ಆಧುನಿಕ ಭಗೀರತನಂತೆ’ದೀಪ’ಬೆಳಗಿಸಿದ ಶಾಸಕಿ ಡಾ.ಅಂಜಲಿ: ಹಲಕರ್ಣಿ ಬಡವರ ಮನೆಯಲ್ಲಿ ಬೆಳಕಿನ ಸಂಭ್ರಮ

ಬೆಳಗಾವಿ:ವಿದ್ಯುತ್ ಸಂಪರ್ಕ ಕಾಣದೆ,ಇಂದಿನ ಸರಕಾರಿ ವ್ಯವಸ್ಥೆಯೇ ನಾಚುವಂತಹ ಜೀವನ ಸಾಗಿಸುತ್ತಿದ್ದ ಜನರ ಮನೆ ಮತ್ತು ಬೀದಿಗೆ ಈಗ ಬೆಳಕು ಆವರಿಸಿದೆ. ಖಾನಾಪುರ ತಾಲೂಕಿನ ಹಲಕರ್ಣಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಕಳೆದ 30...

ಒಂದೆರಡು ದಿನಗಳಲ್ಲಿ ಶಿವಾನಂದ ಉಳ್ಳೆಗಡ್ಡಿ ಮತ್ತೆ ಖಾನಾಪುರ ತಹಶಿಲ್ದಾರ

ಕಾಶೀಮ ಹಟ್ಟಿಹೊಳಿ, ಖಾನಾಪುರ ಖಾನಾಪುರ: ಇತ್ತೀಚಿನ ವಿಧಾನ ಸಭೆ ಚುನಾವಣೆಯ ಕಾಲಕ್ಕೆ, ಸ್ಥಳೀಯರು ಎಂಬ ಕಾರಣಕ್ಕೆ ಜಿಲ್ಲೆಯಿಂದ ಹೊರಗೆ ವರ್ಗವಾಗಿದ್ದ ಹಿರಿಯ ಅಧಿಕಾರಿಗಳನ್ನು ಮತ್ತೆ ಮೂಲ ಸ್ಥಾನಕ್ಕೆ ವರ್ಗಾಯಿಸುವ ಕಡತಕ್ಕೆ ಮುಖ್ಯಮಂತ್ರಿ ಶ್ರೀ ಕುಮಾರಸ್ವಾಮಿ...

ಯುವತಿ ‘ತಲಾಶ್’ ಗೆ ಬೆಳಗಾವಿಯಿಂದ ವಿಶೇಷ ಪೊಲೀಸ್ ತಂಡ

ಬೆಳಗಾವಿ:ಮಾಜಿ ಸಚಿವರ ಸಿಡಿ ಪ್ರಕರಣದ ಯುವತಿಯ ಪೋಷಕರು ತಮ್ಮ ಮಗಳು ಅಪಹರಣವಾದ ಬಗ್ಗೆ ಬೆಳಗಾವಿ ನಗರದಲ್ಲಿ ಕೇಸ್ ದಾಖಲಿಸುತ್ತಿದ್ದಂತೆ ಎಪಿಎಂಸಿ ಠಾಣೆ ಪೊಲೀಸರ ತಂಡ ತನಿಖೆಗಾಗಿ ಬೆಂಗಳೂರತ್ತ ಪ್ರಯಾಣ ಬೆಳೆಸಿದೆ. ಬೆಳಗಾವಿ ಪೊಲೀಸರು...

ಉದಾಸೀನ ಆಸ್ಪತ್ರೆ ಸಿಬ್ಬಂಧಿ; ಆರೋಗ್ಯ ಸೇವೆ ವ್ಯತ್ಯಯ: ಜನಾಕ್ರೋಶ

ಬೆಳಗಾವಿ/ಚಿಕ್ಕೋಡಿ: ಚಿಕ್ಕೋಡಿ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ದಕ್ಷ ಆರೋಗ್ಯ ಸೇವೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದರೆ, ಅಲ್ಲೇ ಸಮೀಪದ ಕಾಗವಾಡ ಆಸ್ಪತ್ರೆ ಮಾತ್ರ ಉದಾಸೀನತೆ ಪ್ರದರ್ಶಿಸುತ್ತಿದೆ. ವೈದ್ಯೋ ನಾರಾಯಣಃ ಹರಿ ಎಂಬ ಮಾತಿದೆ....

