ಕಾಣಬರದ ಬ್ಯಾನರ‍್ಸ್, ಬಂಟಿಂಗ್ ಭರಾಟೆ

ಬೆಳಗಾವಿ(ಸುವರ್ಣವಿಧಾನಸೌಧ): ಈ ಹಿಂದೆ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಆರಂಭಗೊಂಡಾಗಿನಿಂದ ಕಳೆದ ವರ್ಷದವರೆಗೂ ಬೆಳಗಾವಿ ನಗರದಲ್ಲಿ ಅಧಿವೇಶನದ ಸಂದರ್ಭದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ನಾಯಕರಿಗೆ ಶುಭ ಸ್ವಾಗತ ಕೋರುವ ಬ್ಯಾನರ್...

ತರಕಾರಿ ಮಾರುಕಟ್ಟೆ ಯಾರು ಸ್ಥಳಾಂತರಿಸುತ್ತಾರೆ! ಸವಾಲು, ಪ್ರತಿಭಟನೆ ಎಚ್ಚರಿಕೆ

ಬೆಳಗಾವಿ: ಕಿಲ್ಲಾ ಬಳಿಯ ದಂಡುಮಂಡಳಿ ಪ್ರದೇಶದ ತರಕಾರಿ ಮಾರುಕಟ್ಟೆ ಸ್ಥಳಾಂತರ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಲಾಗಿದೆ. ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಕೆ. ಬಾಗವಾನ ತರಕಾರಿ ಮಾರುಕಟ್ಟೆಯನ್ನು ನಗರದ ಎಪಿಎಂಸಿ ಆವರಣಕ್ಕೆ...

ಜಿಲ್ಲೆಯ ಗಡಿ ಗ್ರಾಮದಲ್ಲಿ ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಬಿಎಸವೈ ರಿಂದ ಚಾಲನೆ

ಬೆಳಗಾವಿ/ಖಾನಾಪುರ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಡಿ ಗ್ರಾಮವಾದ ಲಿಂಗನಮಠದಲ್ಲಿ ಬಿಜೆಪಿ ಯಿಂದ ಹಮ್ಮಿಕೊಂಡ "ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ" ರ್ಯಾಲಿಗೆ ಗ್ರಾಮದಲ್ಲಿ ಗುರುವಾರ ದಿನದಂದು ಸಾಯಂಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ...

ಬೆಳ್ಳಂಬೆಳಿಗ್ಗೆ ಮಗನ ಜೊತೆ ತಾಯಿ ಆತ್ಮಹತ್ಯೆ

ಬೆಳಗಾವಿ: ಇಂದು ಬೆಳ್ಳಂಬೆಳಗ್ಗೆ ತಾಯಿ ಮಗ ಇಬ್ಬರೂ ರೈಲ್ವೆ ಹಳಿಗೆ ತಲೆಕೊಟ್ಟು ಸಂಶಯಾಸ್ಮದವಾಗಿ ಸಾವನ್ನಪ್ಪಿದ ಘಟನೆ ನ್ಯೂ ಗಾಂಧೀನಗರ ಬಳಿ ನಡೆದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದ 8 ವರ್ಷದ...

ಬೆಳಗಾವಿಗಾಗಿ ನಾವೆಲ್ಲ ರಾಜಕೀಯ ಒಟ್ಟಾಗಬೇಕು: ಬಸವರಾಜ ಹೊರಟ್ಟಿ

ಬೆಳಗಾವಿ(ಸುವರ್ಣವಿಧಾನಸೌಧ): ಮಹಾನ್ಯಾಯವಾದಿ ಮೇಹರ್ ಚಂದ ಮಹಾಜನ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಇತ್ಯರ್ಥ ಪಡಿಸಿ ವರದಿ ಕೊಟ್ಟು 50 ವರ್ಷವಾದರೂ ಕೇಂದ್ರ ಸೂಕ್ತ ನಿರ್ಧಾರ ತಳೆಯಲಿಲ್ಲ, ಮಹಾರಾಷ್ಟ್ರ ಖ್ಯಾತೆ ಬಿಟ್ಟಿಲ್ಲ ಎಂದು ಸದಸ್ಯ ಬಸವರಾಜ...

ಕೋಟೆ ಕೆರೆ ಪ್ರವೇಶಶುಲ್ಕ ರದ್ದುಪಡಿಸಲು ಕರವೇ ಆಗ್ರಹ, ಪ್ರತಿಭಟನೆ

ಬೆಳಗಾವಿ: ನಗರದ ಕೋಟೆ ಕೆರೆಯ ಪ್ರವೇಶಕ್ಕೆ ಸಾರ್ವಜನಿಕರಿಗೆ ವಿಧಿಸಿರುವ ಶುಲ್ಕದ ವಿರುದ್ಧ ಇಂದು ಕರವೇ ಪ್ರತಿಭಟನೆ ನಡೆಸಿತು. ಬೆಳಗಾವಿ ಜಿಲ್ಲಾಡಳಿತ ಈ ಕೂಡಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಶುಲ್ಕ ಕ್ರಮವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಇನ್ನಷ್ಟು...

ಪಾಲಿಕೆ ಸಭೆಯಲ್ಲಿ ಝಟಾಪಟಿಗೆ ಕಾರಣವಾಯಿತು ಗುತ್ತಿಗೆದಾರರ ವಿಷಯ

ಬೆಳಗಾವಿ: ಇಂದು ನಗರ ಪಾಲಿಕೆಯಲ್ಲಿ ನಡೆದ ಪರಿಷತ್ ಸಭೆಯಲ್ಲಿ ಗುತ್ತಿಗೆದಾರರ ವಿಷಯ ಭಾರೀ ಜಟಾಪಟಿಗೆ ಕಾರಣವಾಯಿತು. ಗುತ್ತಿಗೆದಾರರಿಗೆ ಸಂಬಂಧಪಟ್ಟ ವಿಷಯೊಂದರ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಹಿರಿಯ ಪಾಲಿಕೆ ಸದಸ್ಯೆ...

ಹಸಿರಿಗಾಗಿ ಒಂದಾದ ದ್ವಾರಕಾ ನಗರ

ಬೆಳಗಾವಿ: ಮಾನ್ಸೂನ್ ಬೆಳಗಾವಿಗೆ ತುಸು ತಡವಾಗಿದ್ದರೂ ಪರಿಸರ ಜಾಗೃತಿ ಮಾತ್ರ ಜನ ಮರೆತಿಲ್ಲ. ನಗರದ ದ್ವಾರಕಾ ನಗರ ಚೌಗುಲೆವಾಡಿ ಜನತೆ ತಮ್ಮ ಪ್ರದೇಶದಲ್ಲಿ ಹಸಿರೀಕರಣಕ್ಕೆ ಪಣ ತೊಟ್ಟಿದ್ದು, ವಿಶ್ವ ಪರಿಸರ ದಿನದ ಅಂಗವಾಗಿ...