡಿಸಿ ಒದಿಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಕಳೆದ ಎಂಟು ದಿನಗಳಿಂದ ಕಣ್ಮರೆಯಾಗಿದ್ದ ರಮೇಶ್​ ಜಾರಕಿಹೊಳಿಯವರು ಗೋಕಾಕ್​...

ಸಾಲಮನ್ನಾ!: ಫ್ರೀ ಅಡಿಟ್ ವರದಿ ಸಲ್ಲಿಸಲು ಶಂಕರಾನಂದ ಬನಶಂಕರಿ ನಿಯೋಜನೆ

ಬೆಳಗಾವಿ: ರಾಜ್ಯದಲ್ಲಿನ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕಗಳಿಂದ ರೈತರು ಪಡೆದ ಬೆಳೆಸಾಲ ಮನ್ನಾ ಯೋಜನೆ-2018ರ ಅಡಿ ಫ್ರೀ ಅಡಿಟ್ ಕೈಗೊಳ್ಳಲು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅಧಿಕಾರಿಗಳ ತಂಡ ರಚಿಸಿ...

ಬಿಜೆಪಿ ಶಾಸಕರಿರುವ ಹರಿಯಾಣದ ರೆಸಾರ್ಟ್:​ ಕಾಂಗ್ರೆಸ್​ ಪ್ರತಿಭಟನೆ

ಬೆಂಗಳೂರು: ರಾಜ್ಯದ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ಹರಿಯಾಣದ ಗುರುಗ್ರಾಮ ನಲ್ಲಿರುವ ಐಷಾರಾಮಿ ರೆಸಾರ್ಟ್​ ಐಟಿಸಿ ಗ್ರಾಂಡ್​​​ ಭಾರತ್​ ಮುಂದೆ ಹರಿಯಾಣ ಕಾಂಗ್ರೆಸ್​ ನಾಯಕರು ಪ್ರತಿಭಟನೆಗೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಿಸಲು...

‘ಶಿವ’ ಸನ್ನಿಧಿಗೆ ಡಾ. ಶಿವಕುಮಾರ ಸ್ವಾಮೀಜಿ!

ಬೆಳಗಾವಿ: ಇಚ್ಛಾಮರಣಿ ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿದ್ದಾರೆ. ಸುದೀರ್ಘ 111ವರ್ಷಗಳ ಸಾರ್ಥಕ ಸಮಾಜಸೇವೆಯ ನಂತರ ಶಿವ ಸೋಮವಾರವೇ ಅವರು 11:54ಕ್ಕೆ ಕೊನೆಯುಸಿರೆಳೆದರು. ಕುಸಿದ ರಕ್ತದೊತ್ತಡ, ಪ್ರೋಟೀನ್ ಕ್ಷೀಣತೆಯಿಂದ ಕಳೆದ ರಾತ್ರಿಯಿಂದ ಅವರನ್ನು...

ತ್ರಿಕೋನ ಪ್ರೇಮ ಪ್ರಕರಣ: ಜಯಶ್ರೀ ನಮ್ಮ ಪಾರ್ಟಿಯಲ್ಲಿಲ್ಲ: ಮೇಘಾ ಕುಂದರಗಿ ಸ್ಪಷ್ಠನೆ

ಬೆಳಗಾವಿ: ಜಯಶ್ರೀ ಸೂರ್ಯವಂಶಿ ಜೆಡಿಎಸ್ ಪಕ್ಷದ ಸಂಪರ್ಕದಲ್ಲಿ ಸದ್ಯ ಇಲ್ಲವೇ ಇಲ್ಲ ಅವರನ್ನು ಕಳೆದ ವರ್ಷಕ್ಕೂ ಹಿಂದೆಯೇ ಪಕ್ಷದಿಂದ ಹೊರಹಾಕಲಾಗಿದೆ ಎಂದು ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೇಘಾ ಕುಂದರಗಿ ಸ್ಪಷ್ಠಪಡಿಸಿದ್ದಾರೆ. ವೈಯಕ್ತಿಕವಾದ...

PDOಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವ ಸತೀಶ ಜಾರಕಿಹೊಳಿ ಸೂಚನೆ

ಬೆಳಗಾವಿ: ಜಿಲ್ಲೆಯಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳು(PDO) ಸಮರ್ಪಕವಾಗಿ ಸ್ಥಳದಲ್ಲಿದ್ದು ಕೆಲಸ ಮಾಡುತ್ತಿಲ್ಲ, ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ಸಚಿವ ಸತೀಶ ಜಾರಕಿಹೊಳಿ ಗುಡುಗಿದ್ದಾರೆ. ಸಚಿವ ಸಂಪುಟ ಉಪಸಮಿತಿ ಬರ ಅಧ್ಯಯನ...