ಬೆಳಗಾವಿ ಐಟಿ ಪಾರ್ಕ್ ಅಭಿವೃದ್ಧಿಪಡಿಸಿ: ಜೆಡಿಎಸ್ ಆಗ್ರಹ

ಬೆಳಗಾವಿ: ಬೆಳಗಾವಿಯಲ್ಲಿ ಮಾಹಿತಿ ಐಟಿ ಪಾರ್ಕ ನಿರ್ಮಾಣ ಕೆಲಸ ನೆನೆಗುದಿಗೆ ಬಿದ್ದಿದ್ದು ಸರಕಾರ ಉದಾಸೀನತೆ ಮುಂದುವರೆಸಿದೆ ಎಂದು ಜೆಡಿಎಸ್ ಇಂದು ಸರಕಾರವನ್ನು ಜರಿದಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಪ್ರತಿಭಟನೆ ನಡೆಸಿದ ಜೆಡಿಎಸ್ ಐಟಿ...

ಗೋಡೆ ಏರಿ ತಪ್ಪಿಸಿಕೊಂಡ ಹಿಂಡಲಗಾ ಮರಣದಂಡನಾ ಕೈದಿ

ಬೆಳಗಾವಿ: ಮರಣದಂಡನೆಗೆ ಗುರಿಯಾಗಿದ್ದ ಇಲ್ಲಿನ ಹಿಂಡಲಗಾ ಜೈಲು ಖೈದಿ ಪರಾರಿಯಾದ ಘಟನೆ ನಡೆದಿದೆ. ಮುರಗೇಶ ಅಡಿವೆಪ್ಪ ಅಲಿಯಾಸ್ ಮುರುಗ ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯಾನಗರದ ಈತ ಚಾಮರಾಜನಗರ ಜಿಲ್ಲೆಯ ಹರಲೆ ಗ್ರಾಮದಲ್ಲಿ ಐದು...

ಬೆಳಗಾವಿಯಲ್ಲಿ ರಾಜಕೀಯ ಟೆಂಪರೇಚರ್ ಜೊತೆಗೆ ಜಾಸ್ತಿಯಾಗುತ್ತಿದೆ ಚಳಿ: 14 ಡಿಗ್ರಿ ದಾಖಲಾದ ತಾಪಮಾನ

ಬೆಳಗಾವಿ: ಉತ್ತರ ಕರ್ನಾಟಕದಲ್ಲೇ ಅತ್ಯಂತ ತಂಪು ನಗರವೆಂದರೆ ಅದು ಬೆಳಗಾವಿ. ಇಲ್ಲಿ ಚಳಿಗಾಲದಲ್ಲಿ ವಿಪರೀತ ಚಳಿ. ಅದರಂತೆ ಕಳೆದ ಬಾರಿಗಿಂತ ಸ್ವಲ್ಪ ತಡವಾಗಿ ಆರಂಭಗೊಂಡ ಚಳಿಗಾಲ ಆರಂಭದಲ್ಲೇ ಜನರನ್ನು ನಡಗಿಸುತ್ತಿದೆ. ಅಕ್ಟೋಬರ್‌ ಕೊನೆವರೆಗೆ...

ಬಡ್ತಿ ಮೀಸಲಾತಿ ಕಾಯ್ದೆಗೆ ಸುಪ್ರೀಂ ಪುರಸ್ಕಾರ, ದಲಿತ ವರ್ಗಗಳ ಹರ್ಷ

ಬೆಳಗಾವಿ: ಬಡ್ತೀ ಮೀಸಲಾತಿ ಕಾಯ್ದೆಗೆ ಪುರಸ್ಕಾರ ನೀಡಿದ ಸುಪ್ರೀಂ ಕ್ರಮ ಸ್ವಾಗತಿಸಿ ನಗರದ ಡಾ‌. ಅಂಬೇಡ್ಕರ್ ಉದ್ಯಾನದಲ್ಲಿ ಸಿಹಿ ಹಂಚಿ ಸಂಭ್ರಮ ಪಡಲಾಯಿತು. ಸಾರಿಗೆ ಇಲಾಖೆ ಎಸ್ ಟಿ ನೌಕರರ ಸಂಘದ ಅಧ್ಯಕ್ಷ...