ಮೂಡಲಗಿ-ಧರ್ಮಟ್ಟಿ-ಮಸಗುಪ್ಪಿ ರಸ್ತೆ ಸುಧಾರಣೆಗೆ 7.86 ಕೋಟಿ ರೂ, ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸುಗಮ ಸಂಚಾರಕ್ಕಾಗಿ ಮೂಡಲಗಿಯಿಂದ ಧರ್ಮಟ್ಟಿ ಮಾರ್ಗವಾಗಿ ಮಸಗುಪ್ಪಿ ರಸ್ತೆ ಸುಧಾರಣೆಗೆ ಪಿ.ಎಂ.ಜಿ.ಎಸ್.ವಾ ಜನೆಯಡಿ 7.86 ಕೋಟಿ ರೂಪಾಯಿ ಮೊತ್ತ ಬಿಡುಗಡೆಯಾಗಿದ್ದು, ಎರಡು ತಿಂಗಳೊಳಗೆ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಕೈಗೊಳ್ಳುವಂತೆ ಶಾಸಕ...

16.92ಸೆಕೆಂಡ್,100ಮೀ. ಸಾಗಿದ ಸ್ಕೇಟಿಂಗ್! : ಅಭಿಷೇಕ ನಾವಲೆ ಗಿನ್ನಿಸ್ ರೆಕಾರ್ಡಗೆ

ಬೆಳಗಾವಿ: ಬರೀ 16.92 ಸೆಕೆಂಡನಲ್ಲಿ 100ಮೀಟರ್ ಭಾರಿ ವೇಗದ ಇನಲೈನ್ ಸ್ಕೇಟಿಂಗ್ ಪ್ರದರ್ಶಿಸಿ ನಗರದ ರೋಲರ್ ಸ್ಕೇಟಿಂಗ್ ಅಕಾಡೆಮಿ ವಿದ್ಯಾರ್ಥಿ ಅಭಿಷೇಕ ನಾವಲೆ ಗಿನ್ನಿಸ್ ವರ್ಡ್ ರೆಕಾರ್ಡಗೆ ಸೇರಿದ್ದಾನೆ.ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ...

ರಾಜ್ಯದ ನಾಲ್ವರು ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ

ನವದೆಹಲಿ: ಕೇಂದ್ರದ ನೂತನ ಸಚಿವರಾಗಿ 43 ಸಂಸದರು ಪದಗ್ರಹಣ ಮಾಡಿದ್ದಾರೆ. ಸಂಪುಟ ದರ್ಜೆ ಸಚಿವರಾಗಿ 15 ಸಂಸದರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕರ್ನಾಟಕದ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್​ಗೆ ಕೇಂದ್ರ...

ಮರಳಿ ಬೆಳಗಾವಿಗೆ ಡಾ. ಸುರೇಶ ಇಟ್ನಾಳ

ಬೆಳಗಾವಿ: ಕಾರವಾರಕ್ಕೆ ವರ್ಗಾವಣೆಗೊಂಡಿದ್ದ ಬೆಳಗಾವಿ ಎಡಿಸಿ ಡಾ. ಸುರೇಶ ಇಟ್ನಾಳ ಮರಳಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜ್ಯ ವಿಧಾನಸಭೆ ಹಿನ್ನೆಲೆಯಲ್ಲಿ ನೆರೆಯ ಕಾರವಾರ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಡಾ. ಸುರೇಶ ಇಟ್ನಾಳ...