ಕಲ್ಲು ತೂರಾಟ ನಡೆಸಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ

ಬೆಳಗಾವಿ: ನಿನ್ನೆ ತಡರಾತ್ರಿ ನಗರದ ಖಡಕ್ ಗಲ್ಲಿ, ಘೀ ಗಲ್ಲಿ, ಬಡಕಲ್ ಗಲ್ಲಿಗಳಲ್ಲಿ ನಡೆದ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ...

ಬಾವಿಯಲ್ಲಿ ಮುಳುಗಿ ಬಾಲಕ ಸಾವು

ಧಾರವಾಡ: ಜಿಲ್ಲೆಯ ಮಿಶ್ರಿಕೋಟಿ ಗ್ರಾಮದಲ್ಲಿ ಯುವಕನೊಬ್ಬ ಬಾವಿಯಲ್ಲಿ ಈಜಲು ಹೋಗಿ ಈಜು ಬಾರದೆ ಮೃತ ಪಟ್ಟ ಘಟನೆ ನಡೆದಿದೆ. ಮಿಶ್ರೀಕೋಟಿಯ ನಿವಾಸಿಯಾದ ನಾಗರಾಜ ಮನಗುಂಡಿ 21 ಮಿಶ್ರೀ ಕೋಟಿಯಲ್ಲಿರುವ ನಳದ ಬಾವಿಯಯಲ್ಲಿ ಇಜಾಡಲು...

‘ಉತ್ತರ ಕರ್ನಾಟಕದ’ ವಿಕಾಸಕ್ಕೆ ಶಾಸಕಾಂಗ ಅಭಿವೃದ್ಧಿ ಸಮಿತಿ ರಚನೆಗೆ ಸಿಎಂ ಇಬ್ರಾಹಿಂ ಒತ್ತಾಯ

ಬೆಳಗಾವಿ( ಸುವರ್ಣಸೌಧ): ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಪರಿಷತ್ ನಲ್ಲಿ ಚೃಚೆ ನಡೆದರೆ ಮುಖ್ಯಮಂತ್ರಿ ಸಚಿವರು, ಹಿರಿಯ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರದೇ ಚರ್ಚೆ ವ್ಯರ್ಥವಾದಂತೆ ಕಂಡುಬಂತು. ಬಸವರಾಜ ಹೊರಟ್ಟಿ ಮತ್ತು ಸಿ....

ಕಿಲ್ಲಾ ಕೆರೆ ವಾಯುವಿಹಾರಕ್ಕೆ ಶುಲ್ಕ ನಿಗದಿ: ಸಿಗದ ಸಾರ್ವಜನಿಕರ ಬೆಲೆ!

ಬೆಳಗಾವಿ: ಇಲ್ಲಿನ ಕಿಲ್ಲಾ ಕೆರೆ ಆವರಣಕ್ಕೆ ನಾಗರಿಕರಿಗೆ ಶುಲ್ಕ ವಿಧಿಸಿರುವ ಆಡಳಿತದ ಕ್ರಮಕ್ಕೆ ಸಾರ್ವಜನಿಕ ವಿರೋಧ ವ್ಯಕ್ತವಾಗಿದೆ. ಕೋಟೆ ಕೆರೆ ಆವರಣಕ್ಕೆ ಪ್ರವೇಶಿಸಲು ಹಾಗೂ ವಾಯು ವಿಹಾರಕ್ಕೆ ತೆರಳುವವರಿಗೆ ಶುಲ್ಕ ವಿಧಿಸುವ ನಿರ್ಧಾರ